Advertisements

ನಾನು ನಟನೆಯನ್ನ ಬಿಡೋಕೆ ಮುಖ್ಯ ಕಾರಣಾನೇ ಈ ವ್ಯಕ್ತಿ ಎಂದ ನಟಿ‌ ರಕ್ಷಿತ! ಆ ವ್ಯಕ್ತಿ ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ,‌ ನಟಿ ರಕ್ಷಿತ, ಕನ್ನಡ ಚಿತ್ರರಂಗದಿಂದ ಹಲವು ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು.. ಒಂದು ಕಾಲದಲ್ಲಿ ನಟಿ ರಕ್ಷಿತ ಕನ್ನಡ ಚಿತ್ರರಂಗದ ಟಾಪ್ ನಟಿ ಹಾಗಿದ್ರೂ.. ನಂಬರ್ ಒನ್ ಸ್ಥಾನದಲ್ಲಿ ಇದ್ದ ನಟಿ ರಕ್ಷಿತ ನಟನೆಗೆ ಗುಡ್ ಬಾಯ್ ಹೇಳಿದರು.. ಹಲವು ವರ್ಷಗಳ ಕಾಲ ರಕ್ಷಿತ ಬಿಳಿ ಪರದೆಯಿಂದ ದೂರ ಉಳಿದಿದ್ದರು.. ಆದ್ರೆ ರಕ್ಷಿತ ಬೇಡಿಕೆ ಇರುವಾಗಲೇ ಮದುವೆಯಾಗಿ ನಟನೆಗೆ ಗುಡ್ ಬಾಯ್ ಹೇಳಿದರು.. ಈಗ‌ ಮತ್ತೆ ಸ್ಯಾಂಡಲ್ವುಡ್ ನಲ್ಲಿ ಸಕ್ರಿಯರಾಗಿದ್ದಾರೆ.. ಕನ್ನಡದ ಏಕಲವ್ಯ ಚಿತ್ರದ ಮೂಲಕ ಸದ್ದು ಮಾಡಿ ಸುದ್ದಿ ಆಗುತ್ತಿದ್ದಾರೆ..

[widget id=”custom_html-2″]

ಈ ಚಿತ್ರದ ಮೂಲಕ ರಕ್ಷಿತ ಮತ್ತೆ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.. ಅಷ್ಟಕ್ಕೂ ನಟಿ ರಕ್ಷಿತ ನಟನೆ ಬಿಟ್ಟಿದ್ದು ಯಾಕೆ ಗೊತ್ತಾ? ನಟನೆಯಿಂದ ದೂರ‌ ಉಳಿಯುವುದು ರಕ್ಷಿತಾಗೆ‌ ಸುಲಭದ ವಿಚಾರ ಆಗಿತ್ತಾ ಎನ್ನುವ ಬಗ್ಗೆ ಇತ್ತಿಚಿನ ಸಂದರ್ಶನ ಒಂದರಲ್ಲಿ ರಕ್ಷಿತ ಹೇಳಿಕೊಂಡಿದ್ದಾರೆ.. ನಟಿ ರಕ್ಷಿತ ಏಕಲವ್ಯ ಚಿತ್ರದ ಪ್ರಚಾರದ ಸಮಯದಲ್ಲಿ ಸಂದರ್ಶನದಲ್ಲಿ ತಮ್ಮ ಸಿನಿಮಾ ಜರ್ನಿಯ ಬಗ್ಗೆ ಕೂಡ ಮಾತಾನಾಡಿದ್ದಾರೆ.. ಈ ವೇಳೆ ನಟನೆ ಬಿಟ್ಟಿದ್ದು ಯಾಕೆ ಎನ್ನುವ ವಿಚಾರವನ್ನ ಹೇಳಿಕೊಂಡಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಮದುವೆಯಾದ ಬಳಿಕ ಸಿನಿಮಾದಲ್ಲಿ ನಟನೆ ಮಾಡಬಾರದು ಎಂಬ ಎಂದು ರಕ್ಷಿತ ನಿರ್ಧಾರ ಮಾಡಿದ್ರಂತೆ ಅದೇ ಪ್ರಕಾರ ಅವರು ಮದುವೆಯಾದ ಬಳಿಕ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ.. ಮನೆ ಮಕ್ಕಳು ಕುಟುಂಬ ಮತ್ತು ವೈಯಕ್ತಿಕ ವಿಚಾರಗಳಲ್ಲಿ ರಕ್ಷಿತ ಅವರು ನಿರತರಾಗಿದ್ದರು.. 2002ರಲ್ಲಿ ಅಪ್ಪು ಚಿತ್ರದಲ್ಲಿ ನಟನೆ ಮಾಡುವ ಮೂಲಕ ನಟಿ ರಕ್ಷಿತ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದರು.. ಅಲ್ಲಿಂದ ನಟಿ ರಕ್ಷಿತ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನ ಮಾಡಿದ್ದಾರೆ.. ಕನ್ನಡದ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ತೆರೆಹಂಚಿಕೊಂಡಿದ್ದಾರೆ.. ಅಲ್ಲದೆ ಬಹುತೇಕ ಯಶಸ್ವಿ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.. ಆಗಾಗಿ ರಕ್ಷಿತ ಅವರಿಗೆ ನಟನೆ ಬಿಡುವುದು ತುಂಬಾನೇ ಕಷ್ಟಕರವಾದ ಸಂಗತಿ ಆಗಿತ್ತು ಅಂತ ಹೇಳಿದ್ದಾರೆ.. ನಂತರ ಹಲವು ವರ್ಷಗಳ ಕಾಲ ನಟನೆಯನ್ನ ಮಾಡಿ ಏಕಾಏಕಿ ಅದರಿಂದ ದೂರ ಉಳಿಯಬೇಕು ಎನ್ನುವ ಗಟ್ಟಿ ನಿರ್ಧಾರ ತುಂಬಾನೇ ಕಷ್ಟಕರವಾಗಿತ್ತು ಎಂದು ರಕ್ಷಿತ ಹೇಳಿಕೊಂಡಿದ್ದಾರೆ.. ಇನ್ನು ಮದುವೆ ಮತ್ತು ಪ್ರೇಮ್ ಬಗ್ಗೆ ಮಾತಾನಾಡಿರುವ ರಕ್ಷಿತ..

[widget id=”custom_html-2″]

ಒಂದಷ್ಟು ಕುತೂಹಲ ವಿಚಾರಗಳನ್ನು ಕೂಡ ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ.. ನಿರ್ದೇಶಕ ಪ್ರೇಮ್ ತುಂಬಾ ಅವಸರದಲ್ಲಿ ಮದುವೆ ಅದರಂತೆ.. ಮದುವೆ ನಿಶ್ಚಯವಾದ ಮೇಲೆ ಹೆಚ್ಚು ದಿನ ಇರಲಿಲ್ಲವಂತೆ.. ಆಗಾಗಿ ರಕ್ಷಿತ ಅವರಿಗೆ ನಿಶ್ಚಿತಾರ್ಥ ದಿನದವರೆಗೂ ಪ್ರೇಮ್ ಕುಟುಂಬದ ಪರಿಚಯ ಇರಲಿಲ್ಲವಂತೆ.. ಅಷ್ಟೇ ಯಾಕೆ.. ಪ್ರೇಮ್ ಅವರ ತಾಯಿಯನ್ನ ನೋಡಿದ್ರೇ.. ಮದುವೆ ನಿಶ್ಚಿತಾರ್ಥದ ದಿನ.. 2007ರ ಬಳಿಕೆ ನಟನೆಗೆ ಗುಡ್ ಬಾಯ್ ಹೇಳಿದ ನಟಿ ರಕ್ಷಿತ ಏಕಲವ್ಯ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.. ಇದರೊಂದಿಗೆ ನಟಿ ರಕ್ಷಿತ ಸಿನಿಮಾ ನಿರೂಪಕಿ ಸ್ಥಾನಕ್ಕೆ ಬಂದಿದ್ದಾರೆ.. ಅದರ ಜೊತೆಗೆ ಸ್ಪೆಷಲ್ ಪಾತ್ರದಲ್ಲಿ ಕೂಡ ಅದ್ಭುತವಾಗಿ ನಟನೆಯನ್ನ ಮಾಡಿದ್ದಾರೆ.. ಈ ಚಿತ್ರ ಇದೇ ಪೆಬ್ರವರಿ 24 ಕ್ಕೆ ಬಿಡುಗಡೆ ಅಗಲಿದೆ.. ನಟಿ ರಕ್ಷಿತ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]