Advertisements

ಪ್ರತಿದಿನ ಬೆಳೆಗ್ಗೆ ಮಹಿಳೆ ಬಳಿ ಬರ್ತಿದ್ದ ನವಿಲು? ನಿಜ ಗೊತ್ತಾಗಿ ಪೊಲೀಸರು ಕೂಡ ಶಾಕ್! ಆದ್ರೆ ಮುಂದೆ ಏನಾಯಿತು ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಪ್ರತಿದಿನ ಬೆಳ್ಳಂಬೆಳಗ್ಗೆ ತರಕಾರಿ ಮಾರಾಟ ಮಾಡುವ ಮಹಿಳೆಯನ್ನ ಹುಡುಕಿಕೊಂಡು ಬರ್ತಿತ್ತು ಒಂದು ನವಿಲು.. ಹೌದು ಈ ನವಿಲು ಬೆಳ್ಳಂಬೆಳಗ್ಗೆ ಯಾಕೆ ಮಹಿಳೆಯನ್ನ ಹುಡುಕಿಕೊಂಡು ಬರುತ್ತಿತ್ತು ಗೊತ್ತಾ? ನಿಜಕ್ಕೂ ಆಶ್ಚರ್ಯ ಪಡ್ತೀರಾ.. ಹೌದು ಈಗಿನ ಜನರು ತುಂಬಾನೇ ಬದಲಾವಣೆ ಆಗಿದ್ದಾರೆ.. ತಾವಾಯಿತ್ತು ತಮ್ಮ ಕೆಲಸ ಹಾಗು ತಮ್ಮ ಕುಟುಂಬ ಆಯಿತು ಅಂತ, ತಾವು ದುಡಿದ ಹಣವನ್ನೇಲ್ಲ ಸ್ವಾರ್ಥಿಗಳ ರೀತಿ ತಮ್ಮಗೆ ಮಾತ್ರ ಖರ್ಚು ಮಾಡಿಕೊಳ್ಳುತ್ತಿದ್ದಾರೆ.. ದಾನ ಧರ್ಮ ಅನ್ನೋದನ್ನೇ ಸ್ವಾರ್ಥಿ ಜನಗಳು ಮರೆತು ಹೋಗಿದ್ದಾರೆ..

[widget id=”custom_html-2″]

ಕೋಟಿ ಕೋಟಿ ಹಣ ಇದ್ದರೂ ಕೆಲವರಿಗೆ ರಸ್ತೆ ಪಕ್ಕದಲ್ಲಿ ಇರುವಂತಹ ಭಿಕ್ಷುಕರಿಗೆ, ಒಂದು ಒತ್ತಿನ ಊಟ ಕೊಡ ನೀಡೋದಿಲ್ಲ.. ಆದ್ರೆ ಇನ್ನು ಕೆಲವು ಬಡವರು ತಮ್ಮಗೆ ತಿನ್ನಲು ಅನ್ನ ಇಲ್ಲದಿದ್ದರು ಭಿಕ್ಷುಕರು ಬಂದು ಕೇಳಿದ್ರೆ ತಮ್ಮ ಹತ್ತಿರ ಇರುವುದನ್ನೇ ಕೊಟ್ಟು ಕಳಿಸುತ್ತಾರೆ..

[widget id=”custom_html-2″]

[widget id=”custom_html-2″]

Advertisements
Advertisements

ಸಣ್ಣ ಉದ್ಯೋಗ ಮಾಡುತ್ತಾ ಕಡಿಮೆ ಹಣವನ್ನ ಸಂಪಾದನೆ ಮಾಡುತ್ತಿದ್ದರು ಪ್ರಾಣಿಗಳಿಗೆ ಆಹಾರ ಕೋಡುತ್ತಿರುತ್ತಾರೆ.. ಇದೇರೀತಿಯ ಒಂದು ನಿಜ ಹಾಗು ನೈಜ ಘಟನೆ ಕೆಲವು ದನಗಳ ಹಿಂದೆಯಷ್ಟೇ ಸೋಶಿಯಲ್ ಮೀಡಿಯಾದಲ್ಲಿ‌ ವೈರಲ್ ಆಗಿದೆ.. ಹೌದು ಕಥೆ ರಾಜಸ್ಥಾನದ ತರಕಾರಿ ವ್ಯಾಪಾರ ಮಾಡುತ್ತಾ ಜೀವನ ಮಾಡುತ್ತಿರುವ ಮಹಿಳೆ ಒಬ್ಬಳ ನಿಜವಾದ ಸ್ಟೋರಿ.. ಮೋನಿಶಾ ಎಂಬ ಮಹಿಳೆ ಇಲ್ಲಿನ ಒಂದು ರಸ್ತೆಯಲ್ಲಿ ತರಕಾರಿ ವ್ಯಾಪಾರ ಮಾರುತ್ತಾ ಏಕಾಂಗಿಯಾಗಿ ಜೀವನ ಮಾಡುತ್ತಿದ್ದಾಳೆ.. ಈಗೆ ಮೋನಿಶಾ ಒಂದು ದಿನ ತರಕಾರಿ ಮಾರಾಟ ಮಾಡುತ್ತಿದ್ದಾಗ.. ಅಲ್ಲಿಗೆ ತುಂಬಾ ಸುಸ್ತಾಗಿರುವಂತೆ ಕಾಣಿಸುತ್ತಿದ್ದ ನವಿಲು ಒಂದು ಬಂತ್ತು ಸುತ್ತಾ ಮುತ್ತಾ ನೋಡುತ್ತಾ ನವಿಲು ಮೋನಿಕಾ ಪಕ್ಕದಲ್ಲಿ ಬಂದು ಕುಳಿತುಕೊಂಡಿತ್ತು.. ಮೊದಲು ನವಿಲನ್ನ ನೋಡಿ ಗಾಬರಿಯಾದ ಮೋನಿಶಾ ಆನಂತರ ನವಿಲು ಆಹಾರವನ್ನು ಹುಡುಕಕೊಂಡು ಇಲ್ಲಿಗೆ ಬಂದಿದೆ.. ಆಗ ನವಿಲು ಹಸಿವಾಗಿದೆ ಎಂದ ಅದರ ಕಷ್ಟವನ್ನ ಆರ್ಥವಾಯಿತು..

