Advertisements

ಇಡೀ ಪ್ರಪಂಚದಲ್ಲಿ ದುಬಾರಿ ಬೆಲೆ ಇರುವ ದ್ರಾಕ್ಷಿ ಅಂದ್ರೆ ಇದೇ ನೋಡಿ.! ಈ ದ್ರಾಕ್ಷಿ ಹಣ್ಣಿನ ಬೆಲೆ ಕೇಳಿದ್ರೇ ನೀವು ಕೂಡ ಆ’ಶ್ಚರ್ಯ ಪಡ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಒಂದು ಕೇಜಿ ದ್ರಾಕ್ಷಿಯ. ಎಲೆ 30ರಿಂದ40 ರೂಪಾಯಿ ಇರುತ್ತದೆ.. ಇನ್ನೂ ಹಬ್ಬಗಳ ದಿನದಂದು ದುಬಾರಿ ಅಂದರೆ 100ರಿಂದ150 ಏರಿಕೆ ಆಗಬಹುದು.. ಆದರೆ ಈ ದ್ರಾಕ್ಷಿ ಹಣ್ಣಿನ ಬೆಲೆ ಮಾತ್ರ ನೀವು ಎಲ್ಲಿಯೂ ಕೂಡ ಕೇಳಿರುವುದಿಲ್ಲ.. ಯಾಕೆಂದರೆ ಈ ಒಂದು ದ್ರಾಕ್ಷಿ ಹಣ್ಣಿನ ಬೆಲೆ ಬರೋಬ್ಬರಿ 2 ಲಕ್ಷ ರೂಪಾಯಿ.. ಅಷ್ಟಕ್ಕೂ ಈ ದ್ರಾಕ್ಷಿಗೆ ಇಷ್ಟೊಂದು ಬೆಲೆ ಯಾಕೆ ಗೊತ್ತಾ? ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ‌1995 ರಲ್ಲಿ 400 ವಿಭಿನ್ನ ರೀತಿಯ ದ್ರಾಕ್ಷಿ ತಳಿಗಳನ್ನು ಸಂಶೋಧನೆಗೆ ಮಾಡುವಾಗ ಕಂಡು ಬಂದಿದೆ ಈ ದ್ರಾಕ್ಷಿ ಬೆಳೆ.. ಹೌದು ಇಡೀ ಪ್ರಪಂಚದಾದ್ಯಂತ ದುಬಾರಿ ಬೆಲೆಯ ದ್ರಾಕ್ಷಿ ಎಂದು ಪ್ರಸಿದ್ಧಿ ಹಾಗಿರುವ ಈ ದ್ರಾಕ್ಷಿ ಹಣ್ಣಿನ ಹೆಸರು ರೂಬಿ ರೋಮನ್ ಎಂದು..

[widget id=”custom_html-2″]

Advertisements
Advertisements

ಈ‌ ರೀತಿಯ ದ್ರಾಕ್ಷಿ ಹಣ್ಣನ್ನು ಜಪಾನ್ ದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.. ಆಗೆಯೇ ಈ‌ ಒಂದು ದ್ರಾಕ್ಷಿ ಹಣ್ಣಿನ ಗೊಂಚಲು ಏಳು ಲಕ್ಷಕ್ಕೆ ಮಾರಾಟವಾಗಿದೆ ಎಂಬ ದಾಖಲೆಯನ್ನು ಕೂಡ ಬರೆದಿದ್ದೆ.. ರೂಬಿ ರೋಮನ್ ದ್ರಾಕ್ಷಿ ಹಣ್ಣು ಎಲ್ಲಾ ರೀತಿಯ ದ್ರಾಕ್ಷಿ ಹಣ್ಣುಗಳ ಹಾಗೆ ಅಲ್ಲ, ಈ ದ್ರಾಕ್ಷಿ ಹಣ್ಣು ತುಂಬಾನೇ ರುಚಿಕರವಾಗಿದ್ದು.. ಇದ್ದನು ತಿಂದಾಗ ಬಾಯಿ ಪೂರ್ತಿ ಸಿಹಿ ರಸದಿಂದ ಇರುತ್ತದೆ.. ಇನ್ನೂ ಇಂತಹ ದ್ರಾಕ್ಷಿ ಹಣ್ಣಿನ ಮೇಲೆ ದೊಡ್ಡ ದೊಡ್ಡ ಶ್ರೀಮಂತ ವ್ಯಕ್ತಿಗಳಿಗೆ ಆಸೆ ಜಾಸ್ತಿ ಇರುತ್ತದೆ..‌ ಹಾಗೆಯೇ ದೊಡ್ಡ ದೊಡ್ಡ ಸಮಾರಂಭವನ್ನು ಈ‌ ದ್ರಾಕ್ಷಿ ಹಣ್ಣನ್ನು ಉಡುಗೊರೆಯಾಗಿ ನೀಡುತ್ತಾರೆ..

[widget id=”custom_html-2″]

ಇನ್ನೂ ರೂಬಿ ರೋಮನ್ ಒಂದು‌‌ ದ್ರಾಕ್ಷಿ ಗೊಂಚಲಿನಲ್ಲಿ 24 ದ್ರಾಕ್ಷಿ ಹಣ್ಣುಗಳು ಇರುತ್ತವೆ.. ಹಾಗೆಯೇ ಒಂದು ದ್ರಾಕ್ಷಿ ಹಣ್ಣು 20 ಗ್ರಾಂ ತೂಕ ಬಂದಿರುತ್ತದೆ.. ಸಿಹಿ ಜೊತೆಗೆ ಒಂದು ಉತ್ತಮ ಗುಣಮಟ್ಟದ ಪೌಷ್ಟಿಕಾಂಶ ಹೊಂದಿರುವ ಈ‌ ದ್ರಾಕ್ಷಿ ಹಣ್ಣಿಗೆ ರಷ್ಯಾ, ಚಿನ್ನ, ಜಪಾನ್ ದೇಶದಲ್ಲಿ‌ ಅತಿಹೆಚ್ಚು ಬೇಡಿಕೆ ಹೊಂದಿದೆ..‌ ಇಂತಹ ಶ್ರೀಮಂತ ದ್ರಾಕ್ಷಿಗೆ ಜಪಾನ್ ದೇಶ ಒಂದು ಮಾ’ನದಂಡವನ್ನು ವಿಧಿಸಿತು..  ಆ ಒಂದು ಟೆಸ್ಟ್‌ ನಲ್ಲಿ ಪಾಸ್ ಆದಾ ರೂಬಿ ರೋಮನ್ ದ್ರಾಕ್ಷಿ ಹಣ್ಣನ್ನು ಮಾತ್ರವೇ ದುಬಾರಿ ಬೆಲೆಗೆ ಮಾರಾಟ ಮಾಡಬಹುದಾಗಿದೆ.. ಅಷ್ಟಕ್ಕೂ ಅಲ್ಲಿನ ಸರ್ಕಾರ ವಿಧಿಸಿದ ಮಾ’ನದಂಡವೇನು ಗೊತ್ತಾ..‌ ಹೌದು ರೂಬಿ ರೋಮನ್ ಒಂದು ದ್ರಾಕ್ಷಿ ಹಣ್ಣಿನ ತೂಕ‌ 20 ರಿಂದ 30 ಗ್ರಾಂ ಇರಬೇಕು ಆ ದ್ರಾಕ್ಷಿ ಹಣ್ಣು 18% ಶುಗರ್ ಅನ್ನು ಹೊಂದಿರಬೇಕು..

ಕಡಿಮೆ ರೀತಿಯ ಆ’ಸಿಡಿಟಿ ಹೊಂದಿರಬೇಕು, ಕನಿಷ್ಠ ಅಂದ್ರೂ ದ್ರಾಕ್ಷಿ ಹಣ್ಣಿನ ಗೊಂಚಲಿನ ತೂಕ 700ಗ್ರಾಂ ಹೊಂದಿರಬೇಕು.. ಹೀಗಿದ್ದರೆ ಮಾತ್ರವೇ ದ್ರಾಕ್ಷಿ ಹಣ್ಣನ್ನು ದುಬಾರಿ ಬೆಲೆಗೆ ಮಾರಾಟ ಮಾಡಬಹುದಾಗಿದೆ.. ನಿಮಗೂ ಕೂಡ ಈ ದ್ರಾಕ್ಷಿ ಹಣ್ಣಿನ ಬೆಳೆಯನ್ನು ಬೆಳೆಯಲು ಇಷ್ಟವಾದರೆ ಅಂತರ್ ರಾಷ್ಟ್ರೀಯ ವೆಬ್ ಸೈಟ್ ಗಳಲ್ಲಿ ಅಮೇಜಾನ್ ನಲ್ಲಿ ರೂಬಿ ರೋಮನ್ ಈ ದ್ರಾಕ್ಷಿ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ..‌ ಇನ್ನೂ ಈ‌ ದ್ರಾಕ್ಷಿ ಬೆಳೆಯನ್ನು ಬೆಳೆದ ರೈತರ‌ ಪ್ರಾಕಾರ ಈ ದ್ರಾಕ್ಷಿ ಬೆಳೆಯನ್ನು ಬೆಳೆಯುವಾಗ ಭೂಮಿಯ ತೇವಾಂಶದ ಕಡೆ ಹೆಚ್ಚು ಗಮನ ಕೊಡಬೇಕು..  ಯಾಕೆಂದರೆ ತೇವಾಂಶ ಹೆಚ್ಚಾಗುತ್ತಿದ್ದಂತೆ ಈ ಗಿಡಗಳ ಸಂತತಿಯು ಸಾ’ಯು’ತ್ತವೆ ಎಂದು ಹೇಳಲಾಗಿದೆ.. ಸ್ನೇಹಿತರೆ ದ್ರಾಕ್ಷಿ ಹಣ್ಣಿನ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..