Advertisements

ಪುನೀತ್ ರಾಜ್‍ಕುಮಾರ್ ಅವರ ಈ ಒಳ್ಳೆಯ ಗುಣ ನೋಡಿ ಅಭಿಮಾನಿಗಳು ಪೂಲ್ ಫಿದಾ! ನಿಜಕ್ಕೂ ಅಪ್ಪು ದೊಡ್ಮನಸ್ಸಿನ ಹುಡುಗ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹೆಸರಾಂತ ನಟ ಅಪ್ರತಿಮ ಕಲಾವಿದ ಡಾ/‌/ ರಾಜ್ ಕುಮಾರ್ ಅವರು ಎಷ್ಟೋ ದೊಡ್ಡ ಮೇರು ನಟರಾಗಿದ್ದರು ಕೂಡ ಅವರ ನೆಚ್ಚಿನ ಅಭಿಮಾನಿಗಳ ಜೊತೆ ಅಷ್ಟೇ ಸಲಿಗೆಯಿಂದ ಬರೆಯುತ್ತಿದ್ದರು..‌ ಯಾರ ಬಳಿಕೂಡ ರಾಜ್ ಕುಮಾರ್ ಅವರು ತಾನೊಬ್ಬ ದೊಡ್ಡ ಸ್ಟಾರ್ ನಟ ಎನ್ನುವ ಭಾವನೆಯನ್ನ ತೋರಿಸಿರಲಿಲ್ಲ.. ಇನ್ನೂ ಡಾ// ರಾಜ್ ಕುಮಾರ್ ಅವರ ಮೂರನೇ ಕೊನೆಯ ಮಗನಾಗಿ ಜನಿಸಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೂ ಕೂಡ ತಮ್ಮ ತಂದೆಯ ಗುಣಗಳೆ ಬಂದಿದ್ದೆ ಅಂತ ಹೇಳಿದ್ರೆ ತಪ್ಪಾಗಲಾರದು.. ಯಾಕೆಂದರೆ ಪುನೀತ್ ರಾಜ್‍ಕುಮಾರ್ ಎಷ್ಟೇ ಎತ್ತರಕ್ಕೆ ಬೆಳೆದು ನಿಂತಿದ್ದರು ಸಾಮಾನ್ಯ ಜನರಂತೆ ಎಲ್ಲರೊಂದಿಗೆ ಬೆರೆಯುತ್ತಾರೆ.. ಅದರಲ್ಲೂ ಸಾಮಾನ್ಯರ ಜನರ ಜೊತೆ ನಾನೊಬ್ಬ ನಟ ಎನ್ನುವ ಮನೋಭಾವ ಬಿಟ್ಟು ಸಾಮಾನ್ಯರಂತೆ ಎಲ್ಲರೊಂದಿಗೆ ಇರುತ್ತಾರೆ.. ಯಾಕೆಂದರೆ ಆ ಮಾತು ಮತ್ತೊಂದು ಬಾರಿಗೆ ಸಾಬೀತು ಆಗಿದೆ,

Advertisements
Advertisements

ಹೌದು ಜಮೀನಿನಲ್ಲಿ ಕುರಿ ಕಾಯುವ ಜನರು ಹಾಕಿರುವ ಗಿಡಿಸಿಲಿನಲ್ಲಿ ಕುಳಿತು ಪುನೀತ್ ರಾಜ್‍ಕುಮಾರ್ ಅವರು ಊಟ ಮಾಡುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈ’ರಲ್ ಹೋಗುತ್ತಿದ್ದೆ.. ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ನಟ‌ ಪುನೀತ್ ರಾಜ್‍ಕುಮಾರ್ ಬೇಟಿ ನೀಡಿದ್ದರು.. ಆದರೆ ಬೆಟ್ಟಕ್ಕೆ ಹೋಗುವ ದಾರಿ ಬಂದ್ ಆಗಿತ್ತು.. ಈಗಾಗಿ ಗಂಗಾ ಸಮೀಪ ಇರುವ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪುನೀತ್ ರಾಜ್‍ಕುಮಾರ್ ಅವರು ಸುತ್ತಾಟ ನಡೆಸಿದ್ದರು.. ಅಲ್ಲಿನ ಸ್ಥಳೀಯ ಪ್ರವಾಸಿ ತಾಣಗಳಾದ ಸಣಪೂರಾ, ಬಂಡಿ ಅರಲಪೂರಾ, ನಾರಾಯಣ ಪೆಟ್ಟೆಗಳಿಗೆ, ಪುನೀತ್ ಬೇಟಿ ಕೊಟ್ಟಿದ್ದರು.. ಗಂಗಾವತಿಯಲ್ಲಿ ಸುತ್ತಾಟ ನಡೆಸಿ ವಿಜಯಪೂರಕ್ಕೆ ಹೋಗುವ ಸಮಯದಲ್ಲಿ

ದಾರಿ ಪಕ್ಕದ ಜಮೀನಿನಲ್ಲಿ ಕುರಿ ಕಾಯವವರು ಹಾಕಿರುವ ಕುರಿ‌ ಹಟ್ಟಿಯನ್ನ‌ ಗಮನಿಸಿದ ಪುನೀತ್, ನಂತರ ಅಲ್ಲಗೆ ಬೇಟಿ ನೀಡಿ ತುಂಬಾ ಖುಷಿಯಿಂದ ಕುರಿ ಕಾಯುವ ವ್ಯಕ್ತಿಯ ಜೊತೆ ಕೆಲವು ಸಮಯ ಮಾತುಕತೆಯನ್ನ ನಡೆಸಿದ್ದರು, ನಂತರ ಕಂಬಳಿಯ ಮೇಲೆ ಕುಳಿತು ಊಟ ಮಾಡಿ ಅಲ್ಲಿದ್ದ ಜನರ ನಡುವೆ ಸರಳತೆಯನ್ನ‌ ಮೆರೆದಿದ್ದಾರೆ ಆನೆಗೊಂದಿ ಸಮೀಪದ ಐತಿಹಾಸಿಕ ಪ್ರವಾಸಿ ತಾಣಗಳನ್ನ ವೀಕ್ಷಣೆ ಮಾಡಬೇಕು ಅಂತ ಪುನೀತ್ ಬಯಸಿದ್ದರು.. ಅದೇರೀತಿ ಸಣಪೂರ ಕೆರೆ, ಸಣಪೂರ ಪಾಲ್ಸ್ ಕಲ್ಲಿನ ಸೇತುವೆ ಸೇರಿದಂತೆ ಇತರ ಸ್ಥಳಗಳ ವೀಕ್ಷಣೆಯನ್ನ ಮಾಡಿದ್ದರು.. ತಂದೆಯಂತೆ ಸಾಮಾನ್ಯ ಜನರ ನಡುವೆ ಸಾಮಾನ್ಯ ವ್ಯಕ್ತಿಯ ಹಾಗೆ ಇರುವ ಪುನೀತ್ ರಾಜ್‍ಕುಮಾರ್ ಅವರ ಈ ಸರಳ ಸ್ವಭಾವದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ…