Advertisements

ನಟಿ ಸುಹಾಸಿನಿ ಅವರ ಮನೆ ಹೇಗಿದೆ ಗೊತ್ತಾ.? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತದ ಸುಂದರ ನಟಿ ಎಂದರೆ ಅದು ಸುಹಾಸಿನಿ, ಸಹಾಸಿನಿ ಎಂದರೆ ನಮಗೆ ಮೊದಲು ನೆನಪಾಗುವುದು, ಡಾ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸಿದ ಬಂಧನ ಸಿನಿಮಾ.. ಈ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸಿ‌ ತಮ್ಮ‌ ಅಭಿನಯದಿಂದ ಅಭಿಮಾನಿಗಳ ಮನದಲ್ಲಿ ಸ್ಥಿರವಾಗಿ ನೆಲೆಸಿದರು, ಇನ್ನು ಬೆಂಕಿಯಲ್ಲಿ ಅರಳಿದ ಹೂ ಚಿತ್ರದ ಮೂಲಕ, ಸ್ಯಾಂಡಲ್ವುಡ್ ನಲ್ಲಿ ಕೂಡ ನಟಿಸಿದರು, ನಂತರ ಬಂಧನ, ಸುಪ್ರಭಾತ, ಮುತ್ತಿನ ಹಾರ, ಹಿಮಪಾತ, ಅಮೃತವರ್ಷಿಣಿ, ಇನ್ನು‌ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೆ ಚಿರಪರಿಚಿತರಾದರು.. ಎಂಭತ್ತು ಮತ್ತು ತೊಂಬತ್ತರ ದಶಕದಲ್ಲಿ ಸುಹಾಸಿನಿ ಹಾಗು ಸಾಹಸ ಸಿಂಹ ವಿಷ್ಣುವರ್ಧನ್‌ ಅವರ ಜೋಡಿ,

[widget id=”custom_html-2″]

Advertisements
Advertisements

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರುಗಳಿಸಿತ್ತು, ತಮಿಳು ಸಿನಿಮಾಕ್ಕೆ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪತ್ನಿಯಾಗಿರುವ ಸುಹಾಸಿನಿ ಒಂದೆರಡು ಸಿನಿಮಾ ಹಾಗು ಧಾರಾವಾಹಿಗಳಿಗೆ ನಿರ್ದೇಶನ ಕೂಡ ಮಾಡಿದ್ದಾರೆ.. ಸುಹಾಸಿನಿ ಅವರು ತಮಿಳಿನ ಖ್ಯಾತ ನಟ ಕಮಲಹಾಸನ್ ಅವರ ಅಣ್ಣ ಚಾರುಹಾಸನ್ ಅವರ ಮಗಳು ಕೂಡ ಹೌದು, ಇವರಿಗೆ ಎಷ್ಟೇ ಸಿನಿಮಾ ರಂಗದ ಹಿನ್ನೆಲೆ ಇದ್ದರು ಕೂಡ, ನಟಿ ಸುಹಾಸಿನಿ ತಮ್ಮ ಸ್ವಂತ ಪ್ರತಿಭೆಯಿಂದ ಸಿನಿಮಾ ರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ.. ಪತಿ ಮಣಿರತ್ನಂ ಹಾಗು ಮಗ ನಂದನ್ ಜೊತೆ,

[widget id=”custom_html-2″]

ಸುಹಾಸಿನಿ ಅವರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದು, ಆಗಾಗ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.. ಈ ಪೋಟೋವನ್ನು ನೋಡುತ್ತಿರಬಹುದು ಇದು ನಟಿ ಸುಹಾಸಿನಿ ಅವರ ಸುಂದರ ಮನೆ, ತಮ್ಮ ಸುಂದರ ಕುಟುಂಬದ ಜೊತೆಗೆ ಈ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ.. ಸ್ನೇಹಿತರೆ ನಟಿ ಸುಹಾಸಿನಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..