Advertisements

ಜೇಮ್ಸ್ ಟೀಸರ್ ನಲ್ಲಿ ಶಿವಣ್ಣನ ವಾಯ್ಸ್ ಕೇಳಿ ವಿದೇಶದಿಂದ ಕರೆ ಮಾಡಿ ಅಪ್ಪು ಮಗಳು ಹೇಳಿದ್ದೇನು ಗೊತ್ತಾ ? ಕಣ್ಣೀರು ಬರುತ್ತೆ..

Cinema

ನಮಸ್ತೆ ಸ್ನೇಹಿತರೆ, ನಮ್ಮನೆಲ್ಲ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಿ’ಧನರಾಗಿ ತಿಂಗಳುಗಳು ಕಳೆದು ಹೋಗಿದೆ.. ಇದೀಗ ಅಪ್ಪು ಅಭಿನಯಿಸಿ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ಟೀಸರ್ ಬಿಡುಗಡೆ ಯಾಗಿದ್ದು ತೆರೆಯಮೇಲೆ ಅಪ್ಪು ಅವರನ್ನ ನೋಡಿ ಒಂದು ಕಡೆ ಸಂತೋಷ ಪಟ್ಟು ಮತ್ತೊಂದು ಕಡೆ ಅಪ್ಪು ನಮ್ಮೊಂದಿಗೆ ಇಲ್ಲ ಎಂದು ಅಭಿಮಾನಿಗಳು ಹಾಗು ಕುಟುಂಬಸ್ಥರು ಕ’ಣ್ಣೀರಿಟ್ಟಿದ್ದಾರೆ.. ಇನ್ನು ಜೇಮ್ಸ್ ಸಿನಿಮಾದ ಟೀಸರ್ ನಲ್ಲಿ ಅಪ್ಪು ನಟನೆ ತುಂಬಾನೇ ಅದ್ಬುತವಾಗಿ ಮೂಡಿಬಂದಿದೆ.. ಈ ಸಿನಿಮಾದಲ್ಲಿ ಅಪ್ಪು ಅವರ ಪಾತ್ರಕ್ಕೆ ಶಿವಣ್ಣ ಧ್ವನಿ ನೀಡಿದ್ದು ತುಂಬಾನೇ ಹೈಲೆಟ್ ಆಗಿದೆ.. ಟೀಸರ್ ನಲ್ಲಿ ಶಿವಣ್ಣನ ಧ್ವನಿ ಕೇಳಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಪ್ಪು ಹಿರಿಯ ಮಗಳಾದ ಧೃತಿ ದೊಡ್ಡಪ್ಪ ಶಿವಣ್ಣ ಅವರಿಗೆ ಕರೆ ಮಾಡಿ ಏನ್ ಹೇಳಿದ್ದಾರೆ ಗೊತ್ತಾ? ಹೌದು ಇಂದು ಜೇಮ್ಸ್ ಚಿತ್ರದ ಟೀಸರ್ ನೋಡಿದ ಅಪ್ಪು ಹಿರಿಯ ಮಗಳಾದ ಧೃತಿ ಅಪ್ಪನನ್ನ ನೆನ್ನೆದು ಭಾ’ವುಕರಾಗಿದ್ದಾರೆ..

Advertisements
Advertisements

ಅಪ್ಪನ ಕೊನೆಯ ಚಿತ್ರದ ಆಗಿದ್ದ ಜೇಮ್ಸ್ ಸಿನಿಮಾದ ಟೀಸರ್ ತುಂಬಾನೇ ಅದ್ಭುತವಾಗಿ ಮೂಡಿ ಬಂದಿದ್ದು ಧೃತಿ ದೊಡ್ಡಪ್ಪ ಶಿವಣ್ಣ ಅವರಿಗೆ ಮೆಚ್ಚುಗೆಯ ಮಾತನ್ನ ವ್ಯಕ್ತ ಪಡಿಸಿದ್ದಾರೆ.. ಇನ್ನು ಮಗಳು ಧೃತಿ ಅಪ್ಪು ಅವರನ್ನ ಅಪ್ಪು ಅವರನ್ನ ಪಪ್ಪ ಅಂತ ಕರೆಯುತ್ತಿದ್ದರು.. ಅಂದ್ರೆ ರಾಘಣ್ಣ ಹಾಗು ಶಿವಣ್ಣ ನನ್ನ ಅಪ್ಪ ಅಂತ ಕರೆಯುತ್ತಿದ್ರಂತೆ ಆಗಾಗಿ ಶಿವಣ್ಣ ಅವರಿಗೆ ಕರೆ ಮಾಡಿ ಅಪ್ಪ ಜೇಮ್ಸ್ ಸಿನಿಮಾದ ಟೀಸರ್ ಸಕ್ಕತ್ ಆಗಿದೆ ಈ ಸಮಯದಲ್ಲಿ ಪಪ್ಪ ಇರಬೇಕಾಗಿತ್ತು.. ಅವರು ಸಿನಿಮಾದ ಟೀಸರ್ ನೋಡಿದ್ರೇ.. ತುಂಬಾನೇ ಸಂತೋಷ ಪಡುತ್ತಿದ್ದರು.. ಟೀಸರ್ ನಲ್ಲಿ ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಬಂದಿದೆ.. ಪಪ್ಪನ ಧ್ವನಿಯನ್ನ ನಾನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಕೇಳಿ ಭಾ’ವುಕರಾಗಿದ್ದಾರೆ ಅಪ್ಪು ಮಗಳು ಧೃತಿ.. ಇನ್ನು ಶಿವಣ್ಣ ಕೂಡ ಮಾತಾನಾಡಿ ಅಪ್ಪು ಎಲ್ಲಿಯೂ ಹೋಗಿಲ್ಲ.. ಅಪ್ಪು ತುಂಬಾನೇ ಪ್ರೀತಿ ಮಾಡುವ ಕೋಟ್ಯಾಂತರ ಅಭಿಮಾನಿ ದೇವರುಗಳ ಹೃದಯದಲ್ಲಿ ಇದ್ದಾರೆ.. ನೀವು ಅದೃಷ್ಟ ನಿನ್ನ ವಿದ್ಯಾಭ್ಯಾಸದ ಕಡೆ ಗಮನ ಕೊಡು ಎಂದು ಹೇಳಿ ಅಪ್ಪು ಆಸೆಪಟ್ಟಂತೆ ಚೆನ್ನಾಗಿ ಎನ್ನುವ ಸ’ಮಾಧಾನಕರ ಮಾತುಗಳನ್ನ ಹಾಡಿದ್ದಾರೆ ಶಿವಣ್ಣ.. ಸ್ನೇಹಿತರೆ ಜೇಮ್ಸ್ ಸಿನಿಮಾದಲ್ಲಿ ಶಿವಣ್ಣ ಅವರ ಧ್ವನಿ ಹೇಗಿದೆ ಕಾಮೆಂಟ್ ಮಾಡಿ….