Advertisements

ಕೇವಲ 36 ವರ್ಷಕ್ಕೆ ಹೃ’ದಯಾಘಾ’ತದಿಂದ ನಿ’ಧನರಾದ RJ ರಚನಾ! ನಿಜಕ್ಕೂ ಏನಾಗಿತ್ತು ನೋಡಿ…

Entertainment

ನಮಸ್ತೆ ಸ್ನೇಹಿತರೆ, ಇತ್ತಿಚಿನ ದಿನಗಳಲ್ಲಿ ಈ ರೀತಿಯ ಕೇ’ಸ್ ಗಳು ಹೆಚ್ಚಾಗುತ್ತಲೇ ಇವೇ.. ಯಾಕೆಂದ್ರೆ ಈಗ ಮತ್ತೊಬ್ಬ ಕನ್ನಡದ ಹೆಸರಾಂತ ಹಾಗು ಪ್ರಸಿದ್ಧ ನಟಿ ಅಂತಾನು ಹೇಳಬಹುದು RJ ಅಂತಾನು ಹೇಳಬಹುದು, ಈಗ ಅವರು ಕೂಡ ನಮ್ಮನ ಬಿ’ಟ್ಟು ಹೋಗಿದ್ದಾರೆ.. ಹೌದು ಅವರ ಹೆಸರು RJ ರಚನಾ ಅಂತ.. ಇವರು RJ ಆಗಿ,

[widget id=”custom_html-2″]

ರೇಡಿಯೋ ಜಾಕಿ ಆಗಿ ತುಂಬಾನೇ ಅದ್ಭುತವಾಗಿ ಕೆಲಸವನ್ನ ಮಾಡ್ತೀದ್ರೂ.. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಖ್ಯಾತಿಯ ರೇಡಿಯೋ ಜಾಕಿ ರಚನಾ ನಿ:ಧನರಾಗಿದ್ದಾರೆ.. ಇವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು.. ಕಳೆದ ಮೂರು ವರ್ಷಗಳಿಂದ ರಚನಾ ಅವರು ಅರ್​ಜೆ ಕೆಲಸ ಬಿಟ್ಟಿದ್ದರು. ರಚನಾ ತಂದೆ-ತಾಯಿ ಚಾಮರಾಜಪೇಟೆಯಲ್ಲಿ ವಾಸವಿದ್ದರು.. ರಚನಾ ನಿಜ ಜೀವನದಲ್ಲೂ ಆರ್​.ಜೆ. ಆಗಿದ್ದರು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಅವರ ವಯಸ್ಸೂ ಇನ್ನೂ 40 ಕೂಡ ದಾಟಿರಲಿಲ್ಲ. ಆಗಲೇ ಹೃ’ದಯಾಘಾ’ತ ಸಂ’ಭವಿಸಿದೆ. ಸಣ್ಣ ವಯಸ್ಸಿಗೆ ಅವರು ಹೃ’ದಯಾಘಾ’ತದಿಂದ ಮೃ’ತಪಟ್ಟಿರುವುದು ನಿಜಕ್ಕೂ ಬೇ’ಸರದ ಸಂಗತಿ ಆಗಿದೆ.. ಇನ್ನು ರಚನಾ ಅವರ ಪಾ’ರ್ಥಿವ ಶ’ರೀರವನ್ನು ಚಾಮರಾಜ ಪೇಟೆ ನಿವಾಸಕ್ಕೆ ಕೊಂಡೊಯ್ಯುತ್ತಿರುವುದಾಗಿ ರಚನಾ ಸ್ನೇಹಿತರು ಮಾಹಿತಿ ನೀಡಿದ್ದಾರೆ.. ರಚನಾ ಅವರ ಅನಿರೀಕ್ಷಿತ ನಿಧನ ಅಭಿಮಾನಿಗಳಿಗೆ ಶಾ’ಕ್ ನೀಡಿದೆ.. ರೇಡಿಯೋ ಮಿರ್ಚಿಯಲ್ಲಿ ಆರ್​ಜೆ ಆಗಿದ್ದ ಅವರು, ತಮ್ಮ ಮಾತು, ಧ್ವನಿಯಿಂದ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದರು. ಜೆಪಿ ನಗರದ ಪ್ಲಾಟ್​ನಲ್ಲಿ ರಚನಾಗೆ ಎ’ದೆ ನೋ’ವು ಕಾಣಿಸಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಅವರು ನಿ’ಧನರಾಗಿದ್ದಾರೆ.. ಇನ್ನು ಆರ್​ಜೆ ರಚನಾ ಅವರಿಗೆ ದೊಡ್ಡ ಅಭಿಮಾನಿ ಬಳಗವಿತ್ತು..

[widget id=”custom_html-2″]

ತಮ್ಮ ಮಾತಿನ ಮೂಲಕ ಅವರು ಕೇಳುಗರನ್ನು ರಂಜಿಸುತ್ತಿದ್ದರು.. 2013ರಲ್ಲಿ ತೆರೆಗೆ ಬಂದ ‘ಸಿಂಪಲ್ಲಾಗ್​ ಒಂದ್​ ಲವ್​ ಸ್ಟೋರಿ’ ಸಿನಿಮಾ ನಟ ರಕ್ಷಿತ್​ ಶೆಟ್ಟಿ ಹಾಗೂ ನಿರ್ದೇಶಕ ಸಿಂಪಲ್​ ಸುನಿ ಬಣ್ಣದ ಬದುಕನ್ನೇ ಬದಲಿಸಿತ್ತು, ರಚನಾ ತಮ್ಮ ಸಂಭಾಷಣೆಗಳಿಂದ ಎಲ್ಲರ ಗಮನ ಸೆಳೆದಿದ್ದರು.. ಚಿತ್ರದಲ್ಲಿ ಅವರ ಪಾತ್ರಕ್ಕೂ ದೊಡ್ಡ ಪ್ರಾಮುಖ್ಯತೆ ಇತ್ತು. ಅದನ್ನು ಸಮರ್ಥವಾಗಿ ಅವರು ನಿಭಾಯಿಸಿ, ಮೆಚ್ಚುಗೆ ಗಳಿಸಿದ್ದರು.. ಇನ್ನು ಜೆ.ಪಿ. ನಗರದಲ್ಲಿ ರಚನಾ ವಾಸವಾಗಿದ್ದರು. ಮನೆಯಲ್ಲೇ ಅವರಿಗೆ ಎ’ದೆನೋವು ಕಾಣಿಸಿಕೊಂಡಿತ್ತು.. ಆ’ಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೇ ಅವರು ಮೃ’ತಪಟ್ಟಿದ್ದಾರೆ.. ಮೂರು ವರ್ಷಗಳ ಹಿಂದೆ ಅವರು ಆರ್​.ಜೆ ಕೆಲಸ ಬಿಟ್ಟಿದ್ದರು ಎಂದು ತಿಳಿದು ಬಂದಿದೆ.. ರಚನಾ ಅವರ ಆ’ತ್ಮಕ್ಕೆ ಶಾಂ’ತಿ ನೀಡಲಿ ಎಂದು ನಾವು ಕೂಡ ಪ್ರಾರ್ಥಿಸೋಣ…

[widget id=”custom_html-2″]