Advertisements

ಜೊತೆ ಜೊತೆಯಲ್ಲಿ ಧಾರಾವಾಹಿಯ ಅನು ಸೀರಿಮನೆ ಸ್ನೇಹಿತೆ ಆಗಿರುವ ನಟಿ ರಮ್ಯಾ ಯಾರು? ಅವರು ರೀಯಲ್ ಲೈಫ್ ನಲ್ಲಿ ಹೋಗಿದ್ದಾರೆ ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ಇತ್ತಿಚೀನ ದಿನಗಳಲ್ಲಿ ಕರ್ನಾಟಕದ ಮನೆ ಮನೆಯಲ್ಲೇ ಕೇಳಿ ಬರುತ್ತಿರುವ ಸುದ್ದಿ ಎಂದರೆ ಅದು ಆರ್ಯವರ್ಧನ್ ಹಾಗು ಅನು ಸೀರಿಮನೆ .. ಜೊತೆ ಜೊತೆಯಲ್ಲಿ ಧಾರಾವಾಹಿಯ ಪಾತ್ರದಾರಿಗಳು‌ ಒಂದು ರೀತಿ ಧಾರಾವಾಹಿ ವೀಕ್ಷಕರಿಗೆ ಮನ ಮುಟ್ಟುವಂತೆ ಅದ್ಭುತವಾದ ನಟಿಸುತ್ತಿದ್ದಾರೆ.. ಅಷ್ಟೇ ಅಲ್ಲದೆ ಆರ್ಯ, ಅನು, ಪುಷ್ಪ, ಸುಬ್ಬು, ರಮ್ಯಾ ಪ್ರತಿಯೊಬ್ಬರನ್ನೂ ಕೂಡ ಕರ್ನಾಟಕದ ಜನತೆ ತುಂಬಾನೇ ಇಷ್ಟ ಪಟ್ಟಿದ್ದಾರೆ ಈ ಧಾರಾವಾಹಿ ಪ್ರತಿಯೊಬ್ಬರಿಗೂ ಮನಮುಟ್ಟುವಂತ ಕಥೆ ಒಳ್ಳೆಯ ತಿರುವುಗಳು ಒಂದು ಉತ್ತಮವಾದ ಅಭಿನಯ ಈ ಎಲ್ಲಾ ರೀತಿಯ ಕಾರಣಗಳಿಂದ ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ಧಾರಾವಾಹಿ ನಂಬರ್‌ ಒನ್‌ ಸ್ಥಾನ ಪಡೆದಿದೆ. ಹಲವು ಗೌರವಾನ್ವಿತ ಕಲಾವಿದ ತಂಡದ ಜೊತೆಗೆ ಈ ಧಾರಾವಾಹಿ ಒಳ್ಳೆಯ ಸ್ಥಾನ ಪಡೆದಿದೆ ಆರ್ಯ ವರ್ಧನ್ ಹಾಗು ಅನು ಸೀರಿಮನೆ ಪಾತ್ರ ಎಷ್ಟು ಜನ ಪ್ರೀಯತೆ ಪಡೆದಿದೆ ಎಂಬುದು ನಮಗೆ ಗೊತ್ತಿರುವ ವಿಚಾರ..

Advertisements
Advertisements

ಇನ್ನೂ ಈ‌‌ ಧಾರಾವಾಹಿಯಲ್ಲಿ ಆರ್ಯ ವರ್ಧನ್ ಹಾಗು ಅನು ಸೀರಿಮನೆ ಪಾತ್ರಕ್ಕಿಂತ ಹೆಚ್ಚು ಜನಪ್ರಿಯತೆ ಪಡೆದಿರುವ ಪಾತ್ರಗಳೆಂದರೆ ಅದು ಸುಬ್ಬು ಪುಷ್ಪ ರಮ್ಯಾ ಪಾತ್ರ.. ಈ ಧಾರಾವಾಹಿ ಅನು ಸೀರಿಮನೆ ಉತ್ತಮ ಸ್ನೇಹಿತೆ ಹಾಗಿರುವ ರಮ್ಯಾ ಅವರು ತುಂಬಾನೇ ಫೇಮಸ್ ಆಗಿದ್ದಾರೆ ಹೌದು ರಮ್ಯಾ ಪಾತ್ರದಲ್ಲಿ ನಟಿಸುತ್ತಿರುವ ಈ ನಟಿಯ ನಿಜವಾದ ಹೆಸರು ಪ್ರಿಯದರ್ಶಿನಿ ಅಂತ‌ ಇವರಿಬ್ಬರೂ ನಿಜ ಜೀವನದಲ್ಲಿ ಕೂಡ ಆತ್ಮೀಯ ಸ್ನೇಹಿತರು ಆಗಿದ್ದಾರೆ.. ಸುಮಾರು ವರ್ಷಗಳಿಂದ ಇಬ್ಬರು ಒಟ್ಟಿಗೆ ವಿದ್ಯಾಭ್ಯಾಸ ಮಾಡಿಕೊಂಡು ಶಾಪಿಂಗ್ ಆಗಿಲ್ಲಿ ಕೆಲಸದ ವಿಷಯವಾಗಿರಲ್ಲಿ ಇಬ್ಬರು ಒಟ್ಟಿಗೆ ಓಡಾಡುತ್ತಿರುತ್ತಾರೆ.. ಮೊದಲಿನಿಂದಲೂ ಕೂಡ ಮೇಘ ಶೆಟ್ಟಿ ಹಾಗು ಪ್ರಿಯದರ್ಶಿನಿ ಅವರು ಒಳ್ಳೆಯ ಸ್ನೇಹಿತರಾಗಿ ಬೆಳೆದಿದ್ದರು..

ಇನ್ನೂ ಧಾರಾವಾಹಿ ವಿಷಯದಲ್ಲಿ ಅನು ಮತ್ತು ರಮ್ಯಾ ಒಂದೇ ವಠಾರದಲ್ಲಿ ವಾಸಿಸುತ್ತಿದ್ದು ಜೊತೆಗೆ ಒಟ್ಟಿಗೆ ಒಂದೇ ಕಾಲೇಜಿನಲ್ಲಿ ವಿದ್ಯುತ್ ಪಡೆಯುತ್ತಿದ್ದಾರೆ ಇವರು ಚಿಕ್ಕ ವಯಸ್ಸಿನಿಂದಲೂ ಕೂಡ ಆತ್ಮೀಯ ಸ್ನೇಹಿತರಾಗಿದ್ದಾರೆ.. ಧಾರಾವಾಹಿಯಲ್ಲಿ ಆಗಾಗ ಐಸ್ ಕ್ರೀಂ ಪಾರ್ಟಿ ಕೂಡ ಮಾಡುತ್ತಿರುತ್ತಾರೆ ಇವರಿಬ್ಬರೂ ಮಾತಾನಾಡುವ ತಮಾಷೆಯ ಮಾತುಗಳು ಪ್ರತಿಯೊಬ್ಬರೂ ಕೂಡ ತುಂಬಾನೇ ಇಷ್ಟಪಟ್ಟಿದ್ದಾರೆ ತನ್ನ ಜೀವನಕ್ಕೆ ಸಂಭಂದಿಸಿದ ಪ್ರತಿಯೊಂದು ವಿಷಯವನ್ನ ರಮ್ಯಾ ಜೊತೆ ಶೇರ್ ಮಾಡಿಕೊಳ್ಳುತ್ತಾರೆ ಅನು ಸೀರಮನೆ.. ರಮ್ಯಾ ಕೂಡ ತನ್ನ ಜೀವನದಲ್ಲಿ ಅನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರಕ್ಕೂ ಬೆಂಬಲ ನೀಡುವಂತಹ ಸ್ನೇಹಿತೆ ಆಗಿದ್ದಾರೆ ಮನೆಯಲ್ಲಿ ಯಾವುದೇ ಸಮಸ್ಯೆಯಾದರು ಕೂಡ ಅದರ ಬಗ್ಗೆ ಅನುಗೆ ತಿಳಿಸಿ ಸಹಾಯ ಮಾಡುತ್ತಾಳೆ ರಮ್ಯಾ..‌

ಇನ್ನೂ ಕರ್ನಾಟಕ ಜನತೆ ಅನು‌ ಸಿರಿಮನೆಗಿಂತ ರಮ್ಯಾ ಅವರನ್ನು ತುಂಬಾನೇ ಇಷ್ಟ ಪಟ್ಟಿದ್ದಾರೆ ರಮ್ಯಾ ಪಾತ್ರ ನಿರ್ವಹಿಸುತ್ತಿರುವ‌‌ ಪ್ರಿಯದರ್ಶಿನಿ ಅವರದ್ದು ಇದು ಮೊದಲ ಧಾರಾವಾಹಿ ಅಂತಾನೇ ಹೇಳಬಹುದು ಇವರು ಇದ್ದಕ್ಕೂ ಮೊದಲು ಯಾವುದೇ ಧಾರಾವಾಹಿಯಲ್ಲಿ ಕೂಡ ಇವರು ಕಾಣಿಸಿಕೊಂಡಿರಲಿಲ್ಲ.. ಜೊತೆ ಜೊತೆಯಲ್ಲಿ ಧಾರಾವಾಹಿ ಮೂಲಕ ಪ್ರೀಯದರ್ಶಿನಿ ಅವರು ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿ ಬಗವನ್ನು ಹೊಂದಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ರಮ್ಯಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೂಡ ಹೆಚ್ಚು ಅಭಿಮಾನಿ ಬಳಗವನ್ನ ಹೊಂದಿದ್ದಾರೆ.. ಸ್ನೇಹಿತರೆ ನಿಮಗೂ ಕೂಡ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ನಟಿ ರಮ್ಯಾ ಅವರ ಪಾತ್ರ ನಿಮಗೆ ಇಷ್ಡವಾಗಿದ್ದರೆ ನಿಮ್ಮ ಅನಿಸಿಕೆ ತಿಳಿಸಿ..