Advertisements

ಲಾಕ್ ಡೌನ್ ಸಮಯದಲ್ಲಿ ಡೆಲಿವರಿ ಬಾಯ್ ಕೆಲಸ‌ ಮಾಡಲು ಮುಂದಾದ ನಟ ಶಂಕರ್ ಅಶ್ವಥ್ ಅವರು! ಕಾರಣ ಏನು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗ ಹಿರಿಯ ನಟ ಶಂಕರ್ ಅಶ್ವಥ್ ಅವರು ಈ‌ ಬಾರಿ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದರು.. ಐದು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದು ನಂತರ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೋರ ಬಂದ ನಂತರ ಕೋ’ರೋನ ಲಾಕ್ ಡೌನ್ ಸಮಯದಲ್ಲಿ ತುಂಬಾನೇ ಕಷ್ಟವನ್ನ ಅನುಭವಿಸಿದ್ದಾರೆ.. ಇವರು ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ.‌ ಹಿರಿಯ ನಟನ ಮಗನಾದರು ಕೂಡ ಅವರ ಜೀವನದಲ್ಲಿ ಹಾಗೆ ಇರಲಿಲ್ಲ.. 90ರ ದಶಕದಲ್ಲಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟವರು ಶಂಕರ್ ಅಶ್ವಥ್ ಅವರು, ಕನ್ನಡದ ಅನೇಕ ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ..

[widget id=”custom_html-2″]

Advertisements
Advertisements

ಮೊದಲು ಸಿನಿಮಾದಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಇದ್ದವು.. ಅನಂತರ ಇವರಿಗೆ ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಆದವು, ಇತ್ತಿಚೀನ ದಿನಗಳಲ್ಲಿ ಬಿಡುಗಡೆಯಾದ ಪೊಗರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.. ಅನಂತರ ಬಿಗ್ ಬಾಸ್ ಮನೆಗೆ ಹೋದರು ಅಷ್ಟೇ ಅಲ್ಲದೆ ಅದ್ಭುತವಾಗಿ ಆಟವನ್ನು ಕೂಡ‌ ಆಡುತ್ತಿದ್ದರು..

[widget id=”custom_html-2″]

ಐದು ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದರೂ, ಈಗ ಲಾಕ್ ಡೌನ್ ನಿಂದಾಗಿ ಇವರು ಕೂಡ ತತ್ತರಿಸಿ ಹೋಗಿದ್ದಾರೆ.. ಜೀವನಕ್ಕಾಗಿ ತುಂಬಾನೇ ಕಷ್ಟ ಪಡುತ್ತಿದ್ದಾರೆ ಬಿಗ್ ಬಾಸ್ ಗೆ ಬರುವ ಮುನ್ನ ಇವರು ಉಬರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು ತಮ್ಮ ಅರ್ಥಿಕ ಪರಿಸ್ಥಿತಿ ಚನ್ನಾಗಿಲ್ಲದ ಕಾರಣ ಬಿಗ್ ಬಾಸ್ ಮನೆಗೆ ಬಂದಿದ್ದರು‌ ಅಲ್ಲಿ ಒಂದಷ್ಟು ಹಣವನ್ನು ಕೂಡ ಸಂಪಾದನೆ ಮಾಡಿದ್ದರು..

[widget id=”custom_html-2″]

ಈಗ ಲಾಕ್ ಡೌನ್ ಸಮಯದಲ್ಲಿ ಶಂಕರ್ ಅಶ್ವಥ್ ಅವರು ಬಹಳ ಕಷ್ಟ ಪಡುತ್ತಿದ್ದಾರೆ.. ಶಂಕರ್ ಅಶ್ವಥ್ ಅವರು ಕಸ್ಟಮರ್ ಗಳಿಗೆ ಫುಡ್ ಡೆಲಿವರಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.. ಬಿಗ್ ಬಾಸ್ ನಲ್ಲಿ ಇದಷ್ಟು ದಿನ‌ ಅಲ್ಲಿ‌ ಉಳಿಯಲು ಹೋರಾಟ ಮರಳಿ ಹೊರಗೆ ಬಂದ ಮೇಲೆ ಅಲ್ಲಿ ಕೂಡ ಹೋರಾಟ ಲಾಕ್ ಡೌನ್ ಆದ ಮೇಲೆ ಕಾರಣ ಕಸ್ಟಮರ್ ಗೆ ಊಟವನ್ನು‌ ಸರಿಯಾದ ಸಮಯಕ್ಕೆ ತಲುಪಿಸುವ ಕೆಲಸಕ್ಕೆ ಕೈ ಜೋಡಿಸಿದೆ ದುಡಿಮೆ ಯಾವುದಾದರೇನು ಮರ್ಯಾದೆ ಮುಖ್ಯ ಎಂದು ಪೇಸ್ ಬುಕ್ ನಲ್ಲಿ ಬರೆದು ಪೊಸ್ಟ್ ಹಾಗಿದ್ದಾರೆ.. ತನ್ನ ಸ್ಕೂಟಿಯಲ್ಲಿ ಕಸ್ಟಮರ್ ಗಳಿಗೆ ಊಟ ತಿಂಡಿಯನ್ನ ತಲುಪಿಸುತ್ತಿದ್ದಾರೆ.. ಮನೆ ಮನೆಗೂ ಹೋಗಿ ಊಟವನ್ನು ಕೊಡುತ್ತಿದ್ದಾರೆ.. ಶಂಕರ್ ಅಶ್ವಥ್ ಅವರು ಮಾಡುತ್ತಿರುವ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..