Advertisements

ನನಗೆ ಅಪ್ಪು ಮುಖ ನೋಡೋಕ್ ಆಗಲ್ಲ ಎಂದ ಶಿವಣ್ಣ ! ಕಣ್ಣೀರಿಟ್ಟ ಅಶ್ವಿನಿ.!

Cinema

ನಮಸ್ತೆ ಸ್ನೇಹಿತರೆ, ಇಂದು ಅಪ್ಪು ಅಭಿನಯಿಸಿದ ಜೇಮ್ಸ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಅಪ್ಪು ಬಗ್ಗೆ ಶಿವಣ್ಣ ಶಾಕಿಂಗ್ ಹೇಳಿಕೆಯನ್ನ ಕೊಟ್ಟಿದ್ದಾರೆ.. ಅಪ್ಪು ಮುಖ ನೋಡಲು ನನ್ನಿಂದ ಆಗೋದಿಲ್ಲ‌ ಅಂತ ಹೇಳಿದ್ದಾರೆ.. ಆಗಿದ್ರೆ ಶಿವಣ್ಣ ಯಾಕೆ ಈ ರೀತಿ ಹೇಳಿದ್ರು ಅಂತ ಗೊತ್ತಾ? ಹೌದು ನಟ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಸೇರಿದಂತೆ ಇತರೆ ಸಿನಿ ರಸಿಕರನ್ನ ಕಾಡುತ್ತಿದ್ದ ಪ್ರಶ್ನೆಗೆ ಕೊನೆಗೂ ಅಧಿಕೃತವಾಗಿ ಶಿವಣ್ಣ ಅವರೆ ಉತ್ತರವನ್ನ ನೀಡಿದ್ದಾರೆ.. ಪುನೀತ್ ರಾಜ್‍ಕುಮಾರ್ ಅವರ ಕೊನೆಯ ಸಿನಿಮಾಗಳಲ್ಲಿ ಒಂದಾಗಿರುವ ಜೇಮ್ಸ್ ಚಿತ್ರದಲ್ಲಿ ಅಪ್ಪು ಅವರ ಪಾತ್ರಕ್ಕೆ ಯಾರು ದ್ವನಿ ನೀಡುತ್ತಾರೆ ಎಂಬ ಹಲವು ದಿನಗಳಿಂದ ಬಾರಿ ಚರ್ಚೆ ಆಗುತ್ತಿತ್ತು.. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.. ಪುನೀತ್ ರಾಜ್‍ಕುಮಾರ್ ಅವರ ಪಾತ್ರಕ್ಕೆ ಶಿವಣ್ಣ ಅವರು ಧ್ವನಿ ನೀಡಿದ್ದಾರೆ.. ಎರಡು ದಿನಗಳ ಕಾಲ ಈ ಸಿನಿಮಾದ ಡಬಿಂಗ್ ಕಾರ್ಯ ನಡೆದಿದೆ.. ಜೇಮ್ಸ್ ಸಿನಿಮಾಗೆ ಡಬಿಂಗ್ ಮಾಡಿದ್ದೇನು ಅಪ್ಪು ಮುಖವನ್ನ ನೋಡಿಕೊಂಡು ಅಪ್ಪು ಪಾತ್ರಕ್ಕೆ ಡಬಿಂಗ್ ಮಾಡೋದು ತುಂಬಾನೇ ಕಷ್ಟ..

Advertisements
Advertisements

ಅಣ್ಣನಾಗಿ ನನಗ ಅದು ತುಂಬಾನೇ ಕಷ್ಟ ಆಗಿತ್ತು.. ಅಪ್ಪುನನ್ನ ಮತ್ತೆ ತೆರೆಯಮೇಲೆ ನೋಡಿದ ಕೂಡಲೇ ಕಣ್ಣೀರು ಬರುತ್ತಿತ್ತು.. ತುಂಬಾನೇ ಕಷ್ಟಪಟ್ಟು ಈ ಡಬಿಂಗ್ ಮಾಡಿದ್ದೇನೆ.. ಆಗ ಎಲ್ಲರೂ ಸೇರಿ ಕೇಳಿದಾಗ ನಾನು ಈ ಕೆಲಸ ಮಾಡಲ್ಲ ