Advertisements

ರಾಂಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹುಟ್ಟೂರಾದ ಹಾಸನದಲ್ಲಿ ಖರೀದಿಸಿದ ಹೊಸ ಮನೆ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಟ ಯಶ್ ಅವರು ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಗಳ ಮಗನಾಗಿ 8 ಜನವರಿ‌1986 ರಂದು ಹಾಸನ ಜಿಲ್ಲೆಯಲ್ಲಿ ಜನಿಸಿದರು. ಅವರಿಗೆ ನಂದಿನಿ ಎಂಬ ಹೆಸರಿನ ತಂಗಿ ಕೂಡ ಇದ್ದಾರೆ ಇನ್ನೂ ಯಶ್ ಅವರ ತಂದೆ ಬಿಎಂಟಿಸಿ ಬಸ್ ಸಾರಿಗೆ ಸೇವೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು ಇನ್ನೂ ರಾಂಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಸಿನಿಮಾ ರಂಗದಲ್ಲಿ ರಾಂಕಿಂಗ್ ಸ್ಟಾರ್ ಎಂಬ ಬಿರುದು ಪಡೆಯಲು ತುಂಬಾನೇ ಕಷ್ಟಪಟ್ಟ ಶ್ರಮ ಜೀವಿ‌ ಅಂತಾನೇ ಹೇಳಬಹುದು.. ಚಿತ್ರರಂಗ ಹಾಗು ಅಭಿಮಾನಿಗಳನ್ನು ಯಶ್ ಅವರು ಎಷ್ಟು ಪ್ರೀತಿಸುತ್ತಾರೊ ಅವರ ತಂದೆ ತಾಯಿ ಅವರಿಗೂ ಯಶ್ ಅವರನ್ನ ಕಂಡರೆ ಅಷ್ಟೇ ಪ್ರೀತಿ ಕೂಡ ಹೌದು..

[widget id=”custom_html-2″]

Advertisements
Advertisements

ಆಗಾಗಿ ರಾಂಕಿಂಗ್ ಸ್ಟಾರ್ ಯಶ್ ಅವರು ತಮ್ಮ ಪೋಷಕರಿಗಾಗಿ ತನ್ನ ಹುಟ್ಟೂರಾದ ಹಾಸನದಲ್ಲಿ ಒಂದು ಸುಂದರ ಹಾಗು ಐಶಾರಾಮಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ.. ಹೌದು ಯಶ್ ಅವರು ಹುಟ್ಟಿ ಹಾಸನದ ಒಂದು ಜಿಲ್ಲಾ ಆಸ್ಪತ್ರೆಯಲ್ಲಿ ಆಗಾಗಿ ತಾನು ಹುಟ್ಟಿ ಬೆಳೆದ ಊರಿನ ಮೇಲೆ ಅತಿಯಾದ ಪ್ರೀತಿ ಹಾಗು ಸೆಳೆತ ಅಷ್ಟೇ ಅಲ್ಲದೆ ಹಾಸನ ಯಶ್ ತಾಯಿಯ ತವರೂರಾಗಿದೆ ಈಗಾಗಿ ಹಾಸನದಲ್ಲಿ ತಮ್ಮ ತಂದೆ ತಾಯಿಗಾಗಿ ವಿಶಾಲವಾದ ಮನೆಯೊಂದನ್ನ ಖರೀದಿ ಮಾಡಿದ್ದಾರೆ.. ಅದರ ಜೊತೆಗೆ ಕೃಷಿಯ ಹೆಚ್ಚು ಪ್ರೀತಿ ಮತ್ತು ಆಸಕ್ತಿ ಇರುವುದರಿಂದ ಅದಕ್ಕೆ ಬೇಕಾದಷ್ಟು ಭೂಮಿಯನ್ನು ಕೂಡ ಹಾಸನದಲ್ಲಿ ಯಶ್ ಅವರು ಖರೀದಿ ಮಾಡಿದ್ದಾರೆ‌..

[widget id=”custom_html-2″]

ಇನ್ನೂ‌ ನೀವು ಈ ಪೋಟೋದಲ್ಲಿ ನೋಡಬಹುದು ಯಶ್ ಅವರು ತಮ್ಮ ಪೋಷಕರಿಗೆ ಎಂದು‌ ಖರೀದಿ ಮಾಡಿದ ಸುಂದರ ಹಾಗು ವಿಶಾಲವಾದ ಮನೆ ಹಾಸನ ಜಿಲ್ಲೆಯ ವಿದ್ಯಾನಗರದಲ್ಲಿ ಸುಂದರವಾದ ಮನೆಯಿಂದೆ ವಿಶಾಲವಾದ ಮನೆಯನ್ನ ತಮ್ಮ ತಂದೆ ತಾಯಿಗಾಗಿ ಯಶ್ ಅವರು ಖರೀದಿ ಮಾಡಿದ್ದರು ಇನ್ನೂ‌ ಶನಿವಾರ ಮತ್ತು ಭಾನುವಾರ ಇದೇ ಮನೆಯಲ್ಲಿ ಯಶ್ ಅವರು ತಂದೆ ತಾಯಿಯ ಜೊತೆ ಸಮಯವನ್ನ ಕಳೆಯುತ್ತಾರೆ.. ಹೌದು ಅಚ್ವ ಹಸಿರಿನ ಹಸಿರಿನಿಂದ ಕಂಗೊಳಿಸುವ ಹಾಗು ಹೊಸ ರೀತಿಯ ಬಣ್ಣವನ್ನ ನೂತನ ಮನೆಗೆ ಹಾಕಿಸಿದ್ದಾರೆ ಮನೆಯ ಕಾಂಪೌಂಡ್ ಕೂಡ ಬಹಳ ವಿಶಾಲವಾಗಿದ್ದು ಅದರ ಜೊತೆಗೆ ಚಿಕ್ಕದಾದ ಕೈತೊಟ ಕೂಡ ಇದೇ ಮನೆಯ ಒಳಾಂಗಣ ಕೂಡ ತುಂಬಾ ವಿಶಾಲವಾಗಿದೆ.. ಇನ್ನೂ ನಟ ಯಶ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..