Advertisements

ರಶ್ಮಿಕಾ ಮಂದಣ್ಣ ಅವರ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕರ್ನಾಟಕ ಕ್ರಶ್ ಅಂತಲೇ ಖ್ಯಾತಿ ಪಡೆದಿರುವ ರಶ್ಮಿಕಾ ಮಂದಣ್ಣ, ಇದೀಗ ನ್ಯಾಷನಲ್ ಕ್ರಶ್ ಆಗಿದ್ದಾರೆ ಹೌದು, ರೂಪದರ್ಶಿಯಾಗಿ ತನ್ನ ವೃತಿ ಜೀವನವನ್ನ ಆರಂಭಿಸಿದರು, ನಂತರ ಇವರು ನಟಿಸಿದ ಮೊದಲ ಸಿನಿಮಾ, ಕೀರಿಕ್ ಪಾರ್ಟಿ ಮೂಲಕ ಬಹಳ ಫೇಮಸ್ ಆದರೂ, ಎಪ್ರಿಲ್5-1996 ರಲ್ಲಿ ಕೊಡಗಿನ ವಿರಾಜಪೇಟೆಯಲ್ಲಿ ಜನಿಸಿದ ರಶ್ಮಿಕಾ ಅವರು 2019 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ, ತಾವು ನಟಿಸಿದ ಮೊದಲ ಚಿತ್ರದ ಮೂಲಕ ಬಹಳಷ್ಟು ಪ್ರಶಸ್ತಿಗಳನ್ನು ಪಡೆದರು ನಟಿ ರಶ್ಮಿಕಾ ಮಂದಣ್ಣ.. ನಂತರ ಇವರು ಪುನೀತ್ ರಾಜ್‍ಕುಮಾರ್, ಗೊಲ್ಡನ್ ಸ್ಟಾರ್ ಗಣೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಧ್ರುವ ಸರ್ಜಾ, ಈಗೆ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆ‌‌ ಹಚ್ಚಿಕೊಂಡು, ನಂತರ ತೆಲುಗು ಚಿತ್ರ ರಂಗವನ್ನು ಪ್ರವೇಶ ಮಾಡುತ್ತಾರೆ..

[widget id=”custom_html-2″]

Advertisements
Advertisements

ಇನ್ನು ಅಲ್ಲಿಯೂ ಕೂಡ ಯಶಸ್ವಿಯಾಗಿದ್ದರು, ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಅವರ ಸುಂದರ ಮನೆ ಹೇಗಿದೆ ಎಂದು ನೋಡೋಣ ಬನ್ನಿ.. ‌ಈ ಪೋಟೋದಲ್ಲಿ ನೋಡುತ್ತಿರಬಹುದು ಇದು ನಟಿ ರಶ್ಮಿಕಾ ಮಂದಣ್ಣ ಅವರ ಮನೆ, ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಇರುವ, ರಶ್ಮಿಕಾ ಮಂದಣ್ಣನವರ ಮನೆ ಇದೇ ನೋಡಿ, ಪರಿಸರದ‌ ಸುಂದರ ಮಡಿಲಲ್ಲಿ, ಮನೆಯನ್ನು ಕಟ್ಟಲಾಗಿದೆ, ಎಲ್ಲಾ ಕಡೆ ಪೂರ್ತಿ ಹಸಿರಿನಿಂದ ಕೂಡಿದೆ, ತಂಪಾದ ವಾತಾವರಣದಲ್ಲಿ ಇರುವ ಈ ಮನೆ, ನೋಡೋದಕ್ಕೆ ತುಂಬಾನೇ ಸುಂದರವಾಗಿದೆ..  ಹಾಗೆಯೇ ಮನೆಗೆ ಹೊಸ ಡಿಸೈನ್ ಬಳಸಿ, ಮನೆಯನ್ನು ಕಟ್ಟಿದ್ದಾರೆ,

[widget id=”custom_html-2″]

ರಶ್ಮಿಕಾ ಮಂದಣ್ಣ ಅವರಿಗೆ ಸಿನಿಮಾ ಶೂಟಿಂಗ್ ಇಲ್ಲ ಎಂದರೆ ಸಾಕು,  ವಿರಾಜಪೇಟೆ ಯಲ್ಲಿ ಇರುವ ಈ ಮನೆಗೆ ಬರುವ ರಶ್ಮಿಕಾ ಮಂದಣ್ಞ, ತಮ್ಮ ತಂದೆ ತಾಯಿ ಹಾಗು ತಂಗಿಯ ಜೊತೆ ಸಂತೋಷ ಪಡುತ್ತಾ ಕಾಲ ಕಳೆಯುತ್ತಿದ್ದರು,  ಸಿನಿಮಾ ಶೂಟಿಂಗ್ ಗೆ ಹೋಗುವ ಸಲುವಾಗಿ, ಬೆಂಗಳೂರು ಹಾಗು ಹೈದರಾಬಾದ್ ನಲ್ಲಿ ಕೂಡ ಮನೆಯನ್ನು ಹೊಂದಿದರು, ನಟಿ ರಶ್ಮಿಕಾ ಮಂದಣ್ಣ ಅವರಿಗೆ‌ ನೆಚ್ಚಿನ ಮನೆ ಎಂದರೆ ಅದು ವಿರಾಜಪೇಟೆ ಯಲ್ಲಿ ಇರುವ ಮನೆ.. ಇನ್ನು ಸಿನಿಮಾದಲ್ಲಿ ತಮ್ಮ‌ ಮೊದಲ ಚಿತ್ರದ ಮೂಲಕ ಯಶಸ್ವಿಯಾಗಿ ಉನ್ನತ ಮಟ್ಟಕ್ಕೆ ಬೆಳೆಯುತ್ತಿರುವ ಈ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಈಗ ಹಿಂದೆ ಭಾಷೆಗೂ ಹೆಜ್ಜೆ ಇಟ್ಟಿದ್ದು, ಕನ್ನಡ ಅಲ್ಲದೇ ಭಾರತದ ಚಿತ್ರದಲ್ಲಿ ಮಿಂಚಲು ಹೊರಟ್ಟಿದ್ದಾರೆ.. ನೀವು ಕೂಡ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಯಾಗಿದ್ದರೆ, ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..