Advertisements

ಪತ್ರಿಕೋದ್ಯಮಕ್ಕೆ ಖಡಕ್ ಉತ್ತರ ಕೊಟ್ಟ ಹನುಮಂತ.!

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು ಸರಿಗಮಪ ಹನುಮಂತನಿಗೆ ಏನೂ ಸಿಕ್ಕಿಲ್ಲ ಎನ್ನುವ ವಿಷಯ, ಹೌದು ಕನ್ನಡದ ಖ್ಯಾತ ಸಂಗೀತ ಶೋ ಎಂದರೆ ಅದು ಜೀ ಕನ್ನಡ ಸರಿಗಮಪ ರಿಯಾಲಿಟಿ ಶೋ ಈ ಶೋದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಈ ಶೋ ನಲ್ಲಿ ಹಾಡುತ್ತಾರೆ, ಅಲ್ಲದೇ ಈ ಸರಿಗಮಪ ರಿಯಾಲಿಟಿ ಶೋ ಮೂಲಕ ಅನೇಕ ಕಲಾವಿದರ ಜೀವನ ಶೈಲಿ ಕೂಡ ಬದಲಾಗಿದೆ, ಕೇವಲ ಒಂದು ಹಳ್ಳಿಯಿಂದ ಬಂದು ಸರಿಗಮಪ ರಿಯಾಲಿಟಿ ಶೋ ಮೂಲಕ ತನ್ನ ಮಧುರವಾದ ಧ್ವನಿಯಿಂದ ಇಡೀ ಕರ್ನಾಟಕದ ಮನೆಮಾತಾಗಿರುವ ಕಾಯಕ ಎಂದರೆ ಅದು ಸರಿಗಮಪದ ಹನುಮಂತ, ಹೌದು ಕಾಯಕ ಹನುಮಂತ ಹಳ್ಳಿಯಲ್ಲಿ ಕುರಿ ಕಾಯುವ ಕೆಲಸ ಮಾಡುತ್ತಿದ್ದನು,

Advertisements
Advertisements

ಆದರೆ ಹನುಮಂತನಿಗೆ ಸರಿಗಮಪದಲ್ಲಿ‌ ದೊಡ್ಡ ಮೋಸ ನಡೆದಿದೆ.. ಅಲ್ಲದೆ ಈ ಸಂಗೀತ ಶೋ ನಲ್ಲಿ ಕ್ಯಾಮರಾ ಮುಂದೆ ಮಾತ್ರ ಎಲ್ಲವನ್ನು ಕೊಟ್ಟೆ ಎನ್ನುವ ರೀತಿ‌ ಇರುತ್ತಾರೆ.. ಆದರೆ ಹನುಮಂತನಿಗೆ ಬಹುಮಾನವಾಗಿ ಕೊಟ್ಟ ಮನೆಯೂ ಕೂಡ ರಿಜಿಸ್ಟ್ರೇಷನ್ ಆಗಿಲ್ಲ ಎಂದಿದ್ದನು ತಿಳಿದು ಬಂದಿದೆ.. ಆದರೆ ಇದ್ದರ ಬಗ್ಗೆ ವೀಡಿಯೋ ಮಾಡಿ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದಾನೆ ಹನುಮಂತನ, ಅಷ್ಟಕ್ಕೂ ಹನುಮಂತನ ಕೊಟ್ಟ ಮಾಹಿತಿ ಎನ್ನು ಗೊತ್ತಾ? ಹೌದು ನಾನು ಗೋಕರ್ಣ ಗೆ ಪ್ರವಾಸ ತೆರಳಿ ಮರಳಿ ಬರುವಾಗ ಕುಮುಟಾದ ಒಂದು ಬೇಕರಿ ಬಳಿ ತಿಂಡಿ ತೆಗೆದುಕೊಳ್ಳಲು ಹೋದಾಗ ಹನುಮಂತನನ್ನು ಮಾತನಾಡಿಸಿದವರಿಗೆ ಪ್ರತಿಕ್ರಿಯೆ ನೀಡಿದ್ದ ಹನುಮಂತ ಅಲ್ಲಿನವರಿಗೆ ನನಗೆ ಜೀ ಕನ್ನಡದಲ್ಲಿ ಹಾಡಲು ಅವಕಾಶ ಸಿಕ್ಕಿದ್ದು ಹೊಸ ಅನುಭವ..

