Advertisements

ದೀಪಾವಳಿ ಹಬ್ಬದ ದಿನ ಗುಡ್ ನ್ಯೂಸ್ ಕೊಟ್ಟ ನಟಿ ಮಯೂರಿ..

Cinema

ನಮಸ್ತೆ ಸ್ನೇಹಿತರೆ ಕನ್ನಡದ ಜನಪ್ರಿಯ ನಟಿ ಮಯೂರಿ ದೀಪಾವಳಿ ಹಬ್ಬದ ದಿನ ಸಿಹಿ ಸುದ್ದಿ ನೀಡಿದ್ದಾರೆ.. ಸ್ಯಾಂಡಲ್ ವುಡ್ ಕೃಷ್ಣ ಲೀಲಾ ಚಿತ್ರದ ಖ್ಯಾತ ನಟಿ ಮಯೂರಿ ಕನ್ನಡ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ, 1995 ಜುಲೈ11 ರಂದು ಹುಬ್ಬಳ್ಳಿಯಲ್ಲಿ ಜನಿಸಿದರು ತಂದೆ ಪ್ರಕಾಶ್ ತಾಯಿ ಗೀತಾ ಇವರು ಕೃಷ್ಣಲೀಲಾ’ ಚಿತ್ರದ  ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.. ನಂತರ ಮಯೂರಿ ಸಿನಿಮಾಕ್ಕೆ ಬರುವ ಮೊದಲು ‘ಅಶ್ವಿನಿ ನಕ್ಷತ್ರ’ದ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು..

Advertisements
Advertisements

ಧಾರಾವಾಹಿ ಮೂಲಕ ಪ್ರಖ್ಯಾತಿ ಪಡೆದಿರುವ ಮಯೂರಿ.. ನಂತರ ಕಿರುತೆರೆಯಲ್ಲಿ ಇಷ್ಟಕಾಮ್ಯ, ರುಸ್ತುಂ, ನಟರಾಜ ಸರ್ವೀಸ್, ಮತ್ತು ಪೊಗರು ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ.. ಇನ್ನು ಲಾಕ್ ಡೌನ್‌ ನಿಯಮಗಳು ಜಾರಿಯಲ್ಲಿ ಇದ್ದಿದ್ದರಿಂದ ಕುಟುಂಬದವರು ಮತ್ತು ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ ನಟಿ ಮಯೂರಿ ಮದುವೆ ಆಗಿದ್ದರು. ತನ್ನ ವಿವಾಹದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದರು..

ಇನ್ನು ಕೋ’ರೋನ ಸಮಯದಲ್ಲಿ ಮಯೂರಿ ತನ್ನ ಬಾಲ್ಯದ ಗೆಳೆಯ ಅರುಣ್ ರವರ ಜೊತೆ ನಡೆದ ವಿವಾಹದ ಕೇಲವು ಪೋಟೋಗಳು ತುಂಬಾನೇ ವೈರಲ್ ಹಾಗಿದ್ದವು.. ಈಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಯೂರಿ ಸಿಹಿ ಸುದ್ದಿಯನ್ನು ನೀಡಿದ್ದಾರೆ.. ನಟಿ ಮಯೂರಿ ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ದೀಪಾವಳಿ ಹಬ್ಬದ ದಿನ ಬೆಳಿಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ.. ಇನ್ನು ಮಯೂರಿ ಆಪ್ತ ಸ್ನೇಹಿತರು ಹಾಗು ಅಭಿಮಾನಿಗಳು ಶುಭಾಶಯವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ…