Advertisements

ಸತ್ಯ ಸಿರಿಯನ್ ನಟಿ ಗೌತಮಿ ರೀಯಲ್ ಲೈಪ್ ನಲ್ಲಿ ಹೇಗಿದ್ದಾರೆ ಗೊತ್ತಾ.!

Kannada Mahiti

ನಮಸ್ತೆ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಸತ್ಯ ಧಾರವಾಹಿ ತುಂಬಾನೇ ಫೇಮಸ್ ಹಾಗಿದೆ, ಈ ಧಾರಾವಾಹಿ ಶುರುವಾಗಿ ಒಂದು ವಾರಕ್ಕೆ ಸಿಕ್ಕಾಪಟ್ಟೆ ಫೇಮಸ್ ಹಾಗು ಹೆಚ್ಚು ಟಿಆರ್ ಪಿ ಹೊಂದಿರುವ ಧಾರವಾಹಿ ಯಾವುದು ಅಂತ ಕೇಳಿದರೆ ಎಲ್ಲರೂ ಕೂಡ ಹೇಳುವುದು ಸತ್ಯ ಧಾರವಾಹಿ, ಆದರೆ ಸತ್ಯ ಧಾರಾವಾಹಿ ನಟಿಯ ನಿಜವಾದ ಹೆಸರೇನು ಆಕೆಯ ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ, ಕೆಲವು ತಿಂಗಳ ಹಿಂದೆ ಅಷ್ಟೇ ಸತ್ಯ ಧಾರವಾಹಿ ನಟಿ ಗೌತಮಿ ಅಭಿಷೇಕ್ ರವರ ಜೊತೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಇವರು ಲವ್ ಮ್ಯಾರೇಜ್ ಆಗಿದ್ದು ಇವರ ಪತಿ ಕೂಡ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ, ಇವರ ಪತಿ ಹೆಸರು ಅಭಿಷೇಕ್ ಇವರ ಮದುವೆ ಅಪರೂಪ ಕ್ಷಣಗಳನ್ನು ನೀವು ನೋಡಬಹುದು..

Advertisements
Advertisements

ಗೌತಮಿ ಅವರು 2012ರಲ್ಲಿ ಮೊದಲು ನಟನೆ ಮಾಡಿದ್ದು ನಾಗಪಂಚಮಿ ಎಂಬ ಧಾರಾವಾಹಿಯಲ್ಲಿ, ಆಮೇಲೆ ಇವರ ವಿದ್ಯಾಭ್ಯಾಸಕ್ಕೆಂದು ಕೆಲವು ವರ್ಷಗಳ ಕಾಲ ಬ್ರೇಕ್‌ ತೆಗೆದುಕೊಂಡರು ನಂತರ ಎರಡು ಚಿತ್ರಗಳಲ್ಲಿ ನಟಿಸಿದ್ದರು, ಇವರ ಮಾಡ್ಲಿಂಗ್ ಕ್ಷೇತ್ರದಲ್ಲೂ ಕೂಡ ಮಿಂಚಿದ್ದಾರೆ ಇವರಿಗೆ ಮಾಡ್ಲಿಂಗ್ ಮಾಡುವ ಅವಕಾಶ ಹೊಲಿದು ಬಂದಿದ್ದು ಸತ್ಯ ದಾರವಾಹಿಗೆ ಸೆಲೆಕ್ಟ್ ಆದಾಗ, ಇವರು 2020 ಮೇ ತಿಂಗಳಿನಲ್ಲಿ ಮದುವೆ ಆಗಿದ್ದರು ಗೌತಮಿ ಅವರ ಪತಿ ಅಭಿಷೇಕ್ ರವರು ವಿಭಿನ್ನ ರೀತಿಯ ಫೋಟೋಶೂಟ್ ಗಳನ್ನು ಸಹಾ ಮಾಡಿಸಿಕೊಂಡಿದ್ದಾರೆ ತುಂಬಾ ಸಿಂಪಲ್ ಆಗಿ ಈ ಜೋಡಿ ಮದುವೆಯಾಗಿದ್ದರು.. ಆದರೆ ಸತ್ಯ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಗೌತಮಿ ಅವರ ಅಭಿನಯ ಅವರ ನಡವಳಿಕೆ ಜನಮೆಚ್ಚುಗೆ ಪಡೆದಿದ್ದು ಈಗ ಅದ್ಭುತವಾಗಿ ಈ ಧಾರಾವಾಹಿ ಮೂಡಿಬರುತ್ತಿದೆ

ಅಲ್ಲದೆ ಟಿಆರ್ ಪಿ ವಿಷಯದಲ್ಲಿ ಕೂಡ ಈ ಧಾರವಾಹಿ ಪ್ರಥಮ ಸ್ಥಾನ ಪಡೆದುಕೊಂಡಿದೆ, ಇನ್ನು ಅಭಿಮಾನಿಗಳು ಸಹ ಸತ್ಯ ಧಾರಾವಾಹಿಯನ್ನು ಮಿಸ್ ಮಾಡದೆ ನೋಡುತ್ತಿದ್ದಾರೆ, ಅಲ್ಲದೆ ಪ್ರತಿದಿನವೂ ಈಧಾರಾವಾಹಿರ 9 ಗಂಟೆಗೆ ಪ್ರಸಾರವಾಗುತ್ತಿದ್ದೆ, ಇನ್ನು ಸತ್ಯ ಧಾರವಾಹಿಯಲ್ಲಿ ವಿಭಿನ್ನವಾಗಿ ವರ್ತಿಸುವ ಗೌತಮಿ ಅವರು ರಿಯಲ್ ಲೈಫ್ ನಲ್ಲಿ ಹೇಗಿದ್ದಾರೆ ಗೊತ್ತಾ, ಇವರಿಗೆ ಉದ್ದ ಕೂದಲು ಇದೆ ತುಂಬಾ ಚೆನ್ನಾಗಿ ಮಾತನಾಡುತ್ತಾರೆ ತುಂಬಾ ಚೆನ್ನಾಗಿ ಡ್ಯಾನ್ಸ್ ಕೂಡ ಮಾಡುತ್ತಾರೆ ಇವರು ಮಾಡ್ಲಿಂಗ್ ಕ್ಷೇತ್ರದಲ್ಲೂ ಕೂಡ ಹೆಸರು ಮಾಡಿದ್ದಾರೆ, ನಿಮಗೂ ಈ ಸತ್ಯ ಧಾರಾವಾಹಿಯಲ್ಲಿ ಗೌತಮಿ ರವರ ಪಾತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..