[widget id=”custom_html-2″]

ಆ ನವಿಲಿಗೆ ಮಾರಲು ತಂದಿತ್ತು ಕಾಳುಗಳನ್ನ ತಿನ್ನಲು ಕೊಟ್ಟಳು.. ನಂತರ ಮೋನಿಶಾ ಕೊಟ್ಟ ಉಟವನ್ನ ತಿಂದನಂತರ ನವಿಲು ಕಾಡಿಗೆ ಹೊರಟು ಹೋಯಿತು..ನವಿಲು ಹೋದ ಬಳಿಕ ಮೋನಿಶಾ ತರಕಾರಿ ಮಾರಟ ಮಾಡುವುದರಲ್ಲಿ ಬ್ಯುಸಿ ಆದಳು.. ನಂತರ ಮಾರನೇ ದಿನ ಅದೇ ಸಮಯಕ್ಕೆ ಆ ನವಿಲು ಮತ್ತೆ ಬಂತ್ತು.. ಆಗ ಮೋನಿಶಾ ಅವತ್ತು ಕೂಡ ಆ ನವಿಲಿಗೆ‌ ತಿನ್ನಲು ಆಹಾರವನ್ನ ಕೊಟ್ಟಳು.. ಇದೇರೀತಿ ಪ್ರತಿದಿನ ಬೆಳಗ್ಗೆನೆ ಮೋನಿಶಾ ನವಿಲಿಗೆ ಆಹಾರ ಕೊಡುತ್ತಿದ್ದಳು.. ನವಿಲು ಕೂಡ ಪ್ರತಿದಿನ ತಪ್ಪದೆ ಬೆಳಗ್ಗೆ ಬಂದು ಮೋನಿಶಾ ಕೈಯಲ್ಲಿ ಆಹಾರ ತಿಂದು ವಾಪಸ್ ಹೋಗುತ್ತಿತ್ತು.. ಪಾಪ ನವಿಲಿಗೆ ದುಬಾರಿ ಮೊತ್ತದ ಕಾಳುಗಳನ್ನ ಹಾಗು ತರಕಾರಿ ತಿನ್ನಿಸುವುದರಿಂದ ಮೋನಿಶಾಗೆ ತುಂಬಾ ನಷ್ಟ ಆಗುತ್ತಿತ್ತು.. ಅದರೂ ಕೂಡ ಹಣ ಹಾಗು ನಷ್ಟದ ಬಗ್ಗೆ ತಲೆಕೆಡಿಸಿಕೊಳ್ಳದೆ ಮೋನಿಷಾ ನವಿಲಿಗೆ ಪ್ರತಿದಿನ ಆಹಾರ ಕೊಡುತ್ತಿದ್ದಳು..

[widget id=”custom_html-2″]

ಆಗ ಪೋಲಿಸರಿಗೆ ನವಿಲು ಒಂದು ಅನುಮಾನಾಸ್ಪದವಾಗಿ ತರಕಾರಿ ಮಾರಾಟ ಮಾಡುವ ಮಹಿಳೆಯ ಬಳಿ ಪ್ರತಿದಿನ ಬರುತ್ತಿದೆ ಎಂಬ ಮಾಹಿತಿ ಗೊತ್ತಾಗಿ.. ಅನುಮಾನ ಕೊಂಡು ಪೋಲಿಸರು.. ಆಗ ಪೋಲಿಸರು ನವಿಲು ಈ ರೀತಿ ಮಹಿಳೆ ಬಳಿ ಬರಲು ಕಾರಣ ಎನ್ ಇರಬಹುದು ಎಂದು ಪರೀಕ್ಷೆ ಮಾಡಿದ್ರೂ.. ಆದ್ರೆ ಆ ರೀತಿಯಾದ ಯಾವುದೇ ಕಾರಣ ಪೋಲಿಸರಿಗೆ ಕಾಣಿಸಲಿಲ್ಲ.. ಪಾಪ ಆ ನವಿಲು ಮಹಿಳೆಯ ಬಳಿ ಕೇವಲ ಆಹಾರವನ್ನ ತಿನ್ನಲು ಬರುತ್ತಿತ್ತು ಎಂದು ತಿಳಿದು. ನಂತರ ಪೋಲಿಸರು ಅಲ್ಲಿಂದ ಹೊರಟು ಹೋದರು.. ನವಿಲು ಮತ್ತು ಮೋನಿಶಾಳ ನಡುವೆ ಒಂದು ಅವಿನಾಭಾವ ಸಂಬಂಧ ಬೆಳೆಯಿತು.. ಈಗ ನವಿಲು ಮೋನಿಶಾ ಜೊತೆ ಆಟವಾಡುತ್ತಾ ಇದೇ.. ಸ್ನೇಹಿತರೆ ಮೋನಿಶಾಳಬೀ ಅದ್ಭುತ ಮನಸ್ಸು ಒಂದು ಲೈಕ್ ಮಾಡಿ..

[widget id=”custom_html-2″]