Advertisements

ರಮೇಶ್ ಜಾರಕಿಹೊಳಿ ಅವರ ಸುಂದರ ಕುಟುಂಬ ಹಾಗು ಅವರ ಮಕ್ಕಳು ಮಾಡ್ತಿರೋ ಕೆಲಸ ಏನು ಗೊತ್ತಾ.?

News

ನಮಸ್ತೆ ಸ್ನೇಹಿತರೆ, ರಮೇಶ್ ಜಾರಕಿಹೊಳಿ ಅವರು ರಾಜಕೀಯ ಕ್ಷೇತ್ರದ ಮೂಲಕ ಜನತೆಗೆ ಚಿರಪರಿಚಿತರಾದರು, ಇನ್ನು ಇದೀಗ ರಮೇಶ್ ಜಾರಕಿಹೊಳಿ ಅವರ ವೈಯಕ್ತಿಕ ವಿಷಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸದ್ದು ಮಾಡಿದ್ದೆ, ಆದರೆ ರಮೇಶ್ ಅವರ‌ ಸುಂದರ ಮನೆ ಹಾಗು ಅವರ‌ ಕುಟುಂಬ ಹೇಗಿದೆ ಎಂದು ನೋಡಿದ್ದಾರೆ,! ನೋಡೋಣ ಬನ್ನಿ.. ಹೌದು ಸ್ನೇಹಿತರೆ ಒಂದು CD ವಿಚಾರದಲ್ಲಿ ದೊಡ್ಡ ಸುದ್ದಿ ಯಾಗಿತ್ತು.. ಇನ್ನು ರಮೇಶ್‌ ಜಾರಕಿಹೊಳಿ ಅವರು ಬೆಳಗಾವಿಯಲ್ಲಿ 1960 ರಲ್ಲಿ ಜನಿಸಿದರು ಇವರು ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಡೆ ತಮ್ಮ ಸೇವೆ ಸಲ್ಲಿಸುತ್ತಿದ್ದರು, ಇನ್ನು ಇವರ ತಂದೆಯ ಹೆಸರು ಲಕ್ಷ್ಮಣ್ ರಾವ್ ಜಾರಕಿಹೊಳಿ‌ ಇವರು ದೊಡ್ಡ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದರು..

[widget id=”custom_html-4″]

Advertisements
Advertisements

ರಮೇಶ್ ಅವರಿಗೆ ತನ್ನ ಜೊತೆ ಒಡಹುಟ್ಟಿದ ಒಬ್ಬ ತಮ್ಮ ಕೂಡ ಇದರೆ ಅವರ ಕೂಡ ರಾಜಕೀಯದಲ್ಲೇ ತೊಡಗಿದ್ದಾರೆ, ಅಲ್ಲದೇ ರಮೇಶ್ ಜಾರಕಿಹೊಳಿ ಅವರು ಮೊದಲು ಕಾಂಗ್ರೆಸ್ ಪಕ್ಷದ ಕಡೆ ತಮ್ಮ ಸೇವೆ ಸಲ್ಲಿಸಿದರು, ಈಗ ಬಿಜೆಪಿ ಕ್ಷೇತ್ರದಿಂದ MLA ಆಗಿ‌ ಆಯ್ಕೆಯಾಗಿದ್ದಾರೆ, ರಾಜಕೀಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದಲ್ಲಿ ನೀರಾವರಿ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.. ರಮೇಶ್ ಜಾರಕಿಹೊಳಿ ಅವರು ನಾಯಕ ಜನಾಂಗಕ್ಕೆ ಸೇರಿದವರು.. ಇವರಿಗೆ ಒಬ್ಬ ಪತ್ನಿ ಹಾಗು ಇಬ್ಬರು ಗಂಡು ಮಕ್ಕಳಿದ್ದಾರೆ, ಇವರ ಮಕ್ಕಳ ಹೆಸರು ಸಂತೋಷ ಮತ್ತು ಅಮರ್ ಜಾರಕಿಹೊಳಿ

[widget id=”custom_html-4″]

ಇವರ ದೊಡ್ಡ ಮಗ ತನ್ನ ತಂದೆಯ ಸಕ್ಕರೆ ಕಂಪನಿಯ ವ್ಯವಹಾರವನ್ನ ನೋಡಿಕೊಳ್ಳುತ್ತಿದ್ದಾರೆ.. ಇನ್ನು ಎರಡನೇ ಮಗ ಅಮರ್ ಜಾರಕಿಹೊಳಿ ತಂದೆಯ ರಾಜಕೀಯ ವಾರಸುದಾರರು ಎಂದು ಹೇಳುತ್ತಾರೆ, ಆದರೆ ಇವರು ಬೆಳಗಾವಿ ಹಾಲು ಉತ್ಪಾದಕ ಒಕ್ಕೂಟದಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.. ಇನ್ನು ಮುಂದಿನ MP ಚುನಾವಣೆಯಲ್ಲಿ ತಮ್ಮ ಮಗನನ್ನು ಅಭ್ಯರ್ಥಿಯಾಗಿ ನಿಲ್ಲಿಸಬೇಕು ಎಂಬ ದೊಡ್ಡ ಆಸೆ ರಮೇಶ್ ಜಾರಕಿಹೊಳಿ ಅವರಿಗೆ ಇತ್ತು.. ಆದರೆ CD ವಿಚಾರದಲ್ಲಿ ದೊಡ್ಡ ಸುದ್ದಿಯಾದ ಮೇಲೆ ತಮ್ಮ‌ ರಾಜಕೀಯ ಕ್ಷೇತ್ರಕ್ಕೆ ರಾಜೀನಾಮೆಯನ್ನ ನೀಡಿದ್ದಾರೆ, ಸ್ನೇಹಿತರೆ ರಮೇಶ್ ಜಾರಕಿಹೊಳಿ ಅವರ CD ವಿಚಾರದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..