Advertisements

ಅಂದು ಅನಿಲ್ ಉದಯ್ ಸಾವಿರ ವಿಚಾರದಲ್ಲಿ ನಡೆದಿದೆ ಬೇರೆ. ವರ್ಷಗಳ ಬಳಿಕ ಸತ್ಯ ಬಿಚ್ಚಿಟ್ಟ ರವಿವರ್ಮ! ಅವರಿಬ್ಬರ ಕುಟುಂಬಕ್ಕೆ ರವಿವರ್ಮ ಕೊಟ್ಟ ಹಣವೇಷ್ಟು?

Cinema

ನಮಸ್ತೆ ಸ್ನೇಹಿತರೆ, ಕೇವಲ ವರ್ಷಗಳ ಹಿಂದೆ ಸ್ಯಾಂಡಲ್ವುಡ್ ನಲ್ಲಿ ಯಾರು ಕೂಡ ಊಹೆ ಮಾಡಲಾಗದ ಘ’ಟನೆಯೊಂದು ನಡೆದು ಹೋಗಿತ್ತು.. ಹೌದು ಕಳೆದ ಐದು ವರ್ಷಗಳ ಹಿಂದೆ 2016 ನವೆಂಬರ್ 07 ರಂದು ದುನಿಯಾ ವಿಜಯ್ ಅಭಿನಯ ಮಾಸ್ತಿಗುಡಿ ಸಿನಿಮಾದ ಚಿತ್ರೀಕರಣ ಮಾಡುವ ಸಮಯದಲ್ಲಿ ಇಬ್ಬರು ಪ್ರತಿಭಾನ್ವಿತ ಕಲಾವಿದರಾದ ಅನಿಲ್ ಹಾಗು ಉದಯ್ ಇಬ್ಬರು ಆಕಾಶದಲ್ಲಿ ಹೇಲಿಕ್ಯಾಪ್ಟರ್ ನಿಂದ ನೀರಿನಲ್ಲಿ ಬಿದ್ದ ಸಮಯದಲ್ಲಿ ಮತ್ತೆ ನೀರಿನಿಂದ ಮೇಲೆ ಬರಲಾಗಿದೆ ಅಲ್ಲಿಯೇ ಮುಳುಗಿ ಪ್ರಾಣ ಬಿಟ್ಟರು ಆ ಘ’ಟನೆಗಳು ನಡೆದು ಐದು ವರ್ಷಗಳೆ ಕಳೆದು ಹೋಗಿದ್ದೆ ಆದರೆ ಈಗ ರವಿವರ್ಮ ಅಂದು ನಡೆದ ಘ’ಟನೆಯ ಬಗ್ಗೆ ಇಂದು ಸತ್ಯವನ್ನ‌ ಬಿಚ್ಚಿಟ್ಟಿದ್ದಾರೆ.

Advertisements
Advertisements

ಹೌದು ಅನಿಲ್ ಉದಯ್ ಸಾ’ವಿನ ಘ’ಟನೆ ನಡೆದ ದಿನದಂದು ರವಿವರ್ಮ ಅವರ ಮೇಲೆ ಒಂದಷ್ಟು ಅಸಮಾಧಾನ ಇತ್ತು ಆದರೆ ಈಗಲೂ ಕೆಲವರಿಗೆ ಅದೇರೀತಿ ಇದೇ.. ಅದರೆ ಆ ಘ’ಟನೆಯ ಒಂದು ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿರುವ ರವಿವರ್ಮ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ.. ರವಿವರ್ಮ ಅವರು ಹಣವನ್ನ ಉಳಿತಾಯ ಮಾಡುವುದಕ್ಕೆ ಈ ರೀತಿ ಮಾಡಿದ್ದರು ಎಂದು ಹಲವಾರು ಜನರು ಮಾತನಾಡಿದ್ದರು ಅದರೆ ನಾನು ಯಾಕೆ ಸರ್. ಹಣವನ್ನ ಉಳಿತಾಯ ಮಾಡಲಿ ಅದರಿಂದ ನನಗೆ ಏನು ಸಿಗುತ್ತಿತ್ತು ನಿಜ ಹೇಳಬೇಕೆಂದರೆ ಅನಿಲ ಕೂಡ‌ ಆ ಸಿನಿಮಾದ ನಿರ್ಮಾಪಕ ಆದರೆ ಈ ವಿಚಾರ ಯಾರಿಗೂ ತಿಳಿದಿಲ್ಲ ಅಷ್ಟೇ.. ಹಣ ಉಳಿದಿದ್ದಾರೆ ಅವರಿಗೆ ಉಳಿತಾಯ ಆಗಬೇಕಿತ್ತು