ಅದಕ್ಕೆ ಬೆಲೆ ಮಾತ್ರ ಇಂದಿಗೂ ಸಿಗಲಿಲ್ಲ, ಸರಿಗಮಪದಲ್ಲಿ ಶೋನಲ್ಲಿ ವೀನರ್ ಆದ ನನಗೆ ಬೆಂಗಳೂರಿನಲ್ಲಿ ಒಂದು ಮನೆ ಕೊಡಿಸುತ್ತೇನೆ ಎಂದಿದ್ದರು.. ಆದರೆ ಇನ್ನು ಆ ಮನೆಯ ರಿಜಿಸ್ಟ್ರೇಷನ್ ಕೂಡ ಇಂದಿಗೂ ಆಗಿಲ್ಲ, ಆದರೆ ಸರಿಗಮಪ ಶೋನಲ್ಲಿ ಕ್ಯಾಮರಾ ಮುಂದೆ ಬಂದು ಅಲ್ಲಿಗೆ ಬಂದವರಿಗೆ ಆಸೆ ಹುಟ್ಟಿಸುವುದು ಅಲ್ಲದೆ ಈ ರೀತಿ ಮಾತನಾಡಿದ್ದರು..ಅದರೆ ಈ ವಿಷಯದ ಬಗ್ಗೆ ಯಾವುದೋ ಸ್ಥಳೀಯ ಪತ್ರಿಕೆಯಲ್ಲಿ ವರದಿಯಾಗಿ ದೊಡ್ಡ ಸುದ್ದಿಯಾಗಿತ್ತು, ಇನ್ನು ಇದನ್ನು ನೋಡಿದ ಹನುಮಂತ ಅದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ, ಎಲ್ಲಾ ನನ್ನ ಕನ್ನಡದ ಜನತೆಗೆ ನಮಸ್ಕಾರ.. ನಾನು ನಿಮ್ಮ ಹನುಮಂತ.. ವಿಷಯ ಏನಪ್ಪಾ ಅಂದ್ರೆ ಒಂದು ನ್ಯೂಸ್ ಪೇಪರ್ ನಲ್ಲಿ ಬಂದ ಸುದ್ದಿ ಕೇಳಿದೆ.. ಅದರಲ್ಲಿ ಬಂದ ಸುದ್ದಿ ಸತ್ಯ ಅಲ್ಲ.. ಆ ರೀತಿ ನನಗೆ ಎನ್ನು ಆಗಿಲ್ಲ.. ಜೀ ಕನ್ನಡ ವತಿಯಿಂದ ನನಗೆ ಏನೇನು ಸಿಗಬೇಕೋ ಅದೆಲ್ಲ ನನಗೆ ಸಿಕ್ಕಿದೆ.. ನಾನು ಅವತ್ತು ಒಂದನೇ ತಾರೀಕು ಗೋಕರ್ಣಗೆ ಕ್ಷೇತ್ರಕ್ಕೆ ಹೋಗಿದ್ದೆ..

ಬರುವಾಗ ಕುಮುಟಾ ಊರಿನ ಬಳಿ ಒಂದು ಬೇಕರಿ ಇತ್ತು ಆ ಬೇಕರಿ ಬಳಿ ವಾಹನವನ್ನು ನಿಲ್ಲಿಸಿ ಕುಡಿಯಲು ನೀರು ತಗೋಂಡು ಐಸ್ ಕ್ರೀಮ್ ತಿಂದು ಕೇಕ್ ತಿಂದು.. ಬರುವಾಗ ಅವರೆಲ್ಲಾ ಸೆಲ್ಫಿ ತಗೊಂಡ್ರು.. ಎಲ್ಲಾ ಚನಾಗೇ ಮಾತನಾಡಿದ್ರು.. ಆದರೆ ಅಲ್ಲಿ ನಡೆದಿದೆ ಬೇರೆ ಇಲ್ಲಿ ಇವರು ಬರೆದಿರುವ ವಿಷಯ ಬೇರೆ ಎಂದು ಹೇಳಿ ವೈರಲ್ ಹಾಗಿರುವ ನ್ಯೂಸ್ ಗೆ ಖಡಕ್ ಉತ್ತರ ಹನುಮಂತ ಕೊಟ್ಟಿದ್ದಾರೆ, ಅಲ್ಲದೆ ಸರಿಗಮಪದಲ್ಲಿ‌ ಹನುಮಂತನ ಸಂಗೀತದ ಬಗ್ಗೆ ನಿಮಗೆ ಅನಿಸಿಕೆಯನ್ನು ಕಾಮೆಂಟ್ ಮಾಡಿ..