Advertisements

ಬಿಕ್ಷೆ ಬೇಡಿ ಹಾಡಿ‌ನ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆಗಿದ್ದ ರಾನು ಮಂಡಲ್ ಬದುಕಿನಲ್ಲಿ ಮತ್ತೆ ಏನಾಯಿತು! ನೋಡಿ.

Cinema

ನಮಸ್ತೆ ಸ್ನೇಹಿತರೆ ರಾನು ಮಂಡಲ್ ಅವರು ಯಾರಿಗೆ ತಾನೇ ಗೊತ್ತಿಲ್ಲ.. ಕೇಲವು ತಿಂಗಳುಗಳ ಹಿಂದೆಯಷ್ಟೆ ರಾನು ಮಂಡಲ್ ರವರು ರೈಲ್ವೆ ಸ್ಟೇಷನ್‌ ನಲ್ಲಿ ಹಲವಾರು ಹಾಡುಗಳನ್ನ ಹಾಡುತ್ತಾ ಭಿಕ್ಷೆ ಬೇಡಿ ತಮ್ಮ ಜೀವನ ಸಾಗಿಸುತ್ತಿದ್ದರು.. ಇನ್ನೂ ರಾನು ರವರು ರಣಘಾಟ್ ರೈಲ್ವೆ ನಿಲ್ದಾಣದಲ್ಲಿ “ಲತಾಮಂಗೇಶ್ಕರ್ ರವರ” ಏಕ್ ಪ್ಯಾರ್ ಕಾ ನಗ್ಮಾ ಹೈ’ ಎಂಬ ಹಾಡನ್ನು ಹಾಡಿನ ಮೂಲಕ ಚಿರಪರಿಚಿತರಾದರು..‌

Advertisements
Advertisements

ಆದರೆ ಪ್ಲಾಟ್ ಫಾರಂ ನಲ್ಲಿ ಹಾಡಿದ ಆ ಒಂದು ಹಾಡಿನಿಂದ ಅವರ ಬದುಕಿನಲ್ಲಿ ಹೊಸ ತಿರುವು ಶುರುವಾಯಿತು.. ರಾನು ಮಂಡಲ್ ರವರು ರಣಘಾಟ್ ರೈಲ್ವೆ ನಿಲ್ದಾಣದಲ್ಲಿ ಕುಳಿತು ಮೊಹಮ್ಮದ್ ರಫಿಯ ಹಾಡನ್ನು ಹಾಡುತ್ತಾ ಭಿಕ್ಷೆ ಬೇಡುತ್ತಿದ್ದರು.. ಆ ಹಾಡನ್ನು ಕೇಳಿದ ಎತೀಂದ್ರ ಅವರಿಗೆ ರಾನು ಮಂಡಲ್ ರವರ ಧ್ವನಿಯಲ್ಲಿ ಒಂದು ಆಕರ್ಷಣೆ ಇದೆ ಎಂದು ಎನಿಸಿ.. ರಾನು ರವರಿಗೆ ಹಾಲಿವುಡ್ ಸಿನಿಮಾಗೆ ಧ್ವನಿ ನೀಡುವ ಅವಕಾಶ ನೀಡಿದರು ನಂತರ ಆ ಒಂದು ಹಾಡು ಅವರನ್ನು ಮುಗಿಲೆತ್ತರಕ್ಕೆ ಕರೆದೊಯ್ಯಿತು..

ರಾನು ಮಂಡಲ್ ಹಾಡಿದ ಮೊದಲ ಹಾಡು “ತೇರಿ ಮೇರಿ ಕಾಹಾನಿ” ಈ ಹಾಡು ಸೂಪರ್ ಹಿಟ್ ಹಾಗಿ ಬಹು ವೀಕ್ಷಣೆ ಪಡೆದಿದೆ.. ಇನ್ನೂ ಈ ಹಾಡು ಪ್ರತಿಯೊಬ್ಬರ ಮೊಬೈಲ್ ನಲ್ಲಿ ರಿಂಗ್ ಟೋನ್ ಕೂಡ ರಾನು ರವರದ್ದೆ ಹಾಡಾಗಿತ್ತು.. ಈ ಹಾಡಿನ ಮೂಲಕ ರಾನು ಮಂಡಲ್ ರವರು ಬಹು ಎತ್ತರಕ್ಕೆ ಬೆಳೆದು ಒಬ್ಬ ಸೆಲೆಬ್ರಿಟಿಯಾದರು ನಂತರ ಹಲವಾರು ಕಾರ್ಯ ಕ್ರಮಗಳಲ್ಲಿ ಭಾಗವಹಿಸಿದರು‌.. ನಂತರ ರಾನು ಮಂಡಲ್ ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿಯೂ ಸಹ ಹಾಡಿದ್ದಾರೆ.. ರಾನು ಮಂಡಲ್ ಗೆ ಅವಕಾಶ ನೀಡಿದ ಎತೀಂದ್ರ ಅವರು ರಾನು ಅವರ ಪ್ರತಿಭೆಗೆ ಒಂದು ದೊಡ್ಡ ಕೊಡುಗೆ ನೀಡಿದ ವ್ಯಕ್ತಿ ಕೂಡ ಆದರೂ..

ಈಗ ರಾನು ಮಂಡಲ್ ರವರ ಬದುಕಿನಲ್ಲಿ ಒಂದು ಹೊಸ ತಿರುವು ಬಂದಿದೆ, ಹೌದು ಕೊ’ರೋನ ಲಾಕ್ ಡೌನ್ ನಿಂದಾಗಿ ರಾನು ಮಂಡಲ್ ಗೆ ಕಾರ್ಯಗಳು ಇಲ್ಲದೆ ಮುಂಬೈನಲ್ಲಿ ಸಂಬಂಧಿಕರ ಮನೆಯಲ್ಲಿ ತಾನು ಗಳಿಸಿದ ಹಣದಲ್ಲಿ ಕಷ್ಟಕರ ಜೀವನ ನಡೆಸುತ್ತಿದ್ದರು.. ಇನ್ನೂ ರಾನು ರವರ ಬಹು ದುಬಾರಿ ಮೇಕಪ್ ನ ಹಲವಾರು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆದವು.. ನಂತರ ರಾನು ಮಂಡಲ್ ಮೈಸೂರಿನ ದಸರಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗವಹಿಸ ಬೇಕಿತ್ತು ಆದರೆ ಕಾರಣಾಂತರ ಆರೋಗ್ಯ ಸಮಸ್ಯೆಯಿಂದಾಗಿ ಕೊನೆಯ ಕ್ಷಣದಲ್ಲಿ ರಾನು ಮಂಡಲ್ ಬರದಿದ್ದ ಕಾರಣ ನಾಡಿನ ಜನತೆಯಲ್ಲಿ ಕ್ಷಮೆಯನ್ನು ಕೇಳಿದರು..