Advertisements

ಸಿನಿಮಾ ರಂಗಕ್ಕೆ ಕಾಲಿಟ್ಟ ಪಾರು ಧಾರಾವಾಹಿ ನಟಿ ಮೋಕ್ಷಿತಾ.. ತನ್ನ ಮೊದಲ ಸಿನಿಮಾದ ಬಗ್ಗೆ ಮೋಕ್ಷಿತಾ ಹೇಳಿದ್ದೆನ್ನು ಗೊತ್ತಾ…

ನಮಸ್ತೆ ಸ್ನೇಹಿತರೆ ಕನ್ನಡದ ಕಿರು ತೆರೆಯಲ್ಲಿ ಹೆಚ್ಚು ಜನ ಪ್ರಸಿದ್ಧಿ ಪಡೆದಿರುವ ಧಾರಾವಾಹಿ ಎಂದರೆ ಅದು ಪಾರು ಧಾರಾವಾಹಿ ಇನ್ನು ಈ ಧಾರಾವಾಹಿಯಲ್ಲಿ ಮೂಡಿಬರುವ ಪ್ರತಿಯೊಂದು ಪತ್ರಗಳು ಹೆಚ್ಚು ಜನ ಮೆಚ್ಚುಗೆಯನ್ನು ಪಡೆದಿದೆ.. ಆದರೆ ಕಿರು ತೆರೆಯ ಮೇಲೆ ಮುಗ್ಧ ಹುಡುಗಿಯಾಗಿ ತಂದೆಯ ಅಚ್ಚು ಮೆಚ್ಚಿನ ಮಗಳಾಗಿದ್ದ ಮೋಕ್ಷಿತ ರವರು ಈಗ ಕಿರುತೆರೆಯಿಂದ ಬೆಳಿತೆರೆಯಲ್ಲಿ ಅಭಿನಯಿಸಲ್ಲಿದ್ದಾರೆ…

Advertisements
Advertisements

ನಟಿ ಮೋಕ್ಷಿತಾ ರವರು ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟಿದ್ದಾರೆ.. ಮೋಕ್ಷಿತಾ ರವರನ್ನು ಧಾರಾವಾಹಿಯ ನಟನೆ ಅವರನ್ನು ದೊಡ್ಡ ಮಟ್ಟದಲ್ಲಿ ಕರೆದುಕೊಂಡು ಹೋಗಿದೆ.. ಹೌದು ನಿರ್ದೇಶಕ ವಿಜಯ್ ರವರು ನಿರ್ದೇಶನ ಮಾಡುತ್ತಿರುವ ಸುಂದರ ಮತ್ತು ಮುಗ್ಧ ಪ್ರೇಮ ಕಥೆ ಇರುವ ಈ ಸಿನಿಮಾದಲ್ಲಿ ನಟಿ ಮೋಕ್ಷಿತಾ ನಾಯಕಿಯಾಗಿ ಅಭಿನಯಿಸುತ್ತಿದ್ದರೆ.. ಈ ಒಂದು ಸಿನಿಮಾದಲ್ಲಿ ಅನೇಕ ಹಿರಿಯ ನಾಟಕ ನಟಿಯರು ಕೂಡ ಅಭಿನಯಿಸಲ್ಲಿದ್ದಾರೆ.. ಪಾರು ಸಿರಿಯನ್ ಮೂಲಕ ಜನಪ್ರಿಯ ಗಳಿಸಿರುವ ನಟಿ ಮೋಕ್ಷಿತಾ ತಮ್ಮ ಮೊದಲ ಸಿನಿಮಾದ ಬಗ್ಗೆ ಈ ರೀತಿಯಾಗಿ ಹೇಳಿದ್ದಾರೆ…

ಪಾರು ಧಾರಾವಾಹಿ ಆರಂಭವಾದ ಬಳಿಕ ನನಗೆ ಕನ್ನಡದ ಒಂಭತ್ತು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು.. ಆದರೆ ನನಗೆ ಆ ಸಿನಿಮಾದ ಪಾತ್ರಗಳು ಇಷ್ಟವಾಗದೆ ಅದನ್ನು ಬಿಟ್ಟದ್ದೆ ಎಂದಿದ್ದರು..
ಆಗ ಮೋಕ್ಷಿತಾ ವಿಜಯ್ ರವರ ಕಥೆ ಕೇಳಿ ನಾನು ಒಂಭತ್ತು ಸಿನಿಮಾಗಳು ಬಿಟ್ಟಿದು ನನಗೆ ತುಂಬಾನೇ ಉಪಯೋಗವಾಗಿದೆ ಎಂದು ಹೇಳಿದ್ದಾರೆ..  ಈ ಸಿನಿಮಾದಲ್ಲಿ ನನ್ನನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದೇವೆ ಎಂದಾಗ ನನಗೆ ತುಂಬಾನೇ ಖುಷಿಯಾಗಿದೆ ಎಂದು ನಟೆ ಮೋಕ್ಷಿತಾ ತಮ್ಮ ಸಂತಸವನ್ನು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ…