Advertisements

ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿರುವ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ‌.! ರಶ್ಮಿಕಾ ಮಂದಣ್ಣ‌ ಗದ್ದೆಯಲ್ಲಿ ಕೆಲಸ ಮಾಡ್ತಿರೋದು ಯಾಕೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ರಶ್ಮಿಕಾ ಮಂದಣ್ಣ ಕನ್ನಡ ಯಾವುದೇ ಸಿನಿಮಾ ಇಂಡಸ್ಟ್ರಿಯಲ್ಲಿ ನೋಡಿದರೂ ಆಕೆಯದ್ದೇ ಹೆಸರು. ಇವರು ಕನ್ನಡದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ಅದರಲ್ಲಿ, ಪೊಗರು, ಪುಷ್ಪ, ಸುಲ್ತಾನ್, ಮಿಷನ್ ಮಜ್ಜು ಹೀಗೆ ಹಲವಾರು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ‌ ನಟಿಸಿದ್ದಾರೆ, ರಶ್ಮಿಕಾ ಮಂದಣ್ಣ‌ ಕೇವಲ ನಟಿ ಮಾತ್ರ ಅಲ್ಲ‌ ರೂಪದರ್ಶಿ ಎಂಬ ಬಿರುದು ಪಡೆದಿದ್ದಾರೆ.. 2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಇವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.. ನಂತರ ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಬದುಕನ್ನು ಆರಂಭಿಸಿದ ರಶ್ಮಿಕಾ, ಈಗ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.. ಇದೀಗ ನಟಿ ರಶ್ಮಿಕಾ ಮಂದಣ್ಣ‌,

[widget id=”custom_html-2″]

Advertisements
Advertisements

ಈಗ ಅಪ್ಪಟ ಹಳ್ಳಿಯ ಹುಡುಗಿಯಾಗಿ ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾರೆ.. ರಶ್ಮಿಕಾ ತನ್ನ ಗ್ಲಾಮರ್ ಅವತಾರ ಬಿಟ್ಟು ಈಗ ಪಕ್ಕ ಹಳ್ಳಿ ಹುಡುಗಿಯ ವೇಷವನ್ನು ಧರಿಸಿದ್ದಾರೆ, ಅಷ್ಟೇ ಅಲ್ಲದೆ ಹಳ್ಳಿಯಲ್ಲಿ ಕೃಷಿ ಮಾಡುವ ಹಾಗೆಯೇ ಕೆಸರು ಗದ್ದೆಗೆ ಇಳಿದು ವ್ಯವಸಾಯ ಮಾಡುವ ಕೆಲಸಕ್ಕೆ ತೊಡಗಿದ್ದಾರೆ.. ಇನ್ನೂ ನಟಿ‌ ರಶ್ಮಿಕಾ ಮಂದಣ್ಣ‌ ಅವರು ಗದ್ದೆಯ‌ ಕೆಲಸ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ‌ ಸಕ್ಕತ್ ವೈರಲ್ ಆಗಿದೆ.. ಅಲ್ಲದೆ ರಶ್ಮಿಕಾ ಮಂದಣ್ಣ‌ ತಾನು ಕೆಸರು ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ..

[widget id=”custom_html-2″]

ಆದರೆ ರಶ್ಮಿಕಾ ಮಂದಣ್ಣ‌ ನಿಜ ಜೀವನದಲ್ಲಿ ಈ ರೀತಿಯ ಕೆಲಸವನ್ನು ಮಾಡುತ್ತಿಲ್ಲ ಇದು ಕೇವಲ ಸಿನಿಮಾ ಚಿತ್ರೀಕರಣ ಮಾಡುವುದಕ್ಕೆ ಮಾತ್ರವೇ ಈ‌ ರೀತಿಯ ವೇಷವನ್ನು ಧರಿಸಿದ್ದಾರೆ, ಬಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ‌ ನಟ ಕಾರ್ತಿಕ್‌ ಅವರ ಜೊತೆ‌ ಸುಲ್ತಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಇನ್ನೂ ಆ ಒಂದು ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ‌ ಅವರಿಗೆ ಗದ್ದೆಯಲ್ಲಿ ಕೆಲಸ ಮಾಡುವ ಪಾತ್ರವನ್ನು ನೀಡಲಾಗಿದ್ದು ಅದಕ್ಕಾಗಿ ರಶ್ಮಿಕಾ ಮಂದಣ್ಣ‌ ರೈತರ ಮಕ್ಕಳು ಮಾಡುವ ಹಾಗೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.. ಸ್ನೇಹಿತರೆ ನಟಿ‌‌ ರಶ್ಮಿಕಾ ಮಂದಣ್ಣ‌ ಅವರು ಕೃಷಿ ಕೆಲಸ ಮಾಡುವ ಪಾತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..