Advertisements

ಸಂಚಾರಿ ವಿಜಯ್ ಅವರು ನಿ’ಧನರಾದ ಮೇಲೆ ಮಂಗಳ ಮುಖಿಯರು ಮಾಡಿದ ಕೆಲಸ ನೋಡಿದ್ರೆ ನಿಜಕ್ಕೂ ಕಣ್ಣೀರು ಬರುತ್ತೆ!

Cinema

ನಮಸ್ತೆ ಸ್ನೇಹಿತರೆ, ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ನೋಡಿ ಕಷ್ಟಗಳ‌ ಒಂದೊಂದು ಮೆಟ್ಟಿಲುಗಳನ್ನು ಏರಿ ಅವೆಲ್ಲವನ್ನೂ ದಾಟಿ ಮುನ್ನುಗ್ಗಿ ಯಶಸ್ವಿನ ಮೆಟ್ಟಿಲೇರಿದರು ನಟ ಸಂಚಾರಿ ವಿಜಯ್‌ ಅವರು.. ಇನ್ನೂ ಸಂಚಾರಿ ವಿಜಯ್ ಅವರ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿಯನ್ನು ಪಡೆದು ಕನ್ನಡದ ಬಾವುಟವನ್ನು ರಾಷ್ಟ್ರ ಮಟ್ಟದಲ್ಲಿ ಹೆಮ್ಮೆಯಿಂದ ಆರಿಸಿದರು ಆದರೆ ಅಕಸ್ಮಾತ್ತಾಗಿ ನಡೆದಿದೆ ರಸ್ತೆ ಅ’ಪಘಾತದಿಂದಾಗಿ ಸಂಚಾರಿ ವಿಜಯ್ ಅವರು ಇ’ಹಲೋಕ ತ್ಯ’ಜಿಸಿದ್ದಾರೆ.. ವಿಜಯ್ ಅವರ ಹುಟ್ಟುರಿನಲ್ಲಿ ಅಂ’ತ್ಯ ಸಂ’ಸ್ಕಾರ ಮಾಡಲಾಯಿತು. ಇನ್ನೂ ನಮ್ಮಗೆ ಗೊತ್ತಿರುವ ಹಾಗೆ ಸಂಚಾರಿ ವಿಜಯ್ ಅವರು ನಾನು ಅವನಲ್ಲ ಅವಳು ಎನ್ನುವ ಸಿನಿಮಾದಲ್ಲಿ ಮಂಗಳ ಮುಖಿಯ ಪಾತ್ರವನ್ನ ಮಾಡಿದ್ರು.. ಆದರೆ ಸಂಚಾರಿ ವಿಜಯ್ ಅವರು

Advertisements
Advertisements

ನಿ’ಧಾನದಿಂದ ಬೆಂಗಳೂರಿನ ಮಂಗಳ ಮುಖಿಯರು ಮಾಡಿದ ಕೆಲಸ ಏನು ಗೊತ್ತಾ? ನಿಜಕ್ಕೂ ಕಣ್ಣೀರು ಬರುತ್ತದೆ. ನಮ್ಮ ವಿಜಯ್ ಅವರು ನಾನು ಅವನಲ್ಲ ಅವಳು ಎನ್ನುವ ಸಿನಿಮಾದಲ್ಲಿ ಮಂಗಳ ಮುಖಿಯಾಗಿ ಅದ್ಭುತವಾಗಿ ಅಭಿನಯ ಮಾಡಿದದ್ದರು ಈ ಸಿನಿಮಾದಲ್ಲಿ ಅವರ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಪಡೆದಿದ್ದರು. ಈ ಸಿನಿಮಾದ ಗೆಲುವಿನ ನಂತರ ಸಂಚಾರಿ ವಿಜಯ್ ಅವರು ಬೆಂಗಳೂರು ಹಾಗು ಮೈಸೂರಿನಲ್ಲಿ ವಾಸಿಸುತ್ತಿರುವ ಮಂಗಳ ಮುಖಿಯರಿಗೆ ತಮ್ಮ ಕೈಲಾದಷ್ಟು ಸಹಾಯವನ್ನ ಮಾಡಿದ್ದರು ಇದ್ದಲ್ಲದೆ ಸದ್ಯ ಕೋ’ರೋನ ಲಾಕ್ ಡೌನ್ ಸಮಯದಲ್ಲಿ ಕೂಡ ಸಂಚಾರಿ ವಿಜಯ್ ಅವರು ಪ್ರತಿನಿತ್ಯ ಮಂಗಳ ಮುಖಿಯರಿಗೆ ರೇಷನ್ ಕಿಟ್ ಆಹಾರ ಹಾಗು ಆರ್ಥಿಕ ಸಹಾಯವನ್ನ ಮಾಡುತ್ತಿದ್ದರು..

ಬೆಂಗಳೂರಿನ ಮಂಗಳಮುಖಿಯರು ಸಂಚಾರಿ ವಿಜಯ್ ಅವರ ನೆನಪಿನಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಬಡ ಜನರಿಗೆ 500ಕ್ಕೂ ಹೆಚ್ಚು ಮಂಗಳ ಮುಖಿಯರಿಗೆ ಆಹಾರ ಹಾಗು ರೇಷನ್ ಕಿಟ್ ವ್ಯವಸ್ಥೆ ನೀಡಿ ದೊಡ್ಡತನ ಮೆರೆದಿದ್ದಾರೆ.. ನಿಜಕ್ಕೂ ಸಂಚಾರಿ ವಿಜಯ್ ಅವರು ಇರಬೇಕಾದರೆ ಮಂಗಳ ಮುಖಿಯರಿಗೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡಿದ್ದರು ಇದರ ಜೊತೆಗೆ ಮಂಗಳ ಮುಖಿಯರು ತಮ್ಮ ಜೀವನದಲ್ಲಿ ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾರೆ ಎನ್ನುವ ವಿಷಯದ ಬಗ್ಗೆ ಒಂದು ಸಿನಿಮಾ ಕೂಡ ಮಾಡಿ ಜನರಿಗೆ ತೋರಿಸಿ ಕೊಟ್ಟಿದ್ದರು.. ಆದರೆ ಇಂತಹ ಒಳ್ಳೆಯ ವ್ಯಕ್ತಿಗೆ ಭೂಮಿಯ ಮೇಲೆ ವಾಸಿಸಲು ದೇವರು ಅವಕಾಶ ಕೊಡಲಿಲ್ಲ. ಇನ್ನೂ ಸಂಚಾರಿ ವಿಜಯ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ಕೂಡ ಹಾರೈಸೋಣ..