Advertisements

ಮಗ ಪ್ರೀತಿಸಿ ಮೋಸ ಮಾಡಿದ ಹುಡುಗಿಯನ್ನು ಮನೆಯಲ್ಲಿ ಇಟ್ಟುಕೊಂಡು ಹುಡುಗನ ತಂದೆ ಮಾಡಿದ್ದೇನು ಗೊತ್ತಾ? ನಿಜಕ್ಕೂ ಇವರು ಗ್ರೇಟ್..

Kannada Mahiti

ನಮಸ್ತೆ ಸ್ನೇಹಿತರೆ, ತಂದೆ ತಾಯಿಗೆ ಮಕ್ಕಳ ಪ್ರೀತಿಯ ವಿಷಯದಲ್ಲಿ ಮನಸ್ತಾಪ ಹಾಗು ತಕರಾರು ತೆಗೆದು ಕೆಲವೊಮ್ಮೆ ಗೌರವದ ಹೆಸರನ್ನಲ್ಲಿ ತಾವು ಹೆತ್ತ ಮಕ್ಕಳನ್ನೇ ಹ’ತ್ಯ ಮಾಡಿರುವ ಅದೆಷ್ಟೋ ಉದಾಹರಣೆಗಳನ್ನ ನೋಡಿರುತ್ತೇವೆ ಅಥವಾ ಕೇಳಿರುತ್ತೇವೆ.. ಆದರೆ ಇಲ್ಲೊಬ್ಬ ‌ತಂದೆ ತನ್ನ ಮಗ ನಂಬಿಸಿ ಮೋ’ಸ ಮಾಡಿ ಬಿಟ್ಟು ಹೋದ ಹೆಣ್ಣು ಮಗಳಿಗೆ ಮಾಡಿದೇನು ಗೊತ್ತಾ? ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡ್ತೀರಾ.. ಹೌದು ಈ ಮದುವೆ ಕೊಟ್ಟಯಂ ಜಿಲ್ಲೆಯ ತಿರುನಕ್ಕರ ಗ್ರಾಮದಲ್ಲಿ ನಡೆದಿದ ಶಾಜಿ ದಂಪತಿಗಳ‌ ಪುತ್ರ ಸುಮಾರು ಆರು ವರ್ಷಗಳ ಹಿಂದೆ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.. ವಿದ್ಯಾಭ್ಯಾಸ ಪಡೆಯುವ ಸಮಯದಲ್ಲಿ ಶಾಲೆಯ‌ ಸಹಪಾಠಿ ಹುಡುಗಿಯನ್ನ ಪ್ರೀತಿಸಿ ಆಕೆಯನ್ನ ಕರೆದುಕೊಂಡು ಯಾರಿಗೂ ತಿಳಿಯದಂತೆ ಮನೆಬಿಟ್ಟು ಓಡಿಹೋಗಿದ್ದರು..

Advertisements
Advertisements

ಈ ಸಮಯದಲ್ಲಿ ಕುಟುಂಬದವರು ಮಗಳು ಕಾ’ಣೆಯಾಗಿದ್ದಾಳೆ ಎಂದು ಆ ಹುಡುಗಿಯ ಮನೆಯವರು ಪೋಲಿಸ್ ಠಾಣೆಯ ಮೆಟ್ಟಿಲು ಏರಿದರು.. ಆದರೆ ಪೋಲಿಸ್ ಠಾಣೆಗಳು ದೂ’ರನ್ನು ನೀಡದ ಬಳಿಕ ನಂತರ ಬಳಿಕ ನಡೆದಿದೆ ಬೇರೆ.. ಪೋಲಿಸ್ ಠಾಣೆಯಲ್ಲಿ ದೂ’ರು ನೀಡಿದ ಹುಡುಗಿಯ ಪೋಷಕರೆ‌ ಆ ಹುಡುಗಿ ನಮಗೆ ಬೇಡ ಎಂದು ನ್ಯಾಯಾಲಯದ ಮುಂದೆ ಹೇಳಿ ಅಲ್ಲಿನ ಹೊರಟು ಹೋದರು.. ಆದರೆ‌ ಹುಡುಗನ ತಂದೆ ಶಾಜಿ ದೊಡ್ಡ ಮನಸ್ಸು ಮಾಡಿ 18 ವರ್ಷ ತುಂಬಿದ ಮೇಲೆ ಮದುವೆ ಮಾಡುತ್ತೇವೆ ಎಂದು ಹುಡುಗನ ಪೋಷಕರು ಅಲ್ಲಿಯವರೆಗೂ ಈ ಹುಡುಗಿ ನಮ್ಮ‌ ಜವಾಬ್ದಾರಿ ಅಂತ ಅಲ್ಲಿಂದ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು.

ತನ್ನ ಮಗನನ್ನ‌ ಹಾ’ಸ್ಟೆಲ್ ಗೆ ಸೇರಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದರು.. ಇತ್ತ ಮಗ ಕರೆದುಕೊಂಡು ಬಂದ ಹುಡುಗಿಯನ್ನು ಮನೆಯಲ್ಲಿರಿಸಿ ಓದು ಮುಂದುವರಿಯುವಂತೆ ನೋಡಿಕೊಂಡಿದ್ದರು. ಆದರೆ‌ ಮಗ ಬೆಳೆದು ದೊಡ್ಡವನಾಗುತ್ತಿದ್ದಂತೆ ಮತ್ತೊಬ್ಬ ಹುಡುಗಿಯನ್ನ ಪ್ರೀತಿಸಿ ತನ್ನ ಕುಟುಂಬದವರಿಗೆ ತಿಳಿಯದ ಹಾಗೆ ಆ ಹುಡುಗಿಯನ್ನ ಮದುವೆಯಾಗಿ ಬಿಡುತ್ತಾನೆ.. ಅವನಿಗಾಗಿ ಕಾಯುತ್ತಾ ಈ‌ ಹುಡುಗಿ ಗೋಸ್ಕರ ಶಾಜಿ ಮತ್ತು ದಂಪತಿ ತಮ್ಮ ಮಗನನ್ನೇ ಮನೆಯಿಂದ ಹೊ’ರಗೆ ಕಳುಹಿಸಿ ತನ್ನ ಮಗನಿಗೆ ಸೇರಬೇಕಿದ್ದ ಆಸ್ತಿಯನ್ನು ಆಕೆಯ ಹೆಸರಿಗೆ ಬರೆದಿದ್ದಾರೆ ಆ ಹುಡುಗಿಯನ್ನೇ ತನ್ನ ಸ್ವಂತ ಮಗಳಂತೆ ಬೆಳೆಸಿ ಕರುನಾಗಪಳ್ಳಿ ನಿವಾಸಿ ಅಜಿತ್ ಎಂಬುವವರ ಜೊತೆ ಆ ಹುಡುಗಿಯ ಮದುವೆ ಮಾಡಿಸಿದ್ದಾರೆ. ತಂದೆ-ತಾಯಿ ಸ್ಥಾನದಲ್ಲಿ ನಿಂತು ಮಗಳಂತೆ ಸಾಕಿದ್ದ ಯುವತಿಯನ್ನು ತಿರುನಕ್ಕರ ದೇವಾಲಯದಲ್ಲಿ ಕನ್ಯಾದಾನ ಮಾಡಿಕೊಟ್ಟಿದ್ದಾರೆ.