Advertisements

ಇಷ್ಟು ದಿನ ಹೇಳಿದ್ದೆಲ್ಲ ಸುಳ್ಳು! ಅಪ್ಪು ಸಾವಿನ ಬಗ್ಗೆ ಸತ್ಯ ಬಾಯ್ಬಿಟ್ಟ ರಾಮ್ ಕುಮಾರ್ ಹೇಳಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ, ಅಭಿಮಾನಿಗಳ ಪ್ರೀತಿಯ ಅರಸ ಕನ್ನಡಿಗರ ಪ್ರೀತಿಯ ಪುನೀತ್ ರಾಜ್‍ಕುಮಾರ್ ಅವರು ನಮ್ಮನೆಲ್ಲ ಬಿಟ್ಟು ಹೋಗಿ ಆದಾಗಲೇ ನಾಲ್ಕು ತಿಂಗಳು ಕಳೆದಿದ್ದೆ.. ಪುನೀತ್ ರಾಜ್‍ಕುಮಾರ್ ಅವರು ನಮ್ಮೊಂದಿಗೆ ಇಲ್ಲ ಎನ್ನುವ ನೋ’ವು ಅಭಿಮಾನಿಗಳಲ್ಲಿ ಸ್ವಲ್ಪ ಕೂಡ ಕಡಿಮೆ ಆಗಿಲ್ಲ.. ಸದ್ಯ ಪುನೀತ್ ಅವರ‌ ವಿಚಾರದಲ್ಲಿ ನೋಡುದಾದರೆ ನಮಗೆ ಕೇವಲ ಅರ್ಧ ಸತ್ಯಗಳು ಮಾತ್ರ ಕಂಡು ಬರುತ್ತಿವೆ..

[widget id=”custom_html-2″]

ಹೌದು ಇನ್ನು ಅರ್ಧ ಸತ್ಯಗಳು ಯಾವುದು ಕೂಡ ಸರಿಯಾಗಿ ನಮಗೆ ತಿಳಿಯುತ್ತಿಲ್ಲ.. ಇದೀಗ ಈ ವಿಚಾರದ ಕುರಿತು ಪುನೀತ್ ರಾಜ್‍ಕುಮಾರ್ ಅವರ ಪ್ರೀತಿಯ ಅಕ್ಕ ಪೂರ್ಣಿಮಾ ಮತ್ತು ಭಾವ ರಾಮ್ ಕುಮಾರ್ ಅವರು ಇದೀಗ ಎಲ್ಲಾ ಸತ್ಯಗಳನ್ನ ಹೊರಹಾಕಲು ಮುಂದಾಗಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ರಾಮಚಂದ್ರ ಗುರೂಜಿ ಅವರು ಕೂಡ ಪುನೀತ್ ರಾಜ್‍ಕುಮಾರ್ ಅವರ ಆತ್ಮದ ಜೊತೆಗೆ ಮಾತಾನಾಡುತ್ತೇನೆ ಎಂಬ ಸುದ್ದಿಯನ್ನ ಹಂಚಿಕೊಂಡಿದ್ದಾರೆ.. ಇನ್ನು ರಾಮಚಂದ್ರ ಗುರೂಜಿ ಅವರೆ ಈ ರೀತಿ ಹೇಳಿಕೆ ನೀಡುತ್ತಿದಂತೆ ಜನರ ಮನಸಿನಲ್ಲಿ ಒಂದು ರೀತಿಯ ಗೊಂದಲಗಳು ಸೃಷ್ಟಿ ಆಗಿದ್ದು ಅಷ್ಟಕ್ಕೂ ಗುರೂಜಿಯವರು ಪುನೀತ್ ರಾಜ್‍ಕುಮಾರ್ ಅವರ ಆತ್ಮದ ಜೊತೆಗೆ ಏನೆಂದು ಮಾತಾನಾಡಿಸುತ್ತಾರೆ? ನಿಜಕ್ಕೂ ಪುನೀತ್ ರಾಜ್‍ಕುಮಾರ್ ಅವರ ಆತ್ಮ ಗುರೂಜಿ ಅದರೊಂದಿಗೆ ಮಾತಾನಾಡುತ್ತಾರಾ ಎಲ್ಲಾ ವಿಚಾರಗಳನ್ನ ತಿಳಿದು ಬರುತ್ತಾ.. ಎಂದು ಕಾದ್ದು ಕುಳಿತಿದ್ದಾರೆ.. ಇನ್ನು ಹಲವರು ಶ್ರೀರಾಮಚಂದ್ರ ಗುರೂಜಿಗಳು ಏನೇ ಮಾಡಿದರು ಕೂಡ ಪುನೀತ್ ರಾಜ್‍ಕುಮಾರ್ ಅವರ ಕುಟುಂಬದ ಜೊತೆಗೆ ಅಂದರೆ ರಾಮ್ ಕುಮಾರ್ ಪೂರ್ಣಿಮಾ ರಾಮ್ ಕುಮಾರ್ ಅವರ ಮುಂದೆಯೇ ಮಾಡಲಿ..

[widget id=”custom_html-2″]

ಶಿವರಾಜ್ ಕುಮಾರ್ ಹಾಗು ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರ ಮುಂದೆ ಏನು ಬೇಕಾಗಿಲ್ಲ.. ಯಾಕಂದ್ರೆ ಅವರು ಬಹಳಾನೇ ಭಾ’ವುಕರಾಗಿದ್ದಾರೆ.. ಈ ರೀತಿ ಮಾಡಿದರೆ ಅರ್ಥ ಸತ್ಯಗಳು ಕಾಳಜಿ ಬೀಳುತ್ತದೆ ಎಂದು ಅಭಿಮಾನಿಗಳು ಮಾತಾನಾಡಿಕೊಳ್ಳುತ್ತಿದ್ದು ಈ ಕುರಿತು ದೊಡ್ಮನೆ ಯಾವರೀತಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.. ನಿಮ್ಮ ಪ್ರಕಾರ ಗುರುಜಿ ಅಪ್ಪು ಆತ್ಮದ ಜೊತೆಗೆ ಮಾತಾನಾಡಬೇಕಾ ಅಥವಾ ಬೇಡವಾ ಕಾಮೆಂಟ್ ಮಾಡಿ ತಿಳಿಸಿ..

[widget id=”custom_html-2″]