Advertisements

ಮದುವೆಯಾದ ಮೊದಲ ದಿನವೇ ಅತ್ತೆಯ ಮನೆಯಲ್ಲಿ ಕಣ್ಣಿರಿಟ್ಟ ನಿಹಾರಿಕ! ನಂತರ ತಂದೆ ರಮೇಶ್ ಅರವಿಂದ್ ಗೆ ಕರೆ ಮಾಡಿ ಹೇಳಿದ್ದೆನ್ನು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತದಲ್ಲಿ ಸಾಕಷ್ಟು ಹೆಸರು ಮಾಡಿರುವ ನಟ ರಮೇಶ್ ರವರು ತಮ್ಮ ಮಗಳಾದ ನಿಹಾರಿಕ ರವರು ಮದುವೆಯನ್ನು ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ರೆಸಾರ್ಟ್ ಒಂದರಲ್ಲಿ ಸಿಪಲಾ ಹಾಗಿ ಮಗಳ ಮದುವೆಯನ್ನು ಮಾಡಿ ಮುಗಿಸಿದರು, ನಟ ರಮೇಶ್ ಮನೆಯಲ್ಲಿ ಇದು ಮೊದಲ ಮದುವೆಯಾಗಿದ್ದು ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಅಂದುಕೊಂಡಿದ್ದರು, ಅದರೆ ಕೋರೋನ ಮಹಾಮಾರಿಯಿಂದ ಮದುವೆಗೆ ಕೆಲವು ಮಂದಿಯನ್ನು ಅದರಲ್ಲೂ ತಮ್ಮ ಆಪ್ತರನ್ನು ಮಾತ್ರ ಈ ಮದುವೆಗೆ ಆಹ್ವಾನಿಸಿದರು, ಅಲ್ಲದೆ ಅದರಲ್ಲೂ ಸರ್ಕಾರ ಜಾರಿಗೆ ತಂದಿದ್ದ ಕೋರೋನ ನಿಯಮಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಮಗಳ ಮದುವೆಯನ್ನು ಮಾಡಿದ್ದಾರೆ..

Advertisements
Advertisements

ಮದುವೆ ಮುಗಿದ ಬಳಿಕ ತಮ್ಮ ಮುದ್ದಿನ ಮಗಳನ್ನು ಅತ್ತೆಯ ಮನೆಗೆ ಕಳುಹಿಸಿ ಕೊಟ್ಟಿದ್ದರು, ಮದುವೆಯಾಗಿ ಅತ್ತೆಯ ಮನೆಗೆ ಹೋದ ನಿಹಾರಿಕ ಮೊದಲ ದಿನವೇ ಕಣ್ಣಿರಿಟ್ಟು ತನ್ನ ತಂದೆಗೆ ಕರೆ ಮಾಡಿ ಹೇಳಿದ ಮಾತು ಕೇಳಿದರೆ ಎಂಥವರಿಗೂ ಕೂಡ ಒಂದು ಕ್ಷಣ ಮನಸಿಗೆ ನೋವಾಗುತ್ತದೆ, ಅತ್ತೆಯ ಮನೆಗೆ ಹೋದ ನಿಹಾರಿಕ ಮೊದಲ ದಿನ ತಂದೆಗೆ ಹೇಳಿದ್ದಾದರೂ ಎನ್ನು? ನಿಹಾರಿಕ ಒಂದು ಖಾಸಿ ಕಂಪನಿಯ ಉದ್ಯಮಿ ಯಾಗಿದ್ದು ಪತ್ನಿ ಅಕ್ಷಯ್ ಕೂಡ ಅಲ್ಲಿಯೇ ಕೆಲಸ ಮಾಡುತ್ತಿದ್ದರು, ಕೆಲಸದ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಬೆಳೆದು ಇಬ್ಬರೂ ಕೂಡ ತಮ್ಮ ಕುಟುಂಬದ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಇನ್ನು ಮದುವೆಯಾಗಿ ಅತ್ತೆ ಮನೆಗೆ ಹೋದ ನಿಹಾರಿಕ ತಮ್ಮ ತಂದೆ ತಾಯಿಯನ್ನು ನೆನೆದು ಬಾಹುಕರಾಗಿ ಕಣ್ಣಿರಿಟ್ಟಿದ್ದಾರೆ,.

ಹೌದು ಇಷ್ಟು ದಿನ ತಮ್ಮ ತಂದೆ ತಾಯಿ ಜೊತೆ ಇದ್ದ ನಿಹಾರಿಕ ಗಂಡನ ಮನೆಗೆ ಬರುತ್ತಿದ್ದಂತೆ ಅವರನ್ನೆಲ್ಲಾ ಕಳೆದುಕೊಂಡೆ ಎಂಬ ಚಿಂತೆ ಎದುರಾಗಿದೆ ಎಂದು ಹೇಳಿದ್ದಾರೆ, ತಕ್ಷಣವೇ ನಿಹಾರಿಕ ತನ್ನ ತಂದೆಗೆ ಕರೆ ಮಾಡಿ ಮಾತನಾಡಿದರು ಅಲ್ಲದೆ ನಟ ರಮೇಶ್ ರವರು ಮಗಳ ಈ ಆಲೋಚನೆ ಕಂಡು ನಂತರ ಮಗಳನ್ನು ಸಮಾಧಾನ ಪಡಿಸಿ ಇನ್ನು ಮುಂದೆ ನಿನ್ನ ಮನೆ ನಿನ್ನ ಗಂಡನ ಮನೆಯಲ್ಲಿ ಏನೇ ತೊಂದರೆ ಬಂದರು ನೀನು ಅಲ್ಲಿಯೇ ಇರಬೇಕು‌ ಯಾವುದಕ್ಕೂ ಕೂಡ ತಲೆ ಕೇಡಿಸಿಕೋಳಬೇಡ ನಿನ್ನ ಗಂಡ ನಿನ್ನನ್ನು ತುಂಬಾ ಚೀನಾಗಿ ನೋಡಿಕೊಳ್ಳುತಾನೆ ಎಂದು ಏಳಿ ಮಗಳನ್ನು ಸಮಾಧಾನ ಪಡಿಸಿದ್ದರೆ , ಇನ್ನು ನಟ ರಮೇಶ್ ಮಗಳಿಗೆ ಎಳೆದ ಈ ಮಾತುಗಳನ್ನು ಸೋಶಿಯಲ್ ಮೀಡಿಯಾದಂಲ್ಲಿ ಹಚ್ಚಿಕೊಂಡು ಮದುವೆಯಾಗಿ ಅತ್ತೆಯ ಮನೆಗೆ ಕಾಲಿಡುವ ಹೆಣ್ಣು ಮಕ್ಕಳಿಗೆ ತಂದೆ ತಾಯಿ ಎಷ್ಟು ಮುಖ್ಯ ಎಂದು ತಮ್ಮ ಮಾತುಗಳ ಮೂಲಕ ತಿಳಿಸಿದ್ದಾರೆ…