Advertisements

ಸಾವಿರಾರು ಜನರಿಗೆ ಕೆಲಸ ಕೊಟ್ಟು ಅರಮನೆಯಲ್ಲಿ ಜೀವನ ಮಾಡುತ್ತಿದ್ದ ಈ ಮಹಿಳೆ‌ಯ ಪರಿಸ್ಥಿತಿ ಈಗ ಏನಾಗಿದೆ ಗೊತ್ತಾ? ನಿಜಕ್ಕೂ ಕ’ಣ್ಣೀರು ಬರುತ್ತದೆ..

Kannada Mahiti

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬರ ಜೀವನದಲ್ಲಿ ಉಂಟಾಗುವಂತಹ ತಿರುವುಗಳು ಯಾರು ಕೂಡ ಊಹಿಸಲು ಸಾಧ್ಯವಾಗುವುದಿಲ್ಲ.. ವಿಧಿಯ ಆಟದ ಮುಂದೆ ಮನುಷ್ಯ ಕೇವಲ ಶೂನ್ಯ ಅನ್ನೋದಕ್ಕೆ ಪದೇ ಪದೇ ಕೆಲವು ಕೆಲವೊಂದು ಘ’ಟನೆಗಳು ನಡೆಯುತ್ತಲೇ ಇದೆ.. ಇನ್ನೂ ಇಂತಹುದೇ ಒಂದು ಘ’ಟನೆ ಬಗ್ಗೆ ಇವತ್ತಿನ ಮಾಹಿತಿಯಲ್ಲಿ ನೋಡೋಣ ಬನ್ನಿ.. ಹೌದು ಈ ಮಹಿಳೆಯ ಹೆಸರು ಅನಿತಾ ಬಾಲು ಅಂತ ಮೂಲತಃ ಕೇರಳದ ಅಲಪ್ಪುಳ ಜಿಲ್ಲೆಯ ಕಂದಲೂರು ಗ್ರಾಮದ ನಿವಾಸಿಯಾಗಿದ್ದಾರೆ.. ಒಂದು ಕಾಲದಲ್ಲಿ ದೊಡ್ಡ ಉದ್ಯಮಿಯಾಗಿ ಶ್ರೀಮಂತಿಕೆಯ ವೈಭವದಲ್ಲಿ ಜೀವನ ಮಾಡುತ್ತಿದ್ದರು.. ತಮ್ಮ ಕಂಪನಿಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸುವಷ್ಟು ಬಹು ಎತ್ತರಕ್ಕೆ ಬೆಳೆದು ನಿಂತಿದ್ದರು. ಆದರೆ ಈಕೆಯ ಸಮಯ ಸರಿ ಇರಲಿಲ್ಲ ಅಂತಾನೇ ಹೇಳಬಹುದು..

Advertisements
Advertisements

ಹೌದು ತನ್ನ ಗಂಡ ಮಾಡಿದ ಒಂದೇ ಒಂದು ತಪ್ಪಿಗೆ ಇಂದು ಅವರ‌ ಜೀವನ ಶೈಲಿಯೇ ಬದಲಾವಣೆ ಆಗಿದೆ. ಹೌದು ಅನಿತಾ ಅವರ ತಂದೆ ಇಸ್ರೋದಲ್ಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಆದರೆ ಕೆಲಸದಿಂದ ನಿವೃತ್ತಿ ಪಡೆದು ದುಬೈಗೆ ಹೋಗಿ ಅಲ್ಲಿ ಒಂದು ಸ್ವಂತ ಕಂಪನಿಯನ್ನ ಸ್ಥಾಪನೆ ಮಾಡಿದ್ದರು.. ನಂತರದ ದಿನಗಳಲ್ಲಿ ತಮ್ಮ‌ ಪ್ರೀತಿಯ ಮಗಳನ್ನ ಬಾಲು ಎಂಬುವವರ ಜೊತೆಗೆ ಮಗಳ ವಿವಾಹವನ್ನ ಅದ್ದೂರಿಯಾಗಿ ಮಾಡಿಸಿದರು.. ಸುಮಾರು 20 ವರ್ಷಗಳಿಂದ ಈ ದಂಪತಿಗಳು ಸುಂದರ ಸಂಸಾರವನ್ನ ನಡೆಸುತ್ತಿದ್ದರು. ಆದರೆ‌ ಈ ದಂಪತಿಗಳು ಮಾಡಿದ ಒಂದೇ ಒಂದು ದುಡುಕಿನ ನಿರ್ಧಾರ ದೊಡ್ಡ ಸಾಲದ ಸುಳಿವಿಗೆ ಸಿಲುಕಿಸಿ.. ಪತಿ ಪತ್ನಿ ಇಬ್ಬರು ಸೇರಿ ಪ್ರಾರಂಭ ಮಾಡಿದ ಎಲೆಕ್ಟ್ರೋ ಮೆಕಾನಿಕಲ್ ಕಂಪನಿ ಅವರ‌ ಜೀವನದಲ್ಲಿ ಕೈ ಸುಡುವಂತೆ ಮಾಡಿತ್ತು.. ಹೌದು ಅನಿತಾಳ ಗಂಡ ಬ್ಯಾಂಕ್ ನಿಂದ ಪಡೆದ ಸಾಲವನ್ನ ತೀರಿಸದ ಕೇರಳಕ್ಕೆ ಹೋಗುತ್ತಾರೆ.

ಅನಂತರ ಪತ್ನಿ ಅನಿತಾ ಬ್ಯಾಂಕ್ ನಲ್ಲಿ ಶೂರಿಟ್ಟಿಗೆ ಸಹಿ ಮಾಡದಿದ್ದರೂ‌ ಆಕೆಯ ಮೇಲೆ ಪ್ರ’ಕರಣ ದಾ’ಖಲು ಮಾಡಿ ಜೈ’ಲಿಗೆ ಕಳುಸ್ತಾರೆ.. ಆಗ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ ಅನಿತಾ.. ಜೈ’ಲಿನಿಂದ ವಾಪಸ್ ಬಂದ ಮೇಲೆ ದೇವಸ್ಥಾನದ ಬಳಿ ಇರುವ ಮರ ಒಂದರ ಕೆಳಗೆ ಒಂದು ತಿಂಗಳಿನಿಂದ ವಾಸಿಸುತ್ತಿದ್ದಾರೆ ತನ್ನ ಮಗ ಎಷ್ಟೇ ಕರೆದರು ಕೂಡ ಮನೆಗೆ ಹೋಗದೆ ಅಲ್ಲಿಯೇ ಉಳಿದುಕೊಂಡಿದ್ದರಂತೆ ಅನಿತಾ.. ಸದ್ಯಕ್ಕೆ ಅನಿತಾ ಅವರನ್ನ‌ ಸುರಕ್ಷಿತ ತಾಣಕ್ಕೆ ಸೇರಿಸಲಾಗಿದ್ದು ದಿಢೀರ್ ಉಂಟಾದ ನೋ’ವು ಅನಿತಾ ಅವರಿಗೆ ಹಾ’ಗಂತ ಉಂಟಾಗಿದ್ದು ಪೂನಾ ಚೇತರಿಕೆ ಕಾಣಲು ಸಮಯ‌ಬೇಕು‌ ಅಂತ ಕುಟುಂಬದವರು ಹೇಳಿದ್ದಾರೆ.. ಜೀವನದಲ್ಲಿ ಮಾಡಿದ ಸಣ್ಣ ಎಡವಟ್ಟಿನಿಂದ‌ ಅನಿತಾ ಅವರ ಜೀವನದಲ್ಲಿ ನಡೆದ ಈ‌ ಘ’ಟನೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..