Advertisements

ಕೇವಲ ಎರಡು ದಿನ ಮಾತ್ರ ಉಳಿದಿದೆ ರಾಬರ್ಟ್ ಸಿನಿಮಾ ಬಿಡುಗಡೆಗೆ! ರಾಬರ್ಟ್ ಸಿನಿಮಾಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ‌ಕನ್ನಡ ಚಿತ್ರರಂಗದ ಸಿನಿಮಾ ರಸಿಕರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಸಿನಿಮಾ ಕೇವಲ ಸಿನಿಮಾ ಮಾತ್ರ ಉಳಿದಿದೆ.. ಅಲ್ಲದೇ ಹೆಚ್ಚು ಹೆಚ್ಚು ಅಭಿಮಾನಿಗಳನ್ನ ಚಿತ್ರ ಮಂದಿರಗಳ ಕಡೆ, ಆಕರ್ಷಣೆ ಮಾಡುವಂತಹ ಸಿನಿಮಾವಾಗಿದೆ ಎಂದು ಹೇಳಬಹುದು, ಯಾಕೆಂದರೆ ದರ್ಶನ್ ನಟಿಸಿದ್ದ ರಾಬರ್ಟ್ ಸಿನಿಮಾವನ್ನ ನೋಡಲು ಅಭಿಮಾನಿಗಳ ತುಂಬಾ ಕಾತುರದಿಂದ ಕಾಯುತ್ತಿದ್ದಾರೆ, ಅಲ್ಲದೇ ತಮ ನೆಚ್ಚಿನ ನಟನ ಫೋಟೋಗಳನ್ನು ದೊಡ್ಡ ದೊಡ್ಡ ಕಟೌಟ್ ಗಳಾಗಿ ಮಾಡಿ ಈಗಾಗಲೇ ಚಿತ್ರ ಮಂದಿರಗಳ ಮುಂದೆ ನಿಲ್ಲಿಸಿರುವ ದೃಶ್ಯವನ್ನ ನೋಡಿದ್ದೇವೆ.. ಇನ್ನು ಈ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಅವರು ಕೂಡ ದರ್ಶನ್ ಅವರನ್ನು ಕನ್ನಡ ಅತಿ ದೊಡ್ಡ ಗ್ರೌಂಡ್ ಫುಲ್ ಸ್ಟಾರ್, ಅಂದರೆ ಚಿತ್ರ ಮಂದಿರಗಳ ಕಡೆಗೆ ಜನರನ್ನ‌ ಆಕರ್ಷಣೆ ಮಾಡುವಂತಹ ತಾಕತ್ತು ಇರುವ ನಟ ಎಂದು‌ ಹೆಮ್ಮೆಯಿಂದ ಹೇಳಿದ್ದಾರೆ..

[widget id=”custom_html-2″]

Advertisements
Advertisements

ಇನ್ನು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ‌ ಚಿತ್ರ ಮಂದಿರಗಳಲ್ಲಿ ಪ್ರದರ್ಶನವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ.. ರಾಬರ್ಟ್ ಸಿನಿಮಾ ನೋಡಲು ಈ ರಾಜ್ಯದ ಜನತೆ ತುಂಬಾನೇ ಕಾತುರದಿಂದ ಕಾಯುತ್ತಿದ್ದಾರೆ, ಸ್ನೇಹಿತರ ದರ್ಶನ್ ಅವರು ರಾಬರ್ಟ್ ಸಿನಿಮಾಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ? ನೋಡೋಣ ಬನ್ನಿ, ರಾಬರ್ಟ್ ಸಿನಿಮಾ ಪ್ರಥಮ ಬಾರಿಗೆ 700 ಚಿತ್ರ ಮಂದಿರಗಳಲ್ಲಿ ಪ್ರದರ್ಶನ ಹಾಗಲ್ಲಿದೆ.. ಈಗಾಗಲೇ 656‌ ಚಿತ್ರ ಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುವುದು ಖಚಿತವಾಗಿದೆ.. ‌ಇನ್ನು ‌50 ಚಿತ್ರ ಮಂದಿರಗಳು ಸೇರ್ಪಡೆ ಹಾಗುವ ನಿರೀಕ್ಷೆಯಲ್ಲಿದೆ ಎನ್ನಲಾಗಿದೆ..

[widget id=”custom_html-2″]

ಇದರ ಜೊತೆಯಲ್ಲಿ 90‌ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ನಲ್ಲಿ ದರ್ಶನ್ ನಟಿಸಿದ್ದ ರಾಬರ್ಟ್ ಸಿನಿಮಾ ಅಬ್ಬರಿಸಲ್ಲಿದೆ, ಇದನ್ನೆಲ್ಲಾ ಲೆಕ್ಕಾಚಾರ ಮಾಡಿದರೆ ಗುರುವಾರ ಒಂದೆ ದಿನದಲ್ಲಿ ರಾಬರ್ಟ್ ಸಿನಿಮಾ ಎರಡು ಸಾವಿರಕ್ಕೂ ಹೆಚ್ಚು ಶೋಗಳ ಪ್ರದರ್ಶನವಾಗಲ್ಲಿದೆ ಎಂದು ಹೇಳಬಹುದು.. ಇನ್ನು‌ ರಾಬರ್ಟ್ ಸಿನಿಮಾ ಬಜೆಟ್ ಲೆಕ್ಕಾಚಾರ ವಿಚಾರದಲ್ಲಿ, ಈ ಸಿನಿಮಾ ನಿರ್ಮಾಣಕ್ಕೆ ಸುಮಾರು 50ರಿಂದ60 ಕೋಟಯಷ್ಟು ಹಣ ಖರ್ಚಾಗಿದೆ ಎಂದು ತಿಳಿದುಬಂದಿದೆ.. ಈ ರಾಬರ್ಟ್ ಸಿನಿಮಾವನ್ನ ಸ್ಟೇಟ್ ಗಳ ಮೂಲಕ ಶೂಟ್ ಮಾಡಲಾಯಿತು, ಇನ್ನು ಈ ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಅವರು ನಟಿಸಲು ಬರೋಬ್ಬರಿ 15ರಿಂದ16 ಕೋಟಿಯಷ್ಟು ಸಂಭಾವನೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.. ಸ್ನೇಹಿತರೆ ನಟ ದರ್ಶನ್ ನಟಿಸಿದ್ದ ರಾಬರ್ಟ್ ಸಿನಿಮಾದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..