Advertisements

ಬಿಗ್ ಬಾಸ್ ಮನೆಯಿಂದ ಹೋರ ಬಂದ ಬ್ರೋಗೌಡ ಅಲಿಯಾಸ್ ಶಮಂತ್ ಅವರಿಗೆ ಬಿಗ್ ಬಾಸ್ ಕಡೆಯಿಂದ ಸಿಕ್ಕ ಒಟ್ಟು ಸಂಭಾವನೆ ಎಷ್ಟು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಕನ್ನಡದಲ್ಲಿ ಅತಿಹೆಚ್ಚು ಜನ ಪ್ರಶಂಸೆ ಪಡೆದಿರುವ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಅಂತಾನೇ ಹೇಳಬಹುದು. ‌ ಇನ್ನೂ ಈ‌ ವರ್ಷದ ಬಿಗ್ ಬಾಸ್ ಕೋ’ರೋನ ಕಾರಣದಿಂದಾಗಿ ತಡವಾಗಿ ಪ್ರಾರಂಭವಾಗಿದ್ದು ಈ‌ ಸೀಸನ್ ರಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳು ಕೂಡ ತುಂಬಾನೇ ಅದ್ಭುತವಾಗಿ ಬಿಗ್ ಬಾಸ್ ಮನೆಯಲ್ಲಿ ಆಡುತ್ತಿದ್ದಾರೆ.. ಇದೀಗ 114 ದಿನಗಳ ಕಾಲ ಬಿಗ್ ಬಾಸ್‌ ನಲ್ಲಿ ಆಟವಾಡಿ ಹೊರಗಡೆ ಬಂದ ಶಮಂತ್ ಗೆ ಬಿಗ್ ಬಾಸ್ ಕಡೆಯಿಂದ ಸಿಕ್ಕ ಒಟ್ಟು ಸಂಭಾವನೆ ಎಷ್ಟು ಗೊತ್ತಾ? ಹೌದು ಈ‌ ಬಿಗ್ ಬಾಸ್ ಸೀಸನ್8 ರ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಈ‌ ವಾರ ಮನೆಯಿಂದ ಬ್ರೋ ಗೌಡ ಅಲಿಯಾಸ್ ಶಮಂತ್ ಅವರು ಹೋರ ಬಂದಿದ್ದಾರೆ..

Advertisements
Advertisements

ಈವಾರ‌ ಡಬಲ್ ಎಲಿಮಿನೇಷನ್ ಇದ್ದ ಕಾರಣ ಶನಿವಾರದ ಸಂಚಿಕೆಯಲ್ಲಿ ಶುಭಾ ಪುಂಜಾ ಅವರನ್ನ ಮನೆಯಿಂದ ಹೊರಗೆ ಕರೆಯಲಾಗಿತ್ತು ಅನಂತರ ಭಾನುವಾರದ ಸಂಚಿಕೆಯಲ್ಲಿ ಶಮಂತ್ ಅವರು ಹೋರ ಬಂದಿದ್ದಾರೆ.. ಹೌದು ಮೊದಲ ಇನ್ನಿಂಗ್ಸ್ ನಲ್ಲಿ ಶಮಂತ್ ಹೇಳಿಕೊಳ್ಳುವಂತಹ ಸ್ಪರ್ಧಿ ಆಗಿರಲಿಲ್ಲ ಆದರೆ ಅದೃಷ್ಟ ಎಂಬಂತೆ ಶಮಂತ್ ಅಷ್ಟು ದಿನ ದೊಡ್ಡ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಸಿಕ್ಕಿತು.. ಆದರೆ ಎರಡನೇ ಇನ್ನಿಂಗ್ಸ್ ಶುರುವಾದ ಮೇಲೆ ಶಮಂತ್ ಅವರ ನಿಜವಾದ ಪ್ರತಿಭೆ ಹೊರಬಂದು ಎಲ್ಲರೊಂದಿಗೂ ಬೆರೆತು ಟಾಸ್ಕ್ ವೇಳೆಯಲ್ಲಿಯೂ ಸಹ ತಮ್ಮದೇ ಆದ ಛಾಪು ಮೂಡಿಸಿದರು..

ಬಿಗ್ ಬಾಸ್ ಮನೆಯಲ್ಲಿ ಇದ್ದವರಗೆಲ್ಲ ಸ್ವಲ್ಪ ಸ್ವಲ್ಪವೇ ಹತ್ತಿರವಾಗುತ್ತ‌ ಬಂದರು. ಆದರೆ‌ ಈ ವಾರದ ಎಲಿಮಿನೇಷನ್ ನಲ್ಲಿ ಅದೃಷ್ಟ ಅವರ‌ ಕೈ ಹಿಡಿಯಲಿಲ್ಲ.. ಪೈನಲ್ ಗೆ ದಿನ ಗಣನೆ ಆರಂಭವಾಗಿರುವುದರಿಂದ ಎಲ್ಲಾ ಬಲಿಷ್ಠ ಸ್ಪರ್ಧಿಗಳೇ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ.. ಈಗಾಗಿ‌ ಶಮಂತ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾಯಿತು ಇನ್ನೂ114‌ ದಿನಗಳ ಬಿಗ್ ಬಾಸ್ ಜರ್ನಿಗೆ ಅಂದರೆ ಒಂದು ವಾರಕ್ಕೆ 25 ಸಾವಿರದಂತೆ‌ 16‌ ವಾರಕ್ಕೆ ಬರೋಬ್ಬರಿ 4‌ಲಕ್ಷ‌ ರುಪಾಯಿ ಸಂಭಾವನೆ ರೂಪದಲ್ಲಿ ಶಮಂತ್ ಅವರ ಕೈ ಸೇರಿದೆ.. ಸ್ನೇಹಿತರೆ ನಿಮ್ಮ ಪ್ರಕಾರ ಈ ವರ್ಷದ ಬಿಗ್ ಬಾಸ್ ಸೀಸನ್8 ವಿನ್ನರ್ ಯಾರಗಬೇಕು..