Advertisements

ನಟ ರಮೇಶ್ ಅರವಿಂದ್ ಅವರ ಮಗ ಈಗ ಹೇಗಿದ್ದಾರೆ ಗೊತ್ತಾ? ಯಾವ ನಟರಿಗೂ ಕಮ್ಮಿ ಇಲ್ಲ ಇವರ ಮಗ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗ ಕಂಡ ಚಾಕೊಲೇಟ್ ಹಿರೋಗಳಲ್ಲಿ ನಟ ರಮೇಶ್ ಅರವಿಂದ್ ಕೂಡ ಒಬ್ಬರು. 90ರ ದಶಕದಲ್ಲಿ ನಟ ರಮೇಶ್ ಅರವಿಂದ್ ಅವರು ಆಗಿನ‌ ಕಾಲದಲ್ಲಿ ಅದೆಷ್ಟೋ ಹುಡುಗಿಯರ ಡ್ರೀಮ್ ಬಾಯ್ ಆಗಿದ್ದರು.. ಇಂಜನಿಯರಿಂಗ್ ನಲ್ಲಿ ಪದವಿ ಪಡೆದಿದರುವ ರಮೇಶ್ ಅರವಿಂದ್ ಅವರು ತಮ್ಮ ಶಾಲಾ ಕಾಲೇಜಿನ ದಿನಗಳಿಂದಲ್ಲೇ ನಟನೆಯ ಕಡೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದರು.‌ K ಬಾಲ್ ಚಂದ್ರನ್ ಅವರು ನಿರ್ದೇಶನ ಮಾಡಿರುವ ಸುಂದರ ಸ್ವಪ್ನಗಳು‌ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ನಮ್ಮೂರ ಮಂದಾರ ಹೂವೆ, ಅಮೃತವರ್ಶಿಣಿ, ಹೂ ಮಳೆ, ಅಮೇರಿಕಾ ಅಮೇರಿಕಾ, ಓ ಮಲ್ಲಿಗೆ, ಉಲ್ಟಾ ಪಲ್ಟಾ, ಸುತ್ತಾ ಮುತ್ತಾ, ಹೃದಯ ಹೃದಯ, ಹೀಗೆ

Advertisements
Advertisements

ಅನೇಕ‌ ಯಶಸ್ಸಿನ ಚಿತ್ರಗಳಲ್ಲಿ ರಮೇಶ್ ಅರವಿಂದ್ ಅವರು ನಟನೆ ಮಾಡಿದ್ದಾರೆ.. ಇನ್ನೂ ರಮೇಶ್ ಅರವಿಂದ್ ಹಾಗು ಅರ್ಚನಾ ಅವರು ಪ್ರೀತಿಸಿ ಮದುವೆಯಾಗಿದ್ದಾರೆ ಐದು ವರ್ಷಗಳ ಕಾಲ ಇವರಿಬ್ಬರೂ ಸ್ನೇಹಿತರಾಗಿದ್ದರು.. ಇನ್ನೂ ನಟ ರಮೇಶ್ ಅರವಿಂದ್ ಅವರು ತಮ್ಮ‌ ಪತ್ನಿಯ ಬಗ್ಗೆ ಕಾರ್ಯಕ್ರಮ ಒಂದರಲ್ಲಿ ಈ ರೀತಿಯಾಗಿ ಹೇಳಿಕೊಂಡಿದ್ದರು. ಅದೇನೆಂದರೆ ‘ಯಾವುದೇ ವ್ಯಕ್ತಿಯ ಸಾಧನೆಯ ಹಿಂದೆ ನೂರಾರು ಜನರು ಇರುತ್ತಾರೆ ಅದರಲ್ಲಿ ಮುಖ್ಯವಾಗಿ ಇರುವಾದವರು ನನ್ನ ಜೀವನದ ಸಂಗಾತಿ ನನಗೆ ಅದ್ಬುತ ಅಪ್ಪ ಅಮ್ಮ ಸಿಕ್ಕಿದರು ನಾನು ಸ್ಟಾರ್ ಆಗುವುದಕ್ಕೂ ಮೊದಲು ಸಿನಿಮಾ ರಂಗಕ್ಕೆ ಬರುವ ಮೊದಲು ಅರ್ಚನಾ ಅವರನ್ನ‌ ಬೇಟಿ ಮಾಡಿದ್ದೆ ಈಗಾಗಿ ನಮ್ಮ ಪ್ರೀತಿ ಸಿನಿಮಾ ಪ್ರಭಾವ ಇಲ್ಲ ಇಂದು ನಾವು

ಬಹುಮುಖಿ ಕೆಲಸಗಳನ್ನು ಮಾಡುತ್ತೇನೆ ಎಂದರೆ ಕಾರಣ ನನ್ನ ಪತ್ನಿ ಎಂದು ರಮೇಶ್ ಅವರು ಹೇಳಿಕೊಂಡಿದ್ದರು. ಇನ್ನೂ ನಟ ರಮೇಶ್ ಅರವಿಂದ್ ಅವರು ನಟನೆ ನಿರೂಪಣೆ ನಿರ್ದೇಶನ ನಿರ್ಮಾಣ ವಾಗ್ಮಿ ಓದು ಈಗೆ ಅನೇಕ ಕೆಲಸಗಳನ್ನ ಮಾಡಿ ಕನ್ನಡ ಚಿತ್ರರಂಗದಲ್ಲಿ ತುಂಬಾ ವಿಭಿನ್ನವಾದ ನಟರಾಗಿ ಗುರುತಿಸಿ ಕೊಂಡಿದ್ದರು.. ಜುಲೈ 07/1991 ರಲ್ಲಿ ನಟ ರಮೇಶ್ ಅರವಿಂದ್ ಹಾಗು ಅರ್ಚನಾ ಅವರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಇನ್ನೂ ರಮೇಶ್ ಅರವಿಂದ್ ದಂಪತಿಗಳಿಗೆ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದಾಳೆ. ಈಗಾಗಲೇ ಮಗಳು ನಿಹಾರಿಕಾಗೆ ಕಳೆದ ಕೆಲವು ತಿಂಗಳುಗಳ ಹಿಂದೆ ಮದುವೆ ಮಾಡಿದ್ದರು.. ಸ್ನೇಹಿತರೆ ನಟ ರಮೇಶ್ ಅರವಿಂದ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..