Advertisements

ಕೇವಲ 39 ವರ್ಷ ವಯಸ್ಸಿಗೆ 38 ಮಕ್ಕಳಿಗೆ ತಾಯಿ ಆದ ಈ ಮಹಿಳೆ! ಹೇಗೆ ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ ದೇಶದಲ್ಲಿ ಮತ್ತು ಪ್ರಪಂಚದಲ್ಲಿ ತುಂಬಾ ಕಡೆ ಚಿತ್ರ ವಿಚಿತ್ರವಾದ ಘ’ಟನೆಗಳು ನಡೆಯುತ್ತವೆ ಅದರಲ್ಲಿ ಕೆಲವು ನಮಗೆ ಗೊತ್ತಾಗುತ್ತದೆ ಕೆಲವೊಂದು ಗೊತ್ತಾಗುವುದಿಲ್ಲ ಆದರೆ ಇವತ್ತಿನ ಮಾಹಿತಿಯಲ್ಲಿ ಒಬ್ಬ ಮಹಿಳೆ ಬರೋಬ್ಬರಿ 39 ವರ್ಷ ವಯಸ್ಸಿಗೆ‌ 38 ಮಕ್ಕಳಿಗೆ ಜನ್ಮ ನೀಡಿದ್ದಾಳೆ ಅದು ಹೇಗೆ ಸಾಧ್ಯೆ ಎನ್ನು ವಿಷಯದ ಬಗ್ಗೆ ಇಲ್ಲಿ ನೋಡಿದ ಬನ್ನಿ ಸ್ನೇಹಿತರೆ..‌ ಇನ್ಮೂ ಈ ಮಹಿಳೆಯ‌ ಹೆಸರು ಮರಿಯಾಮ್ ಅಂತ ಈ ಮಹಿಳೆಗೆ 39 ವರ್ಷ ವಯಸ್ಸು ಈಕೆಗೆ ಬರೋಬ್ಬರ 38 ಜನ ಮಕ್ಕಳಿದ್ದಾರೆ. ಈಕೆ ಮೂಲತಃ ಉಗಾಂಡಾದ ನಿವಾಸಿಯಾಗಿದ್ದಾರೆ.. ಈಕೆಗೆ‌ ಆಡುವಂತಹ ವಯಸ್ಸು ಅಂದರೆ ಕೇವಲ 12ನೇ ವಯಸ್ಸಿನಲ್ಲಿಯೇ ಈಕೆಗೆ ಮದುವೆ ಮಾಡಿ ಬಿಡುತ್ತಾರೆ

Advertisements
Advertisements

ಆ ವಯಸ್ಸಿನಲ್ಲಿ ಮದುವೆ ಆದಾಗ ಕೆಲವೊಂದು ತೊಂದರೆಗಳು ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ.. ಅಂದರೆ ಮದುವೆ ಆದ ಮೇಲೆ ಮಕ್ಕಳು ಆಗುವಾಗ ತುಂಬಾನೇ ತೊಂದರೆಗಳು ಆಗುತ್ತದೆ.. ಅದೇರೀತಿ ಈ ಮಹಿಳೆಯ ಜೀವನದಲ್ಲಿ ನಡೆದಿತ್ತು.. ಈ ಮರಿಯಾಮ್ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಬಳಿಕ ಐದಕ್ಕಿಂತ ಹೆಚ್ಚು ಅವಳಿ ಮಕ್ಕಳಿಗೆ ಜನ್ಮವನ್ನ ನೀಡಿದ್ದಾಳೆ ನಾಲ್ಕು ಬಾರಿ ಮೂರು ಜನ ಮಕ್ಕಳಿಗೆ ಐದು ಬಾರಿ ನಾಲ್ಕು ಜನ ಮಕ್ಕಳಿಗೆ ಜನ್ಮ ನೀಡಿದ್ದಾಳೆ.. ‌ಸದ್ಯ ಈ ಮಹಿಳೆ ಒಂದು ಕಾಪಿ ತೋಟದಲ್ಲಿ ಕೆಲಸ ಮಾಡುತ್ತಾ ನಾಲ್ಕು ಚಿಕ್ಕ ರೋಮಿನಲ್ಲಿ ವಾಸಿಸುತ್ತಿದ್ದಾರೆ.. ಮೊದಲಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮರಿಯಾಮ್ ಅನಂತರ ಅಲ್ಲಿನ ಸ್ಥಳೀಯ ವೈದ್ಯರನ್ನ ಭೇಟಿ ಮಾಡುತ್ತಾರೆ

