Advertisements

ಸತ್ಯ ಧಾರಾವಾಹಿ ನಟ ಹಾಗು ನಟಿ ರೀಯಲ್ ಲೈಪ್ ನಲ್ಲಿ ಹೇಗಿದ್ದಾರೆ ಗೊತ್ತಾ! ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆಯಲ್ಲಿ ಪ್ರಸಾರವಾದ ಸತ್ಯ ಧಾರಾವಾಹಿಯನ್ನು ಅಭಿಮಾನಿಗಳು ಹಾಗು ಪ್ರೇಕ್ಷಕರು ತುಂಬಾನೇ ಇಷ್ಟ ಪಟ್ಟಿದ್ದಾರೆ, ಅಲ್ಲದೆ ಈ ಧಾರಾವಾಹಿ ಕೂಡ ಬೇರೆ ಧಾರವಾಹಿಗಳಿಗಿಂತ ತುಂಬಾನೇ ಚೆನ್ನಾಗಿದೆ ಮೂಡಿ ಬರುತ್ತಿದೆ ಎಂದು ಪ್ರೇಕ್ಷಕರು ಕೂಡ ತಿಳಿಸಿದ್ದಾರೆ, ಇನ್ನು ಟಿ ಆರ್ ಪಿ ವಿಷಯದಲ್ಲಿ ಕೂಡ ಈ ಧಾರಾವಾಹಿ ಮೊದಲ ಸ್ಥಾನವನ್ನು ಪಡೆದಿದೆ, ಅಲ್ಲದೆ ಸತ್ಯ ಧಾರವಾಹಿ ಕಥೆ ಕೂಡ ಅದ್ಭುತವಾಗಿ ಮೂಡಿಬಂದಿದೆ, ಆದರೆ ಸತ್ಯ ಧಾರವಾಹಿ ನಟ ಹಾಗು ನಟಿ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ.?

[widget id=”custom_html-2″]

Advertisements
Advertisements

ಈ ಧಾರಾವಾಹಿಯಲ್ಲಿ ಸತ್ಯ ಮತ್ತು ಕಾರ್ತಿಕ್ ಇವರಿಬ್ಬರ ಪಾತ್ರ ಅದ್ಭುತವಾಗಿ ಮೂಡಿಬಂದಿದೆ ಈ ಧಾರಾವಾಹಿಯಲ್ಲಿ ಕಾರ್ತಿಕ್ ಯಾರನ್ನ ಮದುವೆ ಆಗುತ್ತಾರೆ ಎಂಬುದು ಜನರಿಗೆ ಕುತೂಹಲವಾಗಿದೆ, ಇನ್ನು ಸತ್ಯ ಧಾರಾವಾಹಿ ನಟಿಯ ನಿಜವಾದ ಹೆಸರು ಗೌತಮಿ ಎಂದು ಗೌತಮಿ ಅವರಿಗೆ ಈಗಾಗಲೇ ಅಭಿಷೇಕ್ ರವರ ಜೊತೆ ಸಾಂಪ್ರದಾಯಿಕವಾಗಿ ಮದುವೆ ಕೂಡ ನಡೆದಿದೆ, ಹಾಗೆಯೇ ಕಾರ್ತಿಕ್ ರವರ ನಿಜವಾದ ಹೆಸರು ಸಾಗರ್, ಸಾಗರ್ ರವರು ಇದಕ್ಕೂ ಮೊದಲು ಕಿನ್ನರಿ ಧಾರಾವಾಹಿಯಲ್ಲಿ ಅಭಿನಯಿಸಿದರು, ಅಲ್ಲದೆ ಮನಸಾರೆ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದಾರೆ, ಇನ್ನು ನಟಿ ಗೌತಮಿ ರವರು ಮಾಡ್ಲಿಂಗ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು ಇವರು ಅದ್ಭುತವಾದ ಡ್ಯಾನ್ಸ್ ಕೂಡ,

[widget id=”custom_html-2″]

ಸದ್ಯ ಸತ್ಯ ಧಾರಾವಾಹಿ ಬೇರೆ ಧಾರಾವಾಹಿಯನ್ನು ಹಿಂದೇಟು ಹಾಕುವ ಹಾಗೆ ಈ ಧಾರಾವಾಹಿ ಮೂಡ ಬರುತ್ತಿದ್ದು ಈಗ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ, ಕನ್ನಡದಲ್ಲಿ ಸತ್ಯ ಧಾರಾವಾಹಿ ಕಥೆ ಕೂಡ ತುಂಬಾ ಅದ್ಭುತವಾಗಿ ಸಾಗುತ್ತಿದೆ, ಇನ್ನು ಈ ಧಾರಾವಾಹಿಯಲ್ಲಿ ಯಾರ ಪಾತ್ರ ನಿಮಗೆ ತುಂಬಾ ಇಷ್ಟ ಎಂಬುದನ್ನು ಕಾಮೆಂಟ್ ಮಾಡಿ..