Advertisements

ಅಪ್ಪಾಜಿ ಊರು ಗಾಜನೂರು ಮನೆ ಈಗ ಹೇಗಿದೆ! ಫುಲ್ ಚೇಂಜ್ ರೆಡಿ ಮಾಡಿದ್ದಾರೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಗಾಜನೂರಿನಲ್ಲಿ ಇರುವಂತಹ ಅಣ್ಣವರು ಹುಟ್ಟಿ ಬೆಳೆದ ಮನೆ ಈಗ ಕಂಪ್ಲೀಟ್ ಆಗಿ ರೆಡಿ ಮಾಡಿದ್ದಾರೆ.. ಈ ಮನೆಗ ನೂರು ವರ್ಷದ ಇತಿಹಾಸ ಇದೇ.. ಅಣ್ಣವರು ಡಾ ರಾಜ್‌ಕುಮಾರ್ ಅವರು ಇದೆ ಜಾಗದಲ್ಲಿ ಹುಟ್ಟಿ ಬೆಳೆದದ್ದು.. ಅದೇರೀತಿ ಅಪ್ಪು ನಮ್ಮ ಪುನೀತ್ ರಾಜ್‍ಕುಮಾರ್ ಅವರು ಕೂಡ ಇಲ್ಲಿಯೇ ಆಟವಾಡುತ್ತಾ ಬೆಳೆದು ಬಂದವರು.. ಪುನೀತ್ ರಾಜ್‍ಕುಮಾರ್ ಅವರಿಗೆ ಗಾಜನೂರಿನಲ್ಲಿ ಇರುವಂತಹ ಈ ಮನೆ ಅಂದ್ರೆ ತುಂಬಾನೇ ಪ್ರೀತಿ.. ಶಿವಣ್ಣ ರಾಘಣ್ಣ ಮತ್ತು ಪುನೀತ್ ರಾಜ್‍ಕುಮಾರ್ ಅವರು ಸಮಯ ಸಿಕ್ಕಾಗೆಲ ಈ ಗಾಜನೂರಿನಲ್ಲಿ ಇರುವಂತಹ ಈ ಮನೆಗೆ ಬಂದು ಬೇಟಿ ನೀಡಿ ಸಮಯವನ್ನ ಕಳೆಯುತ್ತಿದ್ದರು.. ಆದ್ರೆ ಕೆಲವು ತಿಂಗಳ ಹಿಂದೆಯಷ್ಟೇ ಈ ಮನೆ ಕುಸಿದಿತ್ತು.. ತುಂಬಾ ಕೆಟ್ಟ ಸ್ಥಿತಿಯಲ್ಲಿ ಮನೆ ಇತ್ತು..

Advertisements
Advertisements

ಈ ಮನೆಯನ್ನ ಒಂದು ಮ್ಯೂಸಿಯಮ್ ರೀತಿಯಾಗಿ ಮಾಡ್ಬೇಕು ಅಂತ ದೊಡ್ಮನೆ ಕುಟುಂಬದವರು ತೀರ್ಮಾನವನ್ನ ಮಾಡಿದ್ರೂ.. ಅದಕ್ಕೂ ಮುನ್ನವೇ ಈ ಮನೆಯನ್ನ ಪೂರ್ತಿಯಾಗಿ ಅಂದ್ರೆ ಒಂದು ಮಟ್ಟಿಗೆ ರೆಡಿ ಮಾಡ್ಬೇಕು.. ಮನೆಯ ಮೇಲೆ ಇರುವಂತಹ ಎಂಚು ಎಲ್ಲವೂ ಹಾಳಾಗಿತ್ತು ಗೋಡೆಗಳು ಕುಸಿದಿತ್ತು.. ಆಗಾಗಿ ಗಾಜನೂರಿನಲ್ಲಿ ಇರುವಂತಹ ಮನೆಯನ್ನ ಪೂರ್ತಿಯಾಗಿ ರೆಡಿ ಮಾಡಿದ್ದಾರೆ.. ಇದೀಗ ಗಾಜನೂರಿನಲ್ಲಿ ಇರುವಂತಹ ಮನೆ ಈಗೆ ಯಾವ ರೀತಿ ಇದೇ ಅಂತ ಈ ಪೋಟೋಗಳಲ್ಲಿ ನೋಡಬಹುದು.. ಈ ಮನೆಯ ಒಳಗಡೆ ಇದೆ.. ನಿಜಕ್ಕೂ ತುಂಬಾನೇ ಅದ್ಬುತ ಆಗಿರುವಂತಹ ಮನೆ ಇದು..ಅಣ್ಣವರಿಗೆ ಈ ಮನೆ ಅಂದ್ರೆ ತುಂಬಾನೇ ಪ್ರೀತಿ.. ಎಷ್ಟು ದೊಡ್ಡ ಭವ್ಯ ಬಂಗಲೆ ಆದರೂ ಕೂಡ ಈ ಮನೆಗೆ ಬಂದು ಜಗಲಿಯ ಮೇಲೆ ಕುಳಿತು ಸಮಯವನ್ನ ಕಳೆಯುತ್ತಿದ್ದರು..

ಒಂದಷ್ಟು ಹರಟೆ ಹೊಡೆಯುತ್ತಿದ್ದರು.. ಈ ಮನೆ ಅಂದ್ರೆ ಅಣ್ಣವರಿಗೆ ಅಷ್ಟರ ಮಟ್ಟಿಗೆ ಪಂಚ ಪ್ರಾಣ.. ಅದೇರೀತಿ ಪ್ರೀತಿ ವಿಶ್ವಾಸ ಇಟ್ಕೊಂಡವರು ಅಪ್ಪು ಅವರು.. ಇದರ ಹೆಚ್ಚಿನ ಸಮಯ ಗಾಜನೂರಿನಲ್ಲಿ ಇರುವಂತಹ ಮನೆಗೆ ಬಂದು ಕಳೆಯುತ್ತಿದ್ದರು.. ಈ ಊರಿನವರು ಅಂದ್ರೆ ಅಪ್ಪು ಅವರಿಗೆ ಒಂದು ರೀತಿ ಅಚ್ಚುಮೆಚ್ಚು ಅನೇಕ ಸ್ನೇಹಿತರನ್ನ ಈ ಗಾಜನೂರಿನಲ್ಲಿ ಸಂಪಾದನೆ ಮಾಡಿದ್ರೂ.. ಅಷ್ಟರ ಮಟ್ಟಿಗೆ ಇರುವಂತಹ ಊರು ಮನೆ ಇದು.. ಈಗ ಹೊಸ ರೀತಿಯಲ್ಲಿ ಮನೆಯನ್ನ ಪೂರ್ತಿಯಾಗಿ ಬದಲಾವಣೆ ಮಾಡಿದ್ದಾರೆ.. ಮನೆ ಹೇಗಿದೆ ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನ ತಿಳಿಸಿ..