Advertisements

ಕಾರಿನಲ್ಲಿ ಅಡ್ರೆಸ್ ಕೇಳಿಕೊಂಡು ಬಂದ 4 ಜನ ಯುವಕರಿಗೆ ಈ ಕುರಿ ಕಾಯುವ ಹುಡುಗಿ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಯಾರಾದರೂ ಸಿಟಿಯಲ್ಲಿ ಇರುವ ಜನರು ಹಳ್ಳಿಗಳಿಗೆ ಬಂದರೆ ಅವರು ಹೋಗಬೇಕಾದ ಜಾಗಕ್ಕೆ ತಲುಪಲು ದಾರಿ ತಿಳಿಯದೆ ತುಂಬಾನೇ ಗೊಂದಲ ಪಡುತ್ತಾರೆ ಆಗ ಅಲ್ಲಿಯೇ ಯಾರಾದರೂ ಹಳ್ಳಿಯ ಜನರು ಸಿಕ್ಕಿದರೆ ಅವರನ್ನು ಕೇಳಿ ಸಹಾಯ ಪಡೆದು ನಂತರ ಹೋಗಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪುತ್ತಾರೆ.. ಅದೇರೀತಿ ಇಲ್ಲಿ 4 ಜನ ಯುವಕರು ಹಳ್ಳಿಗೆ ಬಂದು ದಾರಿ‌ ತಿಳಿಯದೆ ಕುರಿ ಕಾಯುವ ಹುಡುಗಿಯ ಬಳಿ ಅಡ್ರೆಸ್ ಕೇಳಿದ ಬಳಿಕ ಅಲ್ಲಿ ನಡೆದ ಘ’ಟನೆ ನೋಡಿದ್ರೇ ನೀವು ಕೂಡ ಆಶ್ಚರ್ಯ ಪಡ್ತೀರಾ.. ಅಷ್ಟೇ ಅಲ್ಲದೆ ಆ ಜಾಗದಲ್ಲಿ ಸ್ವಲ್ಪ ಯಾಮಾರಿದರೂ ಕೂಡ ಪ್ರಾಣಕ್ಕೆ ಅ’ಪಾಯ ಬರುವಂತ ಘ’ಟನೆ ನಡೆಯುತಿತ್ತು.. ಹೌದು ಸ್ನೇಹಿತರೆ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಯುವಕರು ಹುಡುಗಿಯನ್ನು ನೋಡಿ ಹಳ್ಳಿಗೆ ಹೋಗಲು ದಾರಿ ತಿಳಿಯದ ಕಾರಣ ಅವಳ ಬಳಿ ಅಡ್ರೆಸ್ ಕೇಳಲು ಹತ್ತಿರ ಹೋಗುತ್ತಾರೆ..

[widget id=”custom_html-2″]

Advertisements
Advertisements

ಇನ್ನೂ ಯುವಕರು ಹುಡುಗಿಯ ಹತ್ತಿರ ಹೋಗುತ್ತಿದ್ದಂತೆ ಆ ಹುಡುಗಿ ತುಂಬಾನೇ ಜೋರಾಗಿ ಶಬ್ದ ಮಾಡುತ್ತಾ ಅಡ್ರೆಸ್ ಕೇಳಲು ಬಂದಿದ ಯುವಕರನ್ನು ನೋಡಿ ಅಲ್ಲಿಂದ ಓಡಿ ಹೋಗುತ್ತಾಳೆ..  ಆಗ ಯುವಕರು ಏನಾಯಿತು ಈ ಹಡಗಿಗೆ ಯಾಕೆ ರೀತಿ ಜೋರಾಗಿ ಶಬ್ದ ಮಾಡಿಕೊಂಡು ಗಾಬರಿಯಿಂದ ಓಡಿಹೋದಳು ಎಂದು‌ ಆಲೋಚನೆ ಮಾಡುತ್ತಾರೆ.. ಅನಂತರ ಅಲ್ಲಿಯೇ ನಿಂತಿರುತ್ತಾರೆ. ಆಗ ಹುಡುಗಿ ಅಪ್ಪ ಅಪ್ಪ ಎಂದು ಜೋರಾಗಿ ಶಬ್ದ ಮಾಡಿಕೊಂಡು ಒಂದು ತೋಟದ ಒಳಗೆ ಹೋಗುತ್ತಾಳೆ.. ಇನ್ನೂ ಕೆಲವು ನಿಮಿಷಗಳ ನಂತರ ಆ ಹುಡುಗಿ ಮತ್ತೆ ಯುವಕರ ಬಳಿಗೆ ಬಾರುತ್ತಾಳೆ..‌ ಆದರೆ ಅಲ್ಲಿಗೆ ಆ‌ ಹುಡುಗಿ ಒಬ್ಬಳೇ ಬಂದಿರುವುದಿಲ್ಲ‌‌ ಹುಡುಗಿಯ ಜೊತೆಗೆ 10 ರಿಂದ 15‌ ಜನ ತಮ್ಮ ಕೈಗಳಲ್ಲಿ ಮಚ್ಚು ದೊಣ್ಣೆಗಳನ್ನು ಹಿಡಿದು ಕೊಂಡು ಆ‌ ಹುಡುಗಿಯ ಜೊತೆಗೆ ಬಂದಿರುತ್ತಾರೆ..

[widget id=”custom_html-2″]

ಇದ್ದನು ಗಮನಿಸಿದ ಆ ಯುವಕರಿಗೆ ತುಂಬಾ ಗಾಬರಿ ಹಾಗು ಭಯ ಆಗುತ್ತದೆ ಆದರೆ ಅವರು ಭ’ಯಪಟ್ಟು ಅಲ್ಲಿಂದ ಓಡಿ ಹೋಗದೆ ಧೈರ್ಯದಿಂದ ಅಲ್ಲಿಯೇ ನಿಂತಿದ್ದರು.. ಆಗ ಅಲ್ಲಿನ ಜನರು ಅವರ ಬಳಿ ಬಂದು ಯಾರು ನೀವು ನಮ್ಮ ಹುಡುಗಿಯನ್ನು ಅ’ಪಹರಿಸಲು ಬಂದಿದ್ದೀರಾ ಎಂದು ಕೇಳುತ್ತಾರೆ, ಆಗ ಯುವಕರು ಇಲ್ಲ ಸ್ವಾಮಿ‌ ನೀವು ನಮ್ಮನ್ನು ತಪ್ಪಾಗಿ ಭಾವಿಸಿದ್ದೀರಾ ನಾವು ಖಂಡಿತವಾಗಿಯೂ ಅಂತವರು ಅಲ್ಲ ನಮ್ಮನ್ನು ದಯವಿಟ್ಟು ನಂಬಿ ನಾವು ನಮ್ಮ ಗೆಳೆಯನನ್ನು ನೋಡಲು ಹಳ್ಳಿಗೆ ಹೋಗುತ್ತಿದ್ದೇವು ಅದರೆ ನಮಗೆ ಹಳ್ಳಿಗೆ ಹೋಗಲು ದಾರಿ ತಿಳಿಯದೆ ಕುರಿ ಕಾಯುತ್ತಿದ್ದ ಈ ಹುಡುಗಿಯನ್ನು ಆ ಹಳ್ಳಿಗೆ ಹೋಗಲು ದಾರಿ ಯಾವುದು ಎಂದು ಕೇಳಲು ನಿಮ್ಮ ಹುಡುಗಿಯ ಬಳಿ ಬಂದೆವು ಅಷ್ಟೇ ಎಂದು ಹೇಳಿದರು..

[widget id=”custom_html-2″]

ಆಗ ಅಲ್ಲಿನ ಜನ ಇಲ್ಲ ಕಣ್ರಪ್ಪ 15 ದಿನಗಳ ಹಿಂದೆಯಷ್ಟೇ ಈಗೆ ಒಂದು‌ ಕಾರಿನಲ್ಲಿ ಬಂದ ಕೆಲವು ನಮ್ಮ‌ ಊರಿನ ಒಬ್ಬ ಹುಡುಗಿಯನ್ನು ಅ’ಪಹರಿಸಿ ಕೊಂಡು ಹೋಗಿದ್ದರು ಇಲ್ಲಿಯವರೆಗೂ ಆ ಹುಡುಗಿಯ ಬಗ್ಗೆ ಯಾವುದೇ ವಿಷಯ ತಿಳಿಯಲಿಲ್ಲ‌ ಆಗಾಗಿ ನಮ್ಮ‌ ಹುಡುಗಿ ನಿಮ್ಮನ್ನು ನೋಡಿ ಭ’ಯಪಟ್ಟಳು ಈ‌ ಕಾರಣದಿಂದ ನಾವು ನಮ್ಮ ಹುಡುಗಿ‌ ನಿಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಂಡೆವು ಎಂದು ಹೇಳಿದರು ಆಗ ಯುವಕರಿಗೆ ಕ್ಷಮೆ ಕೇಳಿ ಮತ್ತೆ ಅವರು ಹೋಗಬೇಕಾದ ಹಳ್ಳಿಗೆ ದಾರಿಯನ್ನು ಆ ಊರಿನ ಜನ ತಿಳಿಸಿದ್ದರು.. ನೋಡಿದ್ರಲ್ಲ ಸ್ನೇಹಿತರೆ ಯಾರನ್ನಾದರೂ ಸರಿ ಮೊದಲು ಅವರ ಬಗ್ಗೆ ತಿಳಿದುಕೊಂಡು‌ ಅನಂತರ ಅವರನ್ನು ಅನುಮಾನಾದಿಂದ ನೋಡಬೇಕು ಇಲ್ಲವಾದರೆ ಒಳ್ಳೆಯ ವ್ಯಕ್ತಿಗಳನ್ನು ಕೂಡ ಇದೇ ರೀತಿ ನೋಡಬೇಕಾಗುತ್ತದೆ.. ಸ್ನೇಹಿತರೆ ಈ ಹುಡುಗಿ ನಡೆದುಕೊಂಡ ರೀತಿ ಸರಿನಾ ಅಥವಾ ತಪ್ಪಾ?