Advertisements

ಕಾಶ್ಮೀರದ ಈ ಅಭಿಮಾನಿ ಪುನೀತ್ ಅವರನ್ನ ದೇವರೆಂದು ಪೂಜಿಸಲು ಕಾರಣ ಏನ್ ಗೊತ್ತಾ? ಕಾಶ್ಮೀರದಲ್ಲಿ ಈ ವಿಶೇಷ ಅಭಿಮಾನಿಗೆ ಅಪ್ಪು ಮಾಡಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ, ಭಾರತ ಮಾತ್ರೆಯ ಮನಮುಟ್ಟದಂತೆ ಇರುವ ರಾಜ್ಯ ಜಮ್ಮು ಕಾಶ್ಮೀರ.. ಭಾರತ ಮಾತ್ರವೇ ಪಾದದಂತೆ ಇರುವ ರಾಜ್ಯ ನಮ್ಮ ಕರ್ನಾಟಕ.. ಎಲ್ಲಿ ಕರ್ನಾಟಕ ಎಲ್ಲ ಕಾಶ್ಮೀರ.. ಆದ್ರೆ ಜಮ್ಮು ಕಾಶ್ಮೀರದಲ್ಲಿ ಇರುವ ಒಬ್ಬ ವ್ಯಕ್ತಿ ಅಂದ್ರೆ ತುಂಬಾನೇ ಪ್ರೀತಿ ಅಭಿಮಾನ..‌. ಆ ಕಾಶ್ಮೀರದ ನಿವಾಸಿಯಾಗಿದ್ದ ಇವರು ಅಪ್ಪು ಅವರ ಜೊತೆ ಕಳೆದಿದ್ದ ಕೆಲವೇ ಕೆಲವು ದಿನಗಳು ಮಾತ್ರ.. ಅಷ್ಟಕ್ಕೇ ಬಿಗ್‌ ಪ್ಯಾನ್ ಆಗಿದ್ದಾರೆ..

[widget id=”custom_html-2″]

ನಮ್ಮಗೂ ನಿಮಗೂ ಯಾವರೀತಿ ಅಪ್ಪು ಇ’ನ್ನಿಲ್ಲ ಎನ್ನುವ ವಿಚಾರ ಹರಗಿಸಿಕೊಳ್ಳಲು ಆಗುತ್ತಿಲ್ಲವೋ ಆ ಕಾಶ್ಮೀರ ನಿವಾಸಿ ಕೂಡ‌ ಅದೇರೀತಿ ಆಗಿದೆ..‌ ಹೌದು ಅಷ್ಟಕ್ಕೂ ಆ ಕಾಶ್ಮೀರದ ನಿವಾಸಿ ಯಾರು ನೋಡೋಣ ಬನ್ನಿ.. ಹೌದು ಮಗುವಿನ ಹಾಗೆ ನಗುತ್ತಿದ್ದ ಅಪ್ಪು ಅವರನ್ನ ಯಾರು ತಾನೇ ಮರೆಯಲು ಸಾಧ್ಯ ಹೇಳಿ.. ನಗು ನಗುತ್ತಲ್ಲೇ ಶಾಶ್ವತವಾಗಿ ಎಲ್ಲರಿಂದಲೂ ದೂರ ಉಳಿದು ಬಿಟ್ಟರು ನಮ್ಮ‌ ಪುನೀತ್ ರಾಜ್‍ಕುಮಾರ್ ಅವರು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಪ್ರೀತಿ ಅಭಿಮಾನ ಅನ್ನೋದು ತುಂಬಾನೇ ಶ್ರೇಷ್ಠ.. ಒಮ್ಮೊಮ್ಮೆ ಭಾಷೆ ಗಡಿಯನ್ನ ಮೀರಿ ಅಭಿಮಾನ‌ ಅನ್ನೊದು ವ್ಯಕ್ತಿಯ ಮೇಲೆ ಬೆಳೆಯುತ್ತದೆ.. ಆ ಕಾಶ್ಮೀರದ ನಿವಾಸಿಗೆ ಅಪ್ಪು ಅವರ‌ ಕಂಡು ಅವರ ಜೊತೆಯಲ್ಲಿ ಕಳೆದ ಕ್ಷಣಕ್ಕೆ ಅಭಿಮಾನಿ ಆಗಿ ಅಪ್ಪು ಅವರನ್ನ ಪೂಜಿಸುವ ಮಟ್ಟಕ್ಕೆ ಬೆಳೆಸಿಕೊಂಡಿದ್ದಾರೆ ಅಂದ್ರೆ ಅವರಿಗೆ ನಮ್ಮ‌ ಪುನೀತ್ ರಾಜ್‍ಕುಮಾರ್ ಅವರನ್ನ ಕಂಡರೆ ಎಷ್ಟು ಇಷ್ಟ ಅನ್ನೊದು ಇದರಿಂದ ತಿಳಿಯುತ್ತದೆ.. ಅಪ್ಲು ಆಗಲಿಕೆಯ ನಂತರ ಕೋಟ್ಯಾಂತರ ಅಭಿಮಾನಿಗಳು ಅಪ್ಪು ಸಮಾಧಿಯ ಬಳಿ ಬಂದಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ.. ಅಪ್ಪು ಅವರ ಹೆಸರಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ, ಕೂಡ ಮಾಡುತ್ತಿದ್ದಾರೆ.. ಇಷ್ಟು ದಿನ ನಮ್ಮ ಕಣ್ಮುಂದೆ ಇದ್ದವರು ಇವರು ಇಲ್ಲದೆ ಇರುವವರಿಗೆ ಸಹಾಯವನ್ನ ಮಾಡುವ ಮನಸ್ಸು ಮಾಡುತ್ತಿದ್ದಾರೆ.. ಇದು ಅಪ್ಪು ಅವರ ಅಗಲಿಕೆಯ ನಂತರ ಜನರಿಗೆ ಆಗಿರುವಂತಹ ಮಹತ್ವದ ಬದಲಾವಣೆ ಅಂತ ಅಂದ್ರೆ ತಪ್ಪಾಗಲಾರದು.. 19 ವರ್ಷಗಳ ನಂತರ ಪುನೀತ್ ರಾಜ್‍ಕುಮಾರ್ ಅವರು ಸ್ವರ್ಗದಂತಹ ಊರು ಕಾಶ್ಮೀರಕ್ಕೆ ಆ ದಿನ ಸಿನಿಮಾ ಶೂಟಿಂಗ್ ಇರುವ ಸಲುವಾಗಿ ಅಲ್ಲಿಗೆ ಹೋಗಿದ್ದರು..

[widget id=”custom_html-2″]

ಆ ಸಿನಿಮಾ ಮತ್ಯಾವುದು ಅಲ್ಲ ಅಪ್ಪು ನಟನೆ ಮಾಡಿದ ಕೊನೆಯ ಸಿನಿಮಾ “ಜೇಮ್ಸ್” ಸಿನಿಮಾ.. ಹೌದು ಚೇತನ್ ಕುಮಾರ್ ನಿರ್ದೇಶನ ಮಾಡಿದ ಜೇಮ್ಸ್ ಸಿನಿಮಾಗಾಗಿ.. ಕಾಶ್ಮೀರದ ಕಣಿವೆ ಸುತ್ತಿ ಅಪ್ಪು ಬಂದಿದ್ದರು.. 19 ವರ್ಷದ ಹಿಂದೆ ತಾವು ಪೂರ್ಣ ಪ್ರಮಾಣದ ಹೀರೋ ಆಗಿ ಅಪ್ಪು ಸಿನಿಮಾದಲ್ಲಿ ನಟನೆ ಮಾಡುವಾಗ ಕಾಶ್ಮೀರದಲ್ಲಿ ರಕ್ಷಿತ ಪ್ರೇಮಾ ಅವರ ಜೊತೆ ಹಾಡಿ ಕುಣಿದಿದ್ದರು.. ಆದ್ರೆ ಇದು ಪುನೀತ್ ರಾಜ್‍ಕುಮಾರ್ ಅವರ ಕೊನೆಯ ಸಿನಿಮಾ.. ಜೇಮ್ಸ್ ಸಿನಿಮಾದ ಶೂಟಿಂಗ್ ಗಾಗಿ ಕಾಶ್ಮೀರದಲ್ಲಿ ಕೊನೆಕೊಡುತ್ತು. ಅಪ್ಪು ಅವರು ಹೀರೋ ಆಗಿ ಲಾಂಚ್ ಆಗಿದ್ದ ಅಪ್ಪು ಸಿನಿಮಾದ ಸಾಂಗ್ ಒಂದರ ಶೂಟಿಂಗ್ ಕಾಶ್ಮೀರದಲ್ಲಿ ಶುರುವಾಗಿತ್ತು.. ಆದ್ರೆ ಪುನೀತ್ ಅವರ ಕೊನೆಯ ಸಿನಿಮಾ ಜೇಮ್ಸ್ ಸಿನಿಮಾದ ಶೂಟಿಂಗ್ ಕಾಶ್ಮೀರದಲ್ಲಿ ಕೊನೆಯಾಯಿತು ಅನ್ನೋ ಮಾತು ಒಪ್ಪಿಕೊಳ್ಳಲು ಕಷ್ಟ ಆಗಿದ್ರು ಅದನ್ನ ನಂಬಬೇಕು.. ನಾವು ನೀವು ಅಪ್ಪು ನೆನಪಿನಲ್ಲಿ ಜೀವನ ಸಾಗಿಸಲ್ಲೇ ಬೇಕು.. ಕಾರಣ ಅಪ್ಪು ಬಿಟ್ಟು ಹೋದ ನೆನಪು ಬಹು ದೊಡ್ಡದು.. ಇನ್ನೂ ಎಲ್ಲಿಗೆ ಹೋದರೂ ಅಪ್ಪು ಅವರ ಭಾವ ಚಿತ್ರಗಳು ಸಿಗುತ್ತದೋ ಅದೇ ರೀತಿ ಕಾಶ್ಮೀರದ ಕಣಿವೆಯಲ್ಲಿ ಕೂಡ ಅಪ್ಪು ಅವರ ಅಪ್ಪಟ ಅಭಿಮಾನಿ ಒಬ್ಬರು ಸಿಕ್ಕಿದರು.. ಹೌದು ಜೇಮ್ಸ್ ಸಿನಿಮಾದ ಶೂಟಿಂಗ್ ಗಾಗಿ ಅಪ್ಪು ಅವರು ಬಂದಾಗ ಅಲ್ಲಿನ ಜನರ ಜೊತೆಗೆ ಕಾಲ ಕಳೆದು ಹೋಗಿದ್ದರು..

[widget id=”custom_html-2″]

ಅಲ್ಲಿನ ಜನರಿಗೆ ಅಪ್ಪು ಸಹಾಯವನ್ನ ಮಾಡಿದ್ರು. ಈ ವಿಚಾರವನ್ನ ಸ್ವತಃ ಕಾಶ್ಮೀರದ ನಿವಾಸಿಯಾಗಿದ್ದ ಅಪ್ಪು ಅಭಿಮಾನಿ ಹೇಳಿಕೊಂಡಿದ್ದಾರೆ.. ಅವರ ಹೆಸರು ಶಬ್ಬೀರ್ ಅಂತ.. ಸ್ಯಾಂಡಲ್ವುಡ್ ನಟ ನಟಿಯರು ಕಾಶ್ಮೀರಕ್ಕೆ ಸಿನಿಮಾ ಶೂಟಿಂಗ್ ಗಾಗಿ ಹೋದಾಗ ಅಲ್ಲಿನ ಸ್ಥಳಗಳಿಗೆ ಹೋಗಲು ಪರ್ ಮಿಷನ್ ಹಾಗು ಇತ್ಯಾದಿ ಮಾಹಿತಿಯನ್ನ ನೀಡುವುದೇ ಶಬ್ಬೀರ್.. ಶಿವಣ್ಣ ಅವರ ಮಸ್ ಲೀಡರ್, ಡಾಲಿ ಧನಂಜಯ್ ನಟನೆ ಮಾಡಿದ ರತ್ನನ್ ಪ್ರಪಂಚ, ಹಾಗು ಜೇಮ್ಸ್ ಸಿನಿಮಾದ ಶೂಟಿಂಗ್ ಗೆ ಶಬ್ಬೀರ್ ಕಾಶ್ಮೀರದಲ್ಲಿ ಕೆಲಸ ಮಾಡಿದ್ದಾರೆ.. ಅಪ್ಪು ಅವರ ವ್ಯಕ್ತಿತ್ವದ ಹಾಗು ಅವರು ಜನರಿಗೆ ತೋರುತ್ತಿದ್ದ ಪ್ರೀತಿಯನ್ನ ನೋಡಿ ನನಗೆ ತುಂಬಾನೇ ಇಷ್ಟ ಆಯಿತು ಅಂತ ಹೇಳಿದ್ದಾರೆ.. ಇನ್ನೂ ಈಗ ಅಂತಹಾ ದೊಡ್ಡ ಮನಸಿನ ವ್ಯಕ್ತಿ ನಮ್ಮ ಕಣ್ಮುಂದೆ ಇ’ನ್ನಿಲ್ಲ ಅನ್ನೋ ನೋ’ವು ಹಾಗು ದುಃಖ ಎಂದಿಗೂ ಮರೆಯಲು ಸಾದ್ಯಾವಾಗುವುದಿಲ್ಲ ಅಂತ ಹೇಳಿದ್ದಾರೆ.. ಅಪ್ಪು ಎಂದೆಂದಿಗೂ ಅಭಿಮಾನಿಗಳ ಹೃದಯದಲ್ಲಿ ಅಜರಾಮರ..

[widget id=”custom_html-2″]