Advertisements

ಈ ಖ್ಯಾತ ನಟಿ ತನ್ನ ಮನೆ ಕೆಲಸದ ಮಹಿಳೆಗೆ 2 ಅಂತಸ್ತಿನ ಮನೆ ಉಡುಗೊರೆಯಾಗಿ ಕೊಟ್ಟಾಗ ಏನಾಯಿತು ಗೊತ್ತಾ.?

Inspire

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬರು ಕೂಡ ಕಷ್ಟವನ್ನು ಅನುಭವಿಸಿ, ಮತ್ತೊಬ್ಬರಿಗೆ ಪ್ರೀತಿಯನ್ನು ಅಂಚು ಎಂದು‌ ಹೇಳುತ್ತಾರೆ, ಯಾಕೆಂದರೆ ಈ ಪ್ರಪಂಚದಲ್ಲಿ ಯಾವುದು ಶಾಶ್ವತ ಅಲ್ಲ, ಇವತ್ತು ಇದ್ದವರು ನಾಳೆ ಇಲ್ಲ ಹಾಗೆಯೇ ಇವತ್ತು ನಮ್ಮದು ನಾಳೆ ಬೇರೆಯವರದ್ದು ಆಗುತ್ತದೆ.. ಆಸಲ್ಲಿಗೆ ನಾವೇ ಶಾಶ್ವತವಲ್ಲಾ, ಆದರೆ ನಾವು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಿದಾಗ ಆ ಕ್ಷಣ ಅವರಿಗೆ ಆಗುವ ಸಂತೋಷ ನೋಡಿ ನಮ್ಮಗೂ ಕೂಡ ಎಲ್ಲಿಯೂ ಸಿಗದಂತಹ ಸಂತೋಷ ಹಾಗುತ್ತದೆ.. ಇದೇ ಅಲ್ವಾ ಜೀವನ, ಅದೇರೀತಿ ತನ್ನ ಮನೆಯಲ್ಲಿ ಪ್ರತಿನಿತ್ಯ ಒಳ್ಳೆಯ ಅಡುಗೆ ಮಾಡಿ ತಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಮನೆ‌ ಕೆಲಸದ ಮಹಿಳೆಯನ್ನು ಸಂತೋಷದಿಂದ ಇರಿಸಲು ಈ ಖ್ಯಾತ ನಟಿ ಮಾಡಿದ ಕೆಲಸ ಏನು ಗೊತ್ತಾ.! ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ ಈ ಖ್ಯಾತ ನಟಿಯ ಹೆಸರು ರೋಮಾನಾ. ಫಿಲಿಫೈನ್ಸ್ ದೇಶದ ಈ ಖ್ಯಾತ ನಟಿ ಮನೆಯಲ್ಲಿ ವಿಲ್ಮಾ ಎನ್ನುವ ಮಹಿಳೆ ಸುಮಾರು 15 ವರ್ಷಗಳಿಂದ ರೋಮಾನಾ ಮನೆಯಲ್ಲಿ ಕೆಲಸ ಮಾಡುತ್ತಿದ್ದರು.. ಅಷ್ಟೇ ಅಲ್ಲದೆ ವಿಲ್ಮಾ ನಟಿ‌ ರೋಮಾನಾ ಅವರನ್ನು ಹಾಗು ಅವರ ಕುಟುಂಬವನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಈ ನಟಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವಿಲ್ಮಾಗೆ ಯಾವುದೇ ಸ್ವಂತ ಮನೆಕೂಡ ಇರಲಿಲ್ಲ ಅಲ್ಲದೆ ಒಂದು ಸ್ವಂತ ಮನೆಯನ್ನು ಖರೀದಿ ಮಾಡುವಷ್ಟು ಹಣ ಕೂಡ ಆ ಮಹಿಳೆಯ ಬಳಿ ಇರಲಿಲ್ಲ.. ಇನ್ನೂ ವಿಷಯವನ್ನ ತಿಳಿದ‌ ಖ್ಯಾತ ನಟಿ ರೋಮಾನಾ ತನ್ನ ಗಂಡನ ಜೊತೆಗೆ ಕುಳಿತು ಮಾತನಾಡಿ ಸುಮಾರು ವರ್ಷಗಳಿಂದ ಮನೆ ಕೆಲಸ ಮಾಡುತ್ತಿರುವ ವಿಲ್ಮಾಗೆ ಒಂದು ಮನೆಯನ್ನು ಖರೀದಿ ಮಾಡಿ ಕೋಡೋಣ ಎಂದು ನಿರ್ಧಾರ ಮಾಡಿದರು..

[widget id=”custom_html-2″]

ಅದೇರೀತಿ ರೋಮಾನಾ ಮತ್ತು ಗಂಡ ಇಬ್ಬರು ಸೇರಿ ವಿಲ್ಮಾಗೆ ಎಂದು ಎರಡು ಅಂತಸ್ತಿನ ಮನೆಯನ್ನು ಖರೀದಿ ಮಾಡಿದರು.. ಒಂದು ದಿನ ವಿಲ್ಮಾಗೆ ಕರೆ ಮಾಡಿದ ನಟಿ ರೋಮಾನಾ ನಾವು ಒಂದು ಹೊಸ ಮನೆಯನ್ನು ನಮಗಾಗಿ ಖರೀದಿ ಮಾಡಿದ್ದೇವೆ ನೀನು ಒಂದು ಬಾರಿ ಬಂದು ನೋಡು ಹಾಗೆಯೇ ಆ ಹೊಸ ಮನೆಯಲ್ಲಿ ಇನ್ನೂ ಏನಾದರೂ ಹೊಸ ಡಿಸೈನ್ ಮಾಡಬೇಕು ಎಂದರೆ ನಮಗೆ ಸಲಹೆ ಕೊಡು ಎಂದು ರೋಮಾನಾ ವಿಲ್ಮಾಗೆ ಹೇಳಿ ಅಲ್ಲಿಗೆ ಕರೆಸಿಕೊಂಡರು.. ಆಗ ಹೊಸ ಮನೆಯ ಮುಂದೆ ಬಂದ ಮನೆ ಕೆಲಸದ ಮಹಿಳೆ ವಿಲ್ಮಾ. ಮನೆಯೊಳಗೆ ಹೋಗಿ ನೋಡಿ ಅದನ್ನು ಬದಲಾಯಿಸಿದರೆ ಇದನ್ನು ಬದಲಾಯಿಸಿದರೆ ಚೆನ್ನಾಗಿರುತ್ತದೆ ಎಂದು ಸಲಹೆ ನೀಡುತ್ತಿದ್ದರು.. ಕೊನೆಗೆ ಮೊದಲಿನ ಅಂತಸ್ತಿನ ಬೆಡ್ ರೂಮಿಗೆ ಹೋದ ವಿಲ್ಮಾಗೆ ಒಂದು ಆಶ್ಚರ್ಯ ಕಾದಿತ್ತು..

ವಿಲ್ಮಾ ರೂಮಿನಲ್ಲಿ ನೋಡಿದಾಗ ಈ ಹೊಸ ಮನೆ ನಿನಗಾಗಿ ವಿಲ್ಮಾ ಎಂದು ಗೋಡೆಯ ಮೇಲೆ ನಟಿ ರೋಮಾನಾ ಬರೆದಿದ್ದರು, ಖ್ಯಾತ ನಟಿ ರೋಮಾನಾ ಮನೆ ಕೆಲಸದ ವಿಲ್ಮಾ ಆ ದೃಶ್ಯವನ್ನು ನೋಡಿ ನಂಬಲಾಗಿದೆ ರೋಮಾನಾಗೆ ಕೈ ಎತ್ತಿ ಮುಗಿದು ಕಣ್ಣೀರು ಹಾಕಿದಳು.. ಇನ್ನೂ ವಿಲ್ಮಾ ಸಂತೋಷವನ್ನು ನೋಡಿದ ನಟಿ‌ ರೋಮಾನಾ ಕಣ್ಣಲ್ಲಿ ನೀರು ಬಂತು, ಆ ಕ್ಷಣ ಜೀವನದ ಅಪರೂಪದ ಕ್ಷಣ ಎನಿಸಿತು, ಇನ್ನೂ ತನ್ನ ಸಂತೋಷವನ್ನು ಮತ್ತೊಬ್ಬರಿಗೆ ಅಂಚಿ ತಾನು ಸಂತೋಷ ಪಟ್ಟ ಖ್ಯಾತ ನಟಿ ರೋಮಾನಾ ಅವರ ಈ ಒಳ್ಳೆಯ ಮನಸ್ಸು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ..