Advertisements

ಕನ್ನಡ ಚಿತ್ರರಂಗದ ಹಿರಿಯ ನಟ ಶಶಿ ಕುಮಾರ್ ರವರ ಮಗಳು ಹೇಗಿದ್ದಾರೆ! ಇವರ ಅಳಿಯ ಮಾಡುತ್ತಿರುವ ಕೆಲಸ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಟ ಶಶಿಕುಮಾರ್ ಇವರು ಡಿಸೆಂಬರ್ 2/1965 ಬೆಂಗಳೂರಿನ ಜನಿಸಿದರು.. ಇವರು ಕನ್ನಡ ಚಿತ್ರರಂಗದ ನಟ ಮತ್ತು ರಾಜಕಾರಣಿ ಕೂಡ ಹೌದು.. ಸಿನಿಮಾದಲ್ಲಿ ಇವರು ಮಾಡುವ ವಿಭಿನ್ನ ಪಾತ್ರ ಮತ್ತು ನೃತ್ಯ ಶೈಲಿಗೆ ಹೆಸರುವಾಸಿಯಾಗಿರುವ ಶಶಿಕುಮಾರ್ ಅವರು ಕನ್ನಡ ಚಲನಚಿತ್ರಗಳಲ್ಲದೆ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಕೂಡ ಅದ್ಬುತ ನಟನೆ ನಟಿಸಿದ್ದಾರೆ..‌ ಸಿನಿಮಾದಲ್ಲಿ ಇವರು ಮಾಡುವ ನಟನೆಯ ಮೂಲಕ ಚಲನಚಿತ್ರರಂಗದಲ್ಲಿ ಸುಪ್ರೀಂ ಹೀರೋ ಎಂದು ಬಿರುದು ಪಡೆದಿದ್ದರು 90ರ ದಶಕದಲ್ಲಿ‌ ಹಾಸ್ಯ ಭರಿತವಾದ ಸಾಂಸಾರಿಕ ಚಿತ್ರಗಳಲ್ಲಿ ಅನಂತ್ ನಾಗ್ ನಂತರ ಶಶಿಕುಮಾರ್ ಅವರೆ ಇಂತಹ ಕಥರಗಳಿ ಸೂಕ್ತ ಆಯ್ಕೆ ಮಾಡಲಾಗುತ್ತದೆ

Advertisements
Advertisements

ಎನ್ನುವ ಮಾತ್ತಿತ್ತು ಶಶಿಕುಮಾರ್ ಕೇವಲ ನಟನೆ ಮಾತ್ರವಲ್ಲದೆ ಉತ್ತಮ ಡ್ಯಾನ್ಸರ್ ಕೂಡ ಆಗಿದ್ದರು 90ರ ದಶಕದಲ್ಲಿ ರಾಣಿ ಮಹಾರಾಣಿ, ಮುದ್ದಿನ ಮಾವ, ಕೆಂಪಯ್ಯ ಐಪಿಎಸ್, ಗಣೇಶನ ಗಲಾಟೆ, ಈಗೆ ಮುಂತಾದ ಹಾಸ್ಯ ಭರಿತವಾದ ಸಾಂಸಾರಿಕ ಸಿನಿಮಾಗಳಲ್ಲಿ ನಟ ಶಶಿಕುಮಾರ್ ಅವರ ಅದ್ಭುತವಾದ ನಟನೆಯೇ ಪ್ರೇಕ್ಷಕರು ಮನ ಸೋತ್ತಿದ್ದರು.. ಆದರೆ 1998 ರಲ್ಲಿ ಶಶಿಕುಮಾರ್ ಅವರಿಗೆ ನಡೆದ ರಸ್ತೆ ಅ’ಪಘಾತ ಅವರ ಜೀವನದ ದಿಕ್ಕನ್ನೇ ಬದಲಾವಣೆ ಮಾಡಿತ್ತು. ಇನ್ನೂ ಅ’ಪಘಾತ ನಡೆದ ಬಳಿಕ ನಿಧಾನವಾಗಿ ತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡುಕೊಂಡು ಮತ್ತೆ ಸಿನಿಮಾದ ರಂಗದಲ್ಲಿ ನಟನೆ ಮಾಡಲು ಪ್ರಾರಂಭಿಸಿದರು‌ ಹಾಗು ರಾಜಕೀಯ ಕ್ಷೇತ್ರದಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡರು

ಇನ್ನೂ ಶಶಿಕುಮಾರ್ ಅವರು ಸರಸ್ವತಿ ಎಂಬುವವರನ್ನು ಮದುವೆ ಆಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ ಮಗನ ಹೆಸರು ಅಕ್ಷೀತ್ ಶಶಿಕುಮಾರ್ ಇನ್ನೂ ಮಗಳ ಹೆಸರು ಐಶ್ವರ್ಯ ಶಶಿಕುಮಾರ್.. ಅಕ್ಷೀತ್ ಅವರು ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಗಳು ಐಶ್ವರ್ಯ ಅವರು 2019 ರಲ್ಲಿ ಸತೀಶ್ ಎಂಬುವವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಜರ್ನಲಿಸಂ ಓದಿರುವ ಐಶ್ವರ್ಯ ಅವರು ದಿನಪತ್ರಿಕೆಗಳಲ್ಲಿ ಕೆಲವು ದಿನಗಳ ಕಾಲ ಕೆಲಸ ಮಾಡಿದ್ದಾರೆ.. ಇನ್ನೂ ಗಂಡ ಸತೀಶ್ ಅವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದಾರೆ.. ನಟ ಶಶಿಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..