ನಮಸ್ತೆ ಸ್ನೇಹಿತರೆ “ಈ ಬಾರಿ ಕಪ್ ನಮ್ದೇ” ಎಂದ RCB ತಂಡ. ಅಂತರ್ ರಾಷ್ಟ್ರೀಯ ಆಟಗಳಲ್ಲಿ ಕ್ರಿಕೆಟ್ ಕೂಡ ಒಂದು… ಕ್ರಿಕೆಟ್ ಪಂದ್ಯಗಳಲ್ಲಿ RCB ತಂಡವು 2009, 2011, ಹಾಗೂ 2016 ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಕ್ರಿಕೆಟ್ ನಲ್ಲಿ ಪ್ರತಿ ಬಾರಿ ಕೊನೆಯ ಕ್ಷಣದಲ್ಲಿ ಬ್ಯಾಟಿಂಗ್ ಬಲವಾಗಿದ್ದರೂ, ಬೌಲಿಂಗ್ ತಂಡ ಬಲವಿಲ್ಲದೆ ಆಟದಲ್ಲಿ ಸೋತಿರುವುದು ನಮಗೆ ಗೊತ್ತಿರುವ ವಿಷಯ..

ಆದರೆ ಈ ಬಾರಿ ಕ್ರಿಕೆಟ್ ಪಂದ್ಯದಲ್ಲಿ ಕಪ್ ನಮ್ಮದೇ ಎನ್ನುವ ಪೂರ್ಣ ವಿಶ್ವಾಸದಿಂದ RCB ತಂಡವು ಬಾಟಿಂಗ್ ಮತ್ತು ಬೌಲಿಂಗ್ ನಲ್ಲಿ 2020 ರಂದು ಕೊಲ್ಕತ್ತಾ, ಚೆನ್ನೈ, ಮುಂಬೈನ ವಿರುದ್ಧ ಗೆದ್ದು ಬೀಗಿದ್ದಾರೆ.. ಅಲ್ಲದೇ ಇನ್ನೂ (RCB) ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನು ಗಮನಿಸಿದ ಹಲವಾರು ವೀಕ್ಷಕರು ಈ ವರ್ಷ RCB ಕ್ರಿಕೆಟ್ ನಲ್ಲಿ ಕಪ್ ಗೆಲ್ಲುವ ಅವಕಾಶ ಇದೆ ಎನ್ನಲಾಗಿದೆ…

ಈ ಬಾರಿ IPLನಲ್ಲಿ ರಾಯಲ್ ಚಾಲೆಂಜರ್ಸ್ ತಂಡವು ಬೌಲಿಂಗ್ ನಲ್ಲಿ ಪೂರ್ತಿ ಬಲಿಷ್ಠರಾಗಿದ್ದು.. ಈ ವರ್ಷ RCB ತಂಡಕ್ಕೆ ಬಲಿಷ್ಠ ಹಾಗೂ ತಂಡದ ಮೇಲೆ ಬರವಸೆಯಾಗಿ ನಿಂತಿರುವ ವಿರಾಟ್ ಕೊಹ್ಲಿ, ಆಟದಲ್ಲಿ ಸೋತರು ಕೂಡ ಆರ್,ಸಿ,ಬಿ ತಂಡವು ಬ್ಯಾಟಿಂಗ್ ನಲ್ಲಿ ಕೂಡ ತುಂಬಾ ಬಲವಿದ್ದು.. ಈ ಬಾರಿ 200 ರನ್ ಗಳಿಸಿದೆ.. ಇನ್ನೂ RCB ತಂಡದ ಸುಂದರ್, ಶಿವಂ ದುಬೆ, ಕ್ರಿಸ್ ಮೋರಿಸ್,

ಇವರಲ್ಲಿ ಯಾರಾದರೂ ಒಬ್ಬರು ಕ್ರಿಕೆಟ್ ಆಟದಲ್ಲಿ ಹೆಚ್ಚು ಪ್ರದರ್ಶನ ನೀಡಿದ್ದರೆ ಈ ಬಾರಿ RCB ಗೆ ಗೆಲುವು ಸಿಗುವುದು ಸಂದೇಹವಿಲ್ಲ ಎಂದು ತಿಳಿಸಿದ್ದಾರೆ.. ಆದರೆ ಪ್ರತಿ ಬಾರಿ RCB ತಂಡದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ. ವ್ಯತ್ಯಾಸ ಕಂಡುಬರುತ್ತಿದ್ದು ಆದರೆ ಈ ವರ್ಷ ರಾಯಲ್ ಚಾಲೆಂಜರ್ಸ್ ಕ್ರಿಕೆಟ್ ತಂಡ ಬೌಲಿಂಗ್ ನಲ್ಲಿ ಉತ್ತಮ ಕಾಂಬಿನೇಷನ್ ಕೂಡ ಹೊಂದಿದೆ.. ಇಲ್ಲಿಯವರೆಗೆ RCB ಕ್ರಿಕೆಟ್ ತಂಡ ಪೈನಲ್ ನಲ್ಲಿ ಸೊತ್ತಿದ್ದು.. ಈ ಬಾರಿ ಕಪ್ ನಮ್ದೇ ಎಂದು ತಿಳಿಸಿದ್ದಾರೆ..