ಆ ವೈದ್ಯರು ಮಹಿಳೆಯನ ಪರೀಕ್ಷೆ ಮಾಡಿದ ಬಳಿಕ ಆಕೆಯ ಅಂಗಾಂಶ ಸಾಮಾನ್ಯ ಗಾತ್ರಕ್ಕಿಂತ ದೊಡ್ಡದಾಗಿದೆ ಎಂದು ಈಕೆ ಗರ್ಭ ನಿರೋಧಕ ಮಾತ್ರೆಗಳನ್ನ ತೆಗೆದುಕೊಂಡರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳುತ್ತಾರೆ ಆಗ ಅಂದಿನಿಂದ ಈಕೆ ಮಕ್ಕಳಿಗೆ ಜನ್ಮವನ್ನ ನೀಡುತ್ತಾ ಬಂದಿದ್ದಾಳೆ ಒಂದು ಬಾರಿ ಈಕೆಗೆ ಹೆರಿಗೆ ಆದಾಗ ಬರೋಬ್ಬರಿ 6 ಜನ ಮಕ್ಕಳು ಸಾ’ವನ್ನಪ್ಪಿದರಂತೆ ತನ್ನ ಮಕ್ಕಳ ಸಾ’ವಿನ ದುಃ’ಖದಲ್ಲಿ ಜೀವನ ಸಾಗಿಸುತ್ತಿದ್ದಾಳೆ.. ಈ ಮಹಿಳೆ ಕೇವಲ 12 ವರ್ಷ ಚಿಕ್ಕ ವಯಸ್ಸಿನಲ್ಲೇ ಮದುವೆ ಇಷ್ಟು ಮಕ್ಕಳನ್ನು ಪಾಲನೆ ಮಾಡಬೇಕಾಗಿತ್ತು ಆದರೆ ಈ ಮಹಿಳೆಯ ಗಂಡ ಇದನ್ನು ಬರಿಸದೆ ಇವರನ್ನ ಬಿಟ್ಟು ಹೋಗಿದ್ದನ್ನು ಮನೆಯ ಎಲ್ಲಾ ಕೆಲಸಗಳನ್ನ ಈಕೆ ಒಬ್ಬಳೇ ನೋಡಿಕೊಳ್ಳಬೇಕಾಗಿತ್ತು

ಅದರ ಜೊತೆ ದುಡಿಯಬೇಕು ಮನೆಯಲ್ಲಿ ಬಟ್ಟೆ ಪಾತ್ರೆ ತೊಳೆಯಬೇಕು ಅಡುಗೆ ಮಾಡಬೇಕು ಈಗೆ ತುಂಬಾನೇ ಕಷ್ಟಕರವಾದ ಜೀವನ ಈಕೆಯದ್ದಾಗಿತ್ತು.. ಅಂದಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನ ಬರಿಸಲಾಗದೆ ಕೇವಲ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡುತ್ತಿದ್ದರು ಆದರೆ ಮುಂಬರುವ ದಿನಗಳಲ್ಲಿ ಆಗುವ ತೊಂ’ದರೆಗಳ ಬಗ್ಗೆ ಯಾರು ಕೂಡ ಯೋಚನೆ ಮಾಡುತ್ತಿರಲಿಲ್ಲ ಅದಕ್ಕೆ ಮಹಿಳೆ ಒಂದು ಉದಾಹರಣೆ ಆಗಿದ್ದಾಳೆ.. ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿದ್ದರೆ ಏನೆಲ್ಲಾ ತೊಂದರೆಗಳು ಆಗುತ್ತದೆ ಎಂದು ಈ ಮಹಿಳೆಯನ್ನು ನೋಡಿದ ಮೇಲೆ ಅರ್ಥ ಮಾಡಿಕೊಳ್ಳಬಹುದು.. ಸ್ನೇಹಿತರೆ ಈ ಮಹಿಳೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..