Advertisements

ಅಶ್ವಿನಿ ತಂದೆ ಸಾ’ಯುವ ಮುನ್ನ ಅಪ್ಪುಗಾಗಿ ಎಂಥಹ ತ್ಯಾಗ ಮಾಡಿದ್ದಾರೆ ನೋಡಿ! ಮಾವ ಅಳಿಯ ಇಬ್ಬರು ಗ್ರೇಟ್..

Kannada Mahiti

ನಮಸ್ತೆ ಸ್ನೇಹಿತರೆ, ಮನುಷ್ಯರ ಜೀವನದಲ್ಲಿ ಕಷ್ಟ ಸುಖ, ನೋವು ನಲಿವು, ಅದಷ್ಟ ದುರದೃಷ್ಟ ಯಾವಾಗ ಯಾವರೀತಿ ಬರುತ್ತದೆ ಅಂತ ಯಾರೊಬ್ಬರೂ ಕೂಡ ಊಹೆ ಮಾಡಲು ಆಗೋದಿಲ್ಲ.. ಯಾಕೆಂದ್ರೆ ಇದು ದೇವರು ಮನುಷ್ಯನಿಗೆ ಕೊಟ್ಟ ದೊಡ್ಡ ವರ ಅಂತ ತಿಳಿದವರು ಹೇಳ್ತಾರೆ.. ನಿಜಕ್ಕೂ ಇದು ನಿಜಾನಾ ಅಥವಾ ಸುಳ್ಳೋ ನಂಬೋಕೇ ಆಗಲ್ಲ.. ಆದ್ರೆ ಕೆಲವು ದಿನಗಳಿಂದ ಕನ್ನಡಕ್ಕೆ ಹಾಗು ಕಲಾವಿದ ಜೀವನದಲ್ಲಿ ನಡೆಯುತ್ತಿರುವ ಘ’ಟನೆ ನೋಡಿದ್ರೇ ಸತ್ಯ ಅಂತ ಅನಿಸುತ್ತದೆ.

[widget id=”custom_html-2″]

. ಹೌದು ಕರುನಾಡಿನ ಪವರ್ ಸ್ಟಾರ್ ಆಗಿದ್ದ ಪುನೀತ್ ರಾಜ್‍ಕುಮಾರ್ ಅವರು ದೈ’ವ ದಿ’ನರಾದ ಬಳಿಕ ದೊಡ್ಮನೆ ಕುಟುಂಬಕ್ಕೆ ಒಂದರ ಮೇಲೊಂದು ಕಷ್ಟಗಳು ಬರುತ್ತಲೇ ಇವೇ.. ಅದರಲ್ಲೂ ಅಶ್ವಿನಿ ಮೇಡಂ ಅವರಿಗೆ ಗಂಡ ಪುನೀತ್ ಅವರು ನಿ’ಧನರಾದ ಬೆನ್ನಲ್ಲೇ ಅವರ ತಂದೆ ಕೂಡ ವಿ’ಧಿವಶರಾದ ದೃಶ್ಯ ಮತ್ತಷ್ಟು ನೋ’ವನ್ನ ನೀಡಿದೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಅಶ್ವಿನಿ ತಂದೆ ಸಾ’ಯುವ ಮುನ್ನ ಅಪ್ಪುಗಾಗಿ ಎಂಥಹ ತ್ಯಾಗ ಮಾಡಿದ್ದಾರೆ ಗೊತ್ತಾ ನೋಡೋಣ ಬನ್ನಿ.. ಹೌದು ಪತಿ ಪುನೀತ್ ಅವರನ್ನ ಕಳೆದುಕೊಂಡಿರುವ ದುಃಖ ಇನ್ನು ಕೂಡ ಅಶ್ವಿನಿ ಅವರಿಗೆ ಮರೆಯಲು ಸದ್ಯವಾಗಿಲ್ಲ.. ಅಷ್ಟರಲ್ಲೇ ಮತ್ತೆ ಆಗಿರುವಂತಹ ಕಾಯದ ಮೇಲೆ ಬರೆ ಎಳೆದಂತೆ ಅಗಿದೆ.. ಹೌದು ಅಶ್ವಿನಿ ಅವರ ತಂದೆ ರೇವನಾಥ್ ಅವರು ಹೃ’ದಯಾಘಾ’ತದಿಂದ ನಿ’ಧನರಾಗಿದ್ದು ಪತಿ ಹಾಗು ತಂದೆಯನ್ನ ಕಳೆದುಕೊಂಡು ಅಶ್ವಿನಿ ಮೇಡಂ ಅವರು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದಾರೆ.. ಇನ್ನು ಅಪ್ಪು ಅವರಂತೆಯೇ ಅಶ್ವಿನಿ ಅವರ ತಂದೆ ಕೂಡ ಬಹುದೊಡ್ಡ ತ್ಯಾಗವನ್ನ ಮಾಡಿ ಹೋಗಿದ್ದಾರೆ.. ರೇವನಾಥ್ ಅವರು ಪುನೀತ್ ನಿ’ಧನರಾದ ನಂತರ ತೀವ್ರ ಒತ್ತಡಕ್ಕೆ ಒಳಗಾಗಿದ್ದರು.. ಅಳಿಯನ ನಿ’ಧನದ ನೋ’ವಿನಿಂದ ನೊಂದಿದ್ದ ಅವರು ಹೃ’ದಯಾಘಾ’ತದಿಂದ ನಿ’ಧನರಾಗಿದ್ದಾರೆ..

[widget id=”custom_html-2″]

ಬೆಂಗಳೂರಿನ MS ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.. ರೇವನಾಥ್ ನಿಧನದ ಹಿನ್ನೆಲೆ ಕುಟುಂಬಸ್ಥರು ರೇವನಾಥ್ ಅವರ ಕಣಗಳನ್ನು ಧಾಮ ಮಾಡಿದ್ದಾರೆ.. ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳನ್ನ ತೆಗೆಸಿಕೊಂಡು ಹೋಗಿದ್ದಾರೆ.. ಅಳಿಯ ಪುನೀತ್ ರಾಜ್‍ಕುಮಾರ್ ಅವರ ಆದಿಯಲ್ಲೇ ರೇವನಾಥ್ ಕೂಡ ಸಾವಿನಲ್ಲೂ ಮತ್ತೊಬ್ಬರ ಜೀವನಕ್ಕೆ ಬೆಳಕ್ಕಾಗಿದ್ದಾರೆ.. ಪುನೀತ್ ರಾಜ್‍ಕುಮಾರ್ ಅವರ ದೇಹ ಮಣ್ಣಲ್ಲಿ ಮಣ್ಣಾಗಿರಬಹುದು.. ಆದ್ರೆ ಅಪ್ಪುವಿನ ಎರಡು ನೇತ್ರಗಳು ನಾಲ್ಕು ಜನರ ಜೀವನಕ್ಕೆ ಬೆಳಕ್ಕೂ ನೀಡಿವೆ.. ಇನ್ನು ಅಪ್ಪು ಅವರ ದಾರಿಯಲ್ಲೇ ಪುನೀತ್ ಅವರ ಮಾವ ರೇವನಾಥ್ ಕೂಡ ತಮ್ಮ ನೇತ್ರವನ್ನ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.. ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]

Leave a Reply

Your email address will not be published. Required fields are marked *