ಅವತ್ತು ಅವರಿಬ್ಬರೂ ಸಹ ಲೈಫ್ ಜಾಕೆಟ್ ಬೇಡ ತಮ್ಮ ಸಿಕ್ಸ್ ಪ್ಯಾಕ್ ಕಾಣಬೇಕು ಎಂದು ಆಟ ಹಿಡಿದಿದ್ದರು.. ಆದರೆ ಆ ರೀತಿ ಮಾಡಿದ್ದು ಯಾರಿಗೂ ಸಹ ಗೊತ್ತಿಲ್ಲ ಅಂತ ಹೇಳಿದ್ದಾರೆ.. ಇನ್ನೂ ಆ ಘ’ಟನೆ ಗೊತ್ತು‌ ಗೊತ್ತಿಲ್ಲದೆ ನಾನು ಸಹ ಕಾರಣ ಆಗಿಬಿಟ್ಟೆ ಆದರೆ ಅದಕ್ಕೆ ಪ್ರಯಶ್ಚಿತವೊ ಶಿಕ್ಷೆಯೇನ್ನೊ‌ ಗೊತ್ತಿಲ್ಲ ನಾನು ಜೈಲಿನಿಂದ ಹೊರಗೆ ಬಂದ ತಕ್ಷಣ ಅನಿಲ್ ಕುಟುಂಬವನ್ನ ಬೇಟಿ ಮಾಡಿದ್ದೆ ತನ್ನ ಮಗಳ ಹೆಸರಿನಲ್ಲಿ 30/40 ಒಂದು ಸೈಟ್ ಇತ್ತು ಅದನ್ನ ಅನಿಲ್ ಅವರ ಮಗಳ ಹೆಸರಿಗೆ ರಿಜಿಸ್ಟರ್ ಮಾಡಿಸಿದೆ ಜೊತೆಗೆ ಅವರ ಪತ್ನಿಗೆ 5ಲಕ್ಷ ಹಣವನ್ನ ಡೆಪೋಸಿಟ್ ಮಾಡಿ ತೆಗೆದುಕೊಂಡು ಹೋಗಿ ಡಾಕ್ಯುಮೆಂಟನ್ನು ಕೊಟ್ಟು ಕೈ ಮುಗಿದು ಕೇಳಿಕೊಂಡೆ ನನ್ನದು ಏನಾದರೂ ತಪ್ಪಿದರೆ ಕ್ಷಮಿಸಿ ಗೊತ್ತಿದ್ದು ಯಾರು ಕೂಡ ಇಂತಹ ಕೆಲಸ ಮಾಡಲ ಗೊತ್ತಿದ್ದೋ ಗೊತ್ತಿಲ್ಲದೇನೋ ಹಾಗಿರುವ

ಈ ತಪ್ಪಿಗೆ ಕ್ಷಮಿಸಿ ಅಂತ ಕೇಳಿಕೊಂಡೆ ಈತ್ತ ಉದಯ್ ಅವರ ತಂದೆ ತಾಯಿಗೂ 5 ಲಕ್ಷ ಡೆಪೋಸಿಟ್‌ ಮಾಡಿ ಅದರಿಂದ ಬಡ್ಡಿ ಬರುವಂತೆ ಮಾಡಿ ಅದನ್ನು ಉದಯ್ ಅವರ ತಂದೆ ತಾಯಿಗೂ ತೆಗೆದುಕೊಂಡು ಹೋಗಿ ಕೋಟೆ.. ಅಷ್ಟೇ ಅಲ್ಲದೆ ಸಿನಿಮಾದ ಹೀರೋ ನಿರ್ದೇಶಕ ನಿರ್ಮಾಪಕ ಎಲ್ಲರ ಸೇರಿ ಒಂದಷ್ಟು ಅಂತ ಸಹಾಯವನ್ನ ಮಾಡಿದ್ದರು ಅದನ್ನು ಹೊರತು ಪಡಿಸಿ ನಾನು ವೈಯಕ್ತಿಕವಾಗಿ ಒಬ್ಬನೇ ಇದ್ದನ್ನ ಮಾಡಿದೆ.. ನಾನು ಎಂದು ಸಹ ಯಾವ ಮಾದ್ಯಮದ ಮುಂದೆ ಇದ್ದನ್ನ ಹೇಳಿಕೊಂಡಿಲ್ಲ ನನಗೆ ಪ್ರಚಾರದ ಅವಶ್ಯಕತೆ ಇರಲಿಲ್ಲ ಇದರ ಮೇಲು ನನ್ನ ತಪ್ಪು ಏನಾದರೂ ಇದ್ದರೆ ಮೇಲಿರುವ ಆ ಭಗವಂತನ ನೋಡಿಕೊಳ್ಳುತ್ತಾನೆ ಎಂದು ಸುಮ್ಮನಾದೆ ಎಂದು ರವಿವರ್ಮ ಅವರು ಅಂದು ನಡೆದ ಘ’ಟನೆಯನ್ನ ತಿಳಿಸಿದ್ದಾರೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..