ನಮಸ್ತೆ ಸ್ನೇಹಿತರೆ, ಬಂದೆ ಬಿಟ್ಟಿದೆ ನಮ್ಮ ಸ್ಯಾಂಡಲ್ವುಡ್ ಹೀರೋ ಯಶ್ ಹುಟ್ಟು ಹಬ್ಬ ಇನ್ನು ಯಶ್ ಹುಟ್ಟು ಹಬ್ಬದ ದಿನ ‘ಕೆಜಿಎಫ್ ಭಾಗ ಎರಡು’ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗುತ್ತಿದು ಅಭಿಮಾನಿಗಳು ಯಶ್ ಸಿನಿಮಾವನ್ನು ನೋಡಲು ತುಂಬಾನೇ ಕಾತುರದಿಂದ ಕಾದಿದ್ದಾರೆ.. ಅಲ್ಲದೆ ಅಭಿಮಾನಿಗಳ ಅಚ್ಚುಮೆಚ್ಚಿನ ನಟ ಹಾಗು ಸ್ಯಾಂಡಲ್ವುಡ್ ಹೀರೋ ರಾಕಿ ಬಾಯ್ ಎಂದು ಕರೆಸಿಕೊಂಡ ಯಶ್ ಅವರ ಹುಟ್ಟಿದ್ದು ಹಬ್ಬವನ್ನು ಆಚರಿಸಲು ಅಭಿಮಾನಿಗಳು ದುಪ್ಪಟ್ಟು ಸಂಭ್ರಮದಿಂದ ಕಾಯುತ್ತಿದ್ದರು, ತಮ್ಮ ಅಚ್ಚುಮೆಚ್ಚಿನ ನಟ ಯಶ್ ರವರ ಹುಟ್ಟು ಹಬ್ಬವನ್ನು ನೆಚ್ಚಿನ ನಟನ ಜೊತೆ ಆಚರಿಸುವುದು ಅವರ ಅಭಿವೃದ್ಧಿ ಬಯಕೆ ಯಾಗಿತ್ತು..

ಆದರೆ ಕೊರೋನಾ ಆತಂಕದಿಂದ ಯಶ್ ಹುಟ್ಟು ಹಬ್ಬವನ್ನು ಆಚರಿಸಲು ಅಭಿಮಾನಿಗಳಿಗೆ ತುಂಬಾನೇ ಅಡ್ಡಿ ಯಾಗಿದೆ.. ಇನ್ನು ನಟ ಯಶ್ ರವರು ಇದೆ ಕಾರಣದಿಂದ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ಅಲ್ಲದೆ ಯಶ್ ರವರು ಈ ಕೋರೋನ ಕಾರಣದಿಂದ ಜನ ಹೆಚ್ಚು ಸೇರುವುದರಿಂದ ತಮ್ಮ ಅಭಿಮಾನಿಗಳಿಗೆ ನೀವು ಇವರು ಕಡೆಯಿಂದಲೇ ನನಗೆ ಶುಭಾಶಯವನ್ನ ತಿಳಿಸಿ ಅಲ್ಲದೆ ದೂರದಿಂದಲೇ ನನಗೆ ತುಂಬಾನೇ ಬೆಂಬಲ ನೀಡಿದ್ದಿರಾ ಅದರಿಂದ ನಾನು ಇಷ್ಟು ಉನ್ನತ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು, ಆದ್ದರಿಂದ ನನಗೆ ನಿಮ್ಮ ಆರೋಗ್ಯ ಮತ್ತು ಅಭಿಮಾನ ತುಂಬಾನೇ ಮುಖ್ಯ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ನೀವು ಇರುವ ಜಾಗದಿಂದಲ್ಲೇ ಶುಭ ಹಾರೈಸಿ ಎಂದು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದರೆ,

ಈಗ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 2 ಚಿತ್ರದ ವಿಡಿಯೋ ವೈರಲ್ ಆಗಿ ಟ್ರೆಂಡಿಂಗ್ ವಿಡಿಯೋ ಆಗಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಗುರುವಾರ ರಾತ್ರಿ 9:02ಕ್ಕೆ ಟ್ವೀಟ್ ಮಾಡಿ ರಾತ್ರಿ 9:29ಕ್ಕೆ ರಿಲೀಸ್ ಮಾಡುತ್ತೇವೆ ಎಂದು ಟ್ವೀಟ್ ತಿಳಿಸಿದ್ದರು. ಇನ್ನು ನಟ ಯಶ್ ರವರು ಕೂಡ ಕೆಜಿ ಎಫ್ ಚಿತ್ರದ ಬಗ್ಗೆ ಮಾತನಾಡಿದ್ದು, ಇಂದು ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಗಿಫ್ಟ್ ನೀಡಲೆಂದು ಟೀಸರ್ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ರಾತ್ರೋರಾತ್ರಿ ದಿಢೀರ್ ಆಗಿ ಕೆಜಿಎಫ್ ಸಿನಿಮಾ ಟೀಸರ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ,

ಅಲ್ಲದೆ ಈ ವಿಷಯದ ಬಗ್ಗೆ ಮಾತನಾಡಿದ ನಟ ಯಶ್ ಈ ಸಿನಿಮಾದ ಟೀಸರ್ ರನ್ನು ಬಿಡುಗಡೆ ಮಾಡಿದ್ದರೆ ಅದರೆ ವಿಶೇಷ ಏನೆಂದರೆ ಕೆಜಿ ಎಫ್ ಟೀಸರ್ ರಿಲೀಸ್ ಮಾಡುವ ವಿಚಾರ ತಿಳಿದು ಮೊದಲೇ ಅಭಿಮಾನಿಗಳು ಹೊಂಬಾಳೆ ಫಿಲ್ಮ್ ಯೂ ಟ್ಯೂಬ್ ಖಾತೆಗೆ ಬಂದಿದ್ದರು. ಒಟ್ಟು 74 ಸಾವಿರ ಜನ ರಾತ್ರಿ 9:29ಕ್ಕೆ ರಾತ್ರೋರಾತ್ರಿ ಟೀಸರ್ ಅನ್ನು ನೋಡಲು ಪ್ರಾರಂಬಿಸಿದರ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ ಚಾಪ್ಟರ್ 2 ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡು ಅಲ್ಲದೆ ಈಗಿನ ಟ್ರೆಂಡಿಂಗ್ ವಿಡಿಯೋ ಕೂಡ ಹಾಗಿದೆ, ಈ ಕೆಜಿಎಫ್ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ..