Advertisements

ಕೊ’ರೋನಾದಿಂದ‌ ತನ್ನ ಪತ್ನಿಯನ್ನು ಕಳೆದುಕೊಂಡ ಸರಿಗಮಪ ಸುಬ್ರಹ್ಮಣಿ ಈಗ ಅವರ ಪರಿಸ್ಥಿತಿ ನೋಡಿದ್ರೆ ಕಣ್ಣೀರು ಬರುತ್ತೆ!

News

ನಮಸ್ತೆ ಸ್ನೇಹಿತರೆ, ಈ‌ ಕೊ’ರೋನ ಎರಡನೇ ಅಲೆ ಜನರಿಗೆ ಊಹಿಸಲಾಗದಷ್ಟು ನೋ’ವನ್ನ ನೀಡಿದೆ.. ನೆನ್ನೆ ಇದ್ದವರು ಇಂದು ಇಲ್ಲ, ಆದರೆ ಇದೀಗ ಸರಿಗಮಪ ಸ್ಪರ್ಧಿಯಾದ ಪೊಲೀಸ್ ಸಿಂಗರ್ ಸುಬ್ರಹ್ಮಣಿ ಅವರು ಸಹಾ ಕೋ’ರೋನದಿಂದ ತತ್ತರಿಸಿ ಹೋಗಿದ್ದಾರೆ.. ಹೌದು ಸಾರ್ವಜನಿಕರಾಗಿ ದುಡಿಯುತ್ತಿರುವ ವೈದ್ಯರು ಪೊಲೀಸ್ ಅಧಿಕಾರಿಗಳು ಪೌರ ಕಾರ್ಮಿಕರು ಈಗೆ ಸಾಕಷ್ಟು ಮಂದಿ ತನ್ನ ಕುಟುಂಬದ ಕಡೆ ಕಾಳಜಿ ನೀಡಲಾಗದೆ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ.. ಇವರುಗಳಲ್ಲಿ ಅದೆಷ್ಟೋ ಮಂದಿ ಈ ಕೋ’ರೋನ ಸೋಂ’ಕಿನಿಂದಾಗಿ ಜೀವ ಕಳೆದುಕೊಂಡಿದ್ದಾರೆ. ಇದೀಗ ಸರಿಗಮಪ ಸಿಂಗರ್ ಆಗಿದ್ದ ಪೊಲೀಸ್ ಸುಬ್ರಹ್ಮಣಿ ಅವರು ಸಹಾ ಕೋ’ರೋನದಿಂದಾಗಿ ತಮ್ಮ ಪ್ರೀತಿಯ ಹೆಂಡತಿಯನ್ನ ಕಳೆದುಕೊಂಡಿದ್ದಾರೆ..

[widget id=”custom_html-2″]

Advertisements
Advertisements

ಹೌದು ಬೆಂಗಳೂರಿನ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಸುಬ್ರಹ್ಮಣಿ ಅವರು ಅನೇಕ ರೀತಿ ವೀಡಿಯೋಗಳನ್ನ ಮಾಡಿ.. ಜನರಿಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡುತ್ತಿದ್ದರು.. ಆದರೆ ಮನೆಯಲ್ಲಿಯೇ ತಮ್ಮ ಪ್ರೀತಿಯ ಪತ್ನಿಯನ್ನ ಕೋ’ರೋನದಿಂದ ಸಾ’ವನ್ನಪ್ಪಿದರು.. ಕಳೆದವಾರ ಸುಬ್ರಹ್ಮಣಿ ಅವರ ಪತ್ನಿಗೆ ಕೊ’ರೋನ ಪಾಸಿಟಿವ್ ಬಂದಿತ್ತು, ಆದರೆ ಎರಡು ದಿನಗಳ ಹಿಂದೆಯೇ ತೀವ್ರ ಉಸಿರಾಟದ‌‌ ಸಮಸ್ಯೆ ಎದುರಾಗಿತ್ತು.. ಆಗ ತಕ್ಷಣವೇ ಹೆಂಡತಿಯನ್ನು ಉಳಿಸಿಕೊಳ್ಳಬೇಕು ಎಂದು‌ ಆಸ್ಪತ್ರೆಯಲ್ಲಿ ಬೆಡ್ ಗಾಗಿ ಅಲೆದಾಡಿದ್ದರು.. ಆದರೆ ಬೆಂಗಳೂರಿನಲ್ಲಿ ಯಾವುದೇ ಬೆಡ್ ಸಿಗಲಿಲ್ಲ ಎಂದು ಕೊನೆಗೆ ಹೊಸಕೋಟೆಯಲ್ಲಿನ್ನ ಸಿಲಿಕಾನ್‌ ಸಿಟಿ ಆಸ್ಪತ್ರೆಗೆ ಪತ್ನಿಯನ್ನ ದಾಖಲು ಮಾಡಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು..

[widget id=”custom_html-2″]

ಆದರೆ ಅವರು ಮಾಡಿದ ಅಷ್ಟು ಪ್ರಯತ್ನಗಳು ಕೂಡ ನೀರಿನಲ್ಲಿ ಹೋಮೋ ಮಾಡಿದಂತೆ ಆಯಿತು.. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ‌ ಸುಬ್ರಹ್ಮಣಿ ಪತ್ನಿ ಇ’ಹಲೋಕ ತ್ಯ’ಜಿಸಿದರು.. ಇನ್ನೂ ಸುಬ್ರಹ್ಮಣಿ ಅವರಿಗೆ ಒಂದು‌ ಹೆಣ್ಣು ಮಗು ಕೂಡ ಇದೇ ಎಂದು ತಿಳಿದು ಬಂದಿದೆ.. ನಿಜಕ್ಕೂ ಈ‌ ರೀತಿ ತನ್ನ ತಾಯಿಯನ್ನ ಕಳೆದುಕೊಂಡ ಸಾವಿರಾರು ಮಕ್ಕಳ ನೋ’ವು, ಪತ್ನಿಯನ್ನ ಕಳೆದುಕೊಂಡು, ತನ್ನ ಮಕ್ಕಳನ್ನ ಕಳೆದುಕೊಂಡ ಹೆತ್ತವರ ನೋ’ವು, ಕುಟುಂಬದವರನ್ನ ಕಳೆದುಕೊಂಡವರ ಕಣ್ಣೀರು ಆದಷ್ಟು ಬೇಗನೆ ನಿಲ್ಲುವಂತೆ ಅಗಲಿ ಎಂದು ಪ್ರತಿಯೊಬ್ಬರೂ ಕೂಡ ಎಚ್ಚರಿಕೆಯಿಂದ ಇರೀ ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ..