Advertisements

ರೋಹಿಣಿ ಸಿಂಧೂರಿ ವರ್ಗಾವಣೆ ಬೆನ್ನಲ್ಲೇ ರವಿ ಡಿ ಚೆನ್ನಣ್ಣನವರ್ ಗೆ ಏನಾಗಿದೆ ಗೊತ್ತಾ.? ತಪ್ಪದೇ ನೋಡಿ..

News

ನಮಸ್ತೆ ಸ್ನೇಹಿತರೆ, ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿ‌ ಕಳೆದ ಎಂಟು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದ‌ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ಮೈಸೂರಿನಲ್ಲಿ ನಡೆದ ವಿವಾದದ ಬಳಿಕ‌ ಧಾರ್ಮಿಕ ದತ್ತಿ‌ ಇಲಾಖೆಯ‌‌ ಆಯುಕ್ತರಾಗಿ‌ ವರ್ಗಾವಣೆ ಮಾಡಲಾಯಿತು ಅವರ ಜೊತೆಗೆ ಮೈಸೂರು ಪಾಲಿಕೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಅವರನ್ನು ಸಹ ವರ್ಗಾವಣೆ ಮಾಡಲಾಯಿತು ಇನ್ನೂ ಮೈಸೂರಿಗೆ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನ ವರ್ಗಾವಣೆ ಮಾಡಿದಕ್ಕೆ ಅಸಮಾಧಾನವಿದೆ ಆದರೆ ಇದ್ದರ ಬೆನ್ನಲ್ಲೇ ಈಗ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರನ್ನು ಬೇರೆ ಕಡೆಗೆ ವರ್ಗಾವಣೆ ಮಾಡಲಾಗಿದೆ

Advertisements
Advertisements

ಇದ್ದಕ್ಕಿದ್ದಂತೆ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರನ್ನು ವರ್ಗಾವಣೆ ಮಾಡಲು ಕಾರಣವೇನು ಮತ್ತು ಎಲ್ಲಿಗೆ ವರ್ಗಾವಣೆ ಮಾಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೋಡೋಣ ಬನ್ನಿ.. ಕೆಲವು ವರ್ಷಗಳ ಹಿಂದೆ ಮೈಸೂರಿನ ಎಸ್ ಪಿ ಆಗಿ‌ ಕಾರ್ಯ ನಿರ್ವಹಿಸುತ್ತಿದ್ದು ಅತಿಹೆಚ್ಚು ಜನರ ಮನ್ನಣೆ ಪಡೆದಿದ್ದ ದಕ್ಷ ಪೋಲಿಸ್ ಅಧಿಕಾರಿ ಐಪಿಎಸ್ ರವಿ ಡಿ ಚೆನ್ನಣ್ಣನವರನ್ನು ಬೆಂಗಳೂರಿನ ಉತ್ತರಕ್ಕೆ ವರ್ಗಾವಣೆ ಮಾಡಿದ್ದರು ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಸ್.ಪಿ ಆಗಿ ಕೆಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸುವಂತೆ ಮಾಡಿದ್ದರು ಈಗ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣ ಅವರು ಅಲ್ಲಿಯೂ ಕೂಡ ಒಳ್ಳೆಯ ಹೆಸರು ಪಡೆದಿದ್ದಾರೆ..

ಇದೀಗ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಿಂದಲೂ ಮತ್ತೆ ವರ್ಗಾವಣೆ ಮಾಡಲಾಗಿದೆ ಹೌದು ಸ್ನೇಹಿತರೆ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಿಂದ ಬೆಂಗಳೂರಿಗೆ ಸಿಐಡಿ ವಿಭಾಗಕ್ಕೆ ರವಿ ಡಿ ಚೆನ್ನಣ್ಣನವರನ್ನು ಎಸ್.ಪಿ ಆಗಿ ವರ್ಗಾವಣೆ ಮಾಡಲಾಗಿದೆ ಸಾಮಾನ್ಯ ವರ್ಗದಲ್ಲಿ ಇವರನ್ನ ನೋಡಿದ್ರೆ ಬೆಚ್ಚಿ ಬೀಳುತ್ತಿದ್ದರು ಇನ್ನೂ ಸಿಐಡಿ ವಿಭಾಗದಲ್ಲಿ ಇವರ ಆರ್ಭಟ ಇನ್ನೂ ಹೆಚ್ಚಾಗಲ್ಲಿದೆ ಅಂತ ಹೇಳಿದರು ತಪ್ಪಾಗಲಾರದು.. ಸ್ನೇಹಿತರೆ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರನ್ನು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಿರುವ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..