Advertisements

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಶರಣ್ ಅವರು ಕಷ್ಟಪಟ್ಟು ಕಟ್ಟಿಸಿದ ಮನೆ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ‌, ಕನ್ನಡದ ಹೆಸರಾಂತ ಕಲಾವಿದ ಕಾಮಿಡಿ ಸ್ಟಾರ್ ಶರಣ್ ಸಿನಿಮಾದಲ್ಲಿ ಒಬ್ಬ ನಟನಾಗಿ ಪೋಷಕ ಪಾತ್ರಗಳಿಗೆ ಜೀವ ತುಂಬಿಸುವ ಕಲಾವಿದನಾಗಿ ಕ್ಷಣಮಾತ್ರದಲ್ಲಿ ಸಿನಿಮಾ ನೋಡುಗರನ್ನು ತನ್ನತ್ತ ಸೆಳೆದು ನಗುವಿನ ನಗೆ ಕಡಲಲ್ಲಿ ತೇಲುವಂತೆ ಮಾಡುವ ಅಪ್ರತಿಮ ಹಾಸ್ಯ ಕಲಾವಿದ ಅಂದರೆ ಶರಣ್ ಅವರು.. ಇವರು ಒಬ್ಬ ಕಾಮಿಡಿಯನ್ ಮಾತ್ರವಲ್ಲ ಪೋಷಕ ನಟ ಮಾತ್ರವಲ್ಲ, ಸಹ ಕಲಾವಿದನೋರ್ವನಲ್ಲ ಬರೇ ನಾಯಕನಟನೂ ಅಲ್ಲ ಎಲ್ಲ ಪಾತ್ರಗಳನ್ನು ಜೀವಿಸಿ ಅಭಿನಯಿಸುವ ಉತ್ತಮ ಕಲಾವಿದ ಅಂತಾನೇ ಹೇಳಬಹುದು.. ಶರಣ್ ಅವರು ಜೀವನದಲ್ಲಿ ಕಷ್ಟ ಪಟ್ಟು ಹಂತ ಹಂತವಾಗಿ ಬೆಳೆದು ಕೊನೆಯ ಹೀರೋ ಆಗಿ ಹೆಚ್ಚು ಬೇಡಿಕೆ ಇರುವ ನಟನಾಗಿ ಮಿಂಚುತ್ತಿರುವ ನಟ ಶರಣ್ ಅವರು

Advertisements
Advertisements

ಪಟ್ಟ ಕಷ್ಟ ಹಾಗು ಪರಿಶ್ರಮ ಅಷ್ಟಿಷ್ಟಲ್ಲ.. ಶರಣ್ ಅವರು ದೂರದರ್ಶನದಲ್ಲಿ ನಟನೆ ಮಾಡುತ್ತಿದ್ದ ನಟ ಶರಣ್ ಪ್ರೇಮ ಪ್ರೇಮ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ನಂತರ ದಿನಗಳಲ್ಲಿ ಬಾರಿ ಬೇಡಿಕೆಯ ಹಾಗು ಅತಿಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು.. ಇನ್ನೂ ನಟ ಶರತ್ ಅವರನ್ನು ಹೀರೋ ಆಗಿ ನೋಡಬೇಕು ಎಂದು ತನ್ನ ಮಗನ ಆಸೆಗಾಗಿ‌ ರ‌್ಯಾಂಬೊ ಸಿನಿಮಾದ ಮೂಲಕ ನಾಯಕ ನಟನಾಗಿ ಕಾಣಿಸಿಕೊಂಡ ಶರಣ್ ರ‌್ಯಾಂಬೊ ಸಿನಿಮಾವನ್ನ ತಾವೇ ನಿರ್ಮಾಣ ಮಾಡಿದ್ದರು. ತಮ್ಮ ಮನೆಯ ಪತ್ರಗಳನ್ನ ಅಡ ಇಟ್ಟು ಹಣವನ್ನು ಒದಗಿಸಿ ಚಿತ್ರ ಸಿನಿಮಾವನ್ನು ನಿರ್ಮಾಣ ಮಾಡಿದ ಶರಣ್ ಅವರ ಪರಿಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿತು..

ಹೌದು ರ‌್ಯಾಂಬೊ ಸಿನಿಮಾ ದೊಡ್ಡ ಸಕ್ಕಸ್ ಆಯಿತು ಜೀವನದಲ್ಲಿ ತುಂಬಾನೇ ಕಷ್ಟಗಳನ್ನ ನೋಡಿರುವ ನಟ ಶರಣ್ ಕೊನೆಗೂ ತಮ್ಮ ಕನಸಿನ ಹಾಗು ಇಷ್ಟದ ಬೆಂಗಳೂರಿನ‌ ನಗರ ಬಾವಿಯಲ್ಲಿ ಕಟ್ಟಿಸಿದ್ದಾರೆ ಇದು ನಟ ಶರಣ್ ಅವರ ಮನೆಗೆ ಹೊರಗೆ ಮತ್ತು ಒಳಗೆ ಏನೆಲ್ಲಾ ಮಾಡಿಸಿದ್ದಾರೆ ಎಂದು ಈ ಪೋಟೋದಲ್ಲಿ ನೋಡಬಹುದು.. ಸಿನಿಮಾದಲ್ಲಿ ಸಣ್ಣಪುಟ್ಟ ಪಾತ್ರಗಳಿಂದ ಹಿಡಿದು ಈಗ ಯಶಸ್ವಿ ನಟನಾಗಿ ಬೆಳೆದು ನಿಂತಿರುವ ನಟ ಶರಣ್ ಅವರಿಗೆ 45 ವರ್ಷ ವಯಸ್ಸಾಗಿದ್ದರು‌ ಈಗಲೂ ಯುವಕನ ಹಾಗೆ ಕಾಣಿಸುತ್ತಾರೆ ಅದ್ಭುತವಾಗಿ ಡ್ಯಾನ್ಸ್ ಮಾಡುವ ನಟ ಶರಣ್ ಅವರ ನಟನೆ ನಿಮಗೆ ಇಷ್ಟವಾದರೆ ನಿಮ್ಮ ಅನಿಸಿಕೆ ತಿಳಿಸಿ..