Advertisements

ಸಾ’ವನ್ನಪ್ಪಿ ಮತ್ತೆ ಬದುಕಿ ಬಂದ 20 ವರ್ಷದ ಹುಡುಗ! ಈ ಹುಡುಗ ಸಾ’ವನ್ನಪ್ಪಿದ ನಂತರ ನಡೆದ ಘ’ಟನೆ ಬಗ್ಗೆ ಹೇಳಿದ ಮಾತುಗಳನ್ನ ಕೇಳಿದರೆ ನಿಜವಾಗಲೂ ಶಾ’ಕ್ ಆಗ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ನಿಜಕ್ಕೂ ನೀವು ಎಂದು ಕೇಳಿರದ ಘ’ಟನೆ ಇದು.. ಈ ಹುಡುಗ ದೇವರನ್ನ ನೇರವಾಗಿ ನೋಡಿ ಪೂನಾ ವಾಪಸ್ಸು ಬಂದು ಹೇಳಿದ ಮಾತು ಕೇಳಿದ್ರು ನಿಜಕ್ಕೂ ಆಶ್ಚರ್ಯ ಆಗುತ್ತೆ.. ಹೌದು ಸ್ನೇಹಿತರೆ ಈ ಘ’ಟನೆ ನಡೆದಿರೋದು ರಾಜಸ್ಥಾನದ ಜೈಪುರ್ ನಲ್ಲಿ ನಡೆದಿರೋದು.. ಕಬೀರ್ ದಾಸ್ ಎಂಬ 20 ವರ್ಷ ವಯಸ್ಸಿನ ಹುಡುಗ ಒಂದು ದಿನ ಕಬೀರ್‌ ದಾಸ್ ಗೆ ತನ್ನ ಆರೋಗ್ಯದಲ್ಲಿ ಏ’ರುಪೇ’ರು ಆಗುತ್ತಿದೆ ಎಂದು ತನ್ನ ಕುಟುಂಬದವರ ಬಳಿ ಹೇಳಿದ್ದ.‌ ಆಗ ಕಬೀರ್ ಜ್ವರದ ಮಾತ್ರೆಯನ್ನ ನುಂಗಿ ಮಲಗಲು ಹೋದನು.. ಆದ್ರೆ ದುಃಖದ ವಿಚಾರ ಏನೆಂದರೆ ಬೆಳಗಿನ ಜಾವ ಕಬೀರ್ ಎದ್ದೇಳಲೇ ಇಲ್ಲ.. ಇನ್ನೂ ಕಬೀರ್ ಸಾ’ವನ್ನಪ್ಪಿದ ವಿಚಾರ ತಿಳಿದು ಅವರ ಕುಟುಂಬದವರಿಂದ ನೋ’ವನ್ನ ಸಹಿಸಿಕೊಳ್ಳಲು ಅಗಲಿಲ್ಲ.. ತನ್ನ ತಂದೆ ತಾಯಿ ಈ ಕಬೀರ್ ಒಬ್ಬನೇ ಮಗನಾಗಿದ್ದನ್ನು.. ಇನ್ನೂ ಕಬೀರ್ ಮನೆಗೆ‌ ಬಂದ ಸಂಭಂದಿಕರು ಕಬೀರ್ ನನ್ನ ನೋಡಿ ಇಷ್ಟು ಚಿಕ್ಕ ವಯಸ್ಸಿಗೆ ಈ ಹುಡುಗ ಸಾಯಾಬಾರದಿತ್ತು ಅಂತ ಬೇಸರ ಮಾಡಿಕೊಳ್ಳುತ್ತಿದ್ದರು..

Advertisements
Advertisements

ಆದ್ರೆ ದೇವರ ಕರೆ ಬಂದ್ರೆ ವಯಸ್ಸಿನ ಅಂತರ ನೋಡದೆ ಎಲ್ಲರೂ ಕೂಡ ಆತನ ಬಳಿ ಹೋಗಲೇ ಬೇಕು.. ಇನ್ನೂ ಸಾ’ವನ್ನಪ್ಪಿದ ಕಬೀರ್ ದಾಸ್ ನ್ನ ಅಂತಿಮ ಕಾರ್ಯಕ್ಕೆ ಎಲ್ಲಾ ಸಿದ್ಧತೆಗಳನ್ನ ಕುಟುಂಬದವರು ಮಾಡ್ಕೊಂಡಿದ್ರು.. ಇನ್ನೇನು ಕಬೀರ್ ಶ’ವವನ್ನ ಸ್ಮ’ಶಾನದ ಕಡೆಗೆ ತೆಗೆದುಕೊಂಡು ಹೋಗಬೇಕು ಎನ್ನುವಷ್ಡರಲ್ಲಿ.. ಅಲ್ಲಿ ಒಂದು ಚಮತ್ಕಾರ ಎಲ್ಲರ ಮುಂದೆ ನಡೆಯಿತು.. ಇದ್ದಕ್ಕಿದ್ದಂತೆ ಸತ್ತಿರುವ ಕಬೀರ್ ದೇಹದಿಂದ ಬೆವರಿನ ರೂಪದಲ್ಲಿ ನೀರು ಬರಲು ಶುರುವಾಯಿತು.. ಅಲ್ಲಿಂದ ಜನ ಏಕೆ ಶವದ ದೇಹದಿಂದ ಈ ರೀತಿ ಬೆವರಿನ ನೀರು ಬರುತ್ತಿದೆ ಅಂತ ಯಾರಿಗೂ ಅರ್ಥ ಆಗಿಲ್ಲ.. ಹತ್ತು ನಿಮಿಷಗಳ ಕಾಲ ಕಬೀರ್ ದೇಹದಿಂದ ಬೆವರಿನ ರೂಪದಲ್ಲಿ ನೀರು ಬರುತ್ತಿತ್ತು.. ಸ್ವಲ್ಪ ಸಮಯದ ನಂತರ ಕಬೀರ್ ಕಣ್ಣು ತೆರೆದು ನೋಡಿದ.. ಕಬೀರ್ ಮತ್ತೆ ಜೀವಂತವಾಗಿ ಬದುಕಿ ಬಂದಿರುವ ಚಮತ್ಕಾರವನ್ನ ನೋಡಿದ ಜನ ಒಂದು ಕ್ಷಣ ಶಾ’ಕ್ ಆದ್ರು.. ಕಬೀರ್ ಕುಟುಂಬ ತಮ್ಮ ಮಗ ಮತ್ತೆ ಬದುಕಿ ಬಂದ ಸಂತೋಷದಲ್ಲಿ‌ ಇದ್ದರೂ.. ಆದ್ರೆ ಕಬೀರ ಹೇಗೆ ಮತ್ತೆ ಬದುಕಿ ಬಂದ ಎನ್ನುವ ಘ’ಟನೆ ಮಾತ್ರ ಎಲ್ಲರಲ್ಲೂ ಕುತೂಹಲ ಮೂಡಿಸಿದ.. ಹೌದು ಕಬೀರ್ ಸಾವನ್ನಪ್ಪಿದ ನಂತರ ನಡೆದ ಘ’ಟನೆ ಬಗ್ಗೆ ಅಲ್ಲಿದವರಿಗೆ ಈ ರೀತಿಯಾಗಿ ಹೇಳಿದ.. ಕಳೆದ ರಾತ್ರಿ ಅಚಾನಕವಾಗಿ ನನ್ನ ಕಣ್ಣು ಮುಚ್ಚಿತು.. ನಾನು ಸ’ತ್ತು ಹೋಗಿದೆ..

ಮತ್ತೆ ನಾನು ಕಣ್ಣು ತೆರೆದು ನೋಡಿದಾಗ ನಾಲ್ಕು ದಿಕ್ಕಿನಲ್ಲೂ ಪ್ರಕಾಶಮಾನವಾದ ಬೆಳಕು ಮಾತ್ರವೇ ಇತ್ತು.. ಆಗ ದೇವರು ನನ್ನನ್ನು ನಡಿ ಮಗು ಈ ನಿನ್ನ ಸಾವಿನ ಸಮಯ ಬಂದಿದೆ ಅಂತ ಹೇಳಿದ್ರು.. ನಂತರ ನಾನು ಆ ಭಗವಂತನ ಹಿಂದೆಯೇ ಹೋಗುತ್ತಿದೆ.. ಆದ್ರೆ ತಿಳಿದು ತಿಳಿಯದಂತೆ ಲೆಕ್ಕವಿಲ್ಲದಷ್ಟು ಲೋಕಗಳು ದಾಟಿಹೋಗುತ್ತಿದ್ದವು.. ನಾವು ಹೋಗುತ್ತಿರುವಾಗ ಮಧ್ಯರಸ್ತೆಯಲ್ಲಿ ಅಪ್ಸರೆಯರು ಕುಸಿಯುತ್ತಿರುವ ದೃಶ್ಯ ಕಾಣಿಸುತ್ತಿತ್ತು. ಆಗಿಯೇ ಮತ್ತೊಂದು ಕಡೆ ದೆ’ವ್ವ ಭೂ’ತಗಳು ನಮಗೆ ತೊಂದರೆ ಕೊಡಲು ಬರುತ್ತಿದ್ದವು.. ಆಗ ದೇವರು ನನಗೆ ಒಂದು ಮಂತ್ರ ಹೇಳಿಕೊಂಡಿದ್ದರು.. ಆ ಮಂತ್ರದಿಂದ ಅಲ್ಲಿಗೆ ಬಂದಿದ್ದ ದೆ’ವ್ವ ಭೂ’ತಗಳು ಅಲ್ಲಿಂದ ದೂರ ಹೋಗುತ್ತಿದ್ದವು.. ಆದ್ರೆ ನಮ್ಮ ನಿರಂತರ ಯಾತ್ರೆ ಮಾತ್ರ ಸಾಗುತ್ತಲ್ಲೇ ಇತ್ತು..‌ ಕೊನೆಗೆ ನಾವು ಒಂದು ಜಾಗದಲ್ಲಿ ಬಂದು ನಿಂತಿದ್ದೆವು.. ಅಲ್ಲಿ ಮೂರು ದಾರಿ ಕಾಣುತ್ತಿತ್ತು.. ಅದು ಎಡ, ಬಲ ಮತ್ತು ನೇರ ದಾರಿಗಳು ಕಾಣಿಸಿಕೊಂಡಿತ್ತು.. ಇನ್ನೂ ಎಡಗಡೆ ಯಮರಾಜನ ಮೂಲಕ ನಮ್ಮ ಪಾಪ-ಪುಣ್ಯ ಗಳನ್ನು ಲೆಕ್ಕಚಾರ ಮಾಡಿಸಲಾಗುತ್ತಿತ್ತು.. ನನಗೂ ಕೂಡ ಇದೇ ದಾರಿಯಲ್ಲಿ ದೇವರು ಯಮರಾಜನ ಬಳಿ ಕರೆದುಕೊಂಡು ಹೋದರು..

ಆಗ ನನ್ನ ಪಾಪಾ ಪ’ಣ್ಯದ ಲೆಕ್ಕಾಚಾರ ನೋಡಿದ ಚಿತ್ರಗುಪ್ತನಿಗೆ ಶಾಕ್ ಆಗಿ ಬೇರೆ ವ್ಯಕ್ತಿಯ ಬದಲಿಗೆ ನನ್ನನ್ನ ಸಾ’ಯಿಸಿ ಕರೆದುಕೊಂಡು ಹೋಗಿದ್ರು ಅಂತ ತಿಳಿಯಿತು.. ಯಾಕೆಂದರೆ ನನ್ನ ಆಯುಷ್ಯ ಇನ್ನ ಮುಗಿದಿರಲಿಲ್ಲ.. ಈ‌ ವಿಚಾರ ಯಮನಿಗೆ ತಿಳಿದು ಮತ್ತೆ ನನ್ನ ಆ’ತ್ಮವನ್ನ ಮತ್ತೆ ನನ್ನ ದೇವಹ ಒಳಗೊಂಡಗೆ ಕಳುಹಿಸಿದರು.. ಕಬೀರ್ ಶವವನ್ನ ಎತ್ತಲು ಪ್ರಯತ್ನ ಪಡುತ್ತಿದಾಗ ಆತನ ದೇಹದಲ್ಲಿ ಅತಿಯಾಗಿ ಬೆವರು ಬರುತ್ತಿತ್ತು.. ಇದಕ್ಕೆ ಕಾರಣ ಕಬೀರ್ ನ ಆ’ತ್ಮದ ಪರೀಕ್ಷೆ ಯಮಲೋಕದಲ್ಲಿ ಯಮನ ಮುಂದೆ ನಡೆಯುತ್ತಿತ್ತು.. ಯಮನನ್ನು ನೋಡಿ ಭ’ಯಪಟ್ಟಿದ ಕಬೀರ್ ಆತ್ಮ ಬೆವರುತ್ತಿತ್ತು.. ಯಾವಾಗ ಕಬೀರ್ ಆತ್ಮ ಮತ್ತೆ ದೇಹದ ಒಳಗೆ ಸೇರಿಕೊಂಡಿತ್ತೋ ಆಗ ಸಾ’ವನ್ನಪ್ಪಿದ ಕಬೀರ್ ಮತ್ತೆ ಪುನೀತ್ ಜನ್ಮ ಪಡೆದನು.. ಕಬೀರ್ ಈ ರೀತಿಯಾಗಿ ತನ್ನ ಮ’ರಣದ ನಂತರ ನಡೆದಿಂದ ಎಲ್ಲಾ ಘ’ಟನೆಗಳನ್ನ ಅಲ್ಲಿದವರ ಬಳಿ ಸಂಪೂರ್ಣವಾಗಿ ಹೇಳಿ ನಾನು ನಿಜವಾದ ದೇವರನ್ನ ನೋಡಿಕೊಂಡು ಬಂದೆ ಎಂದು ಹೇಳಿದ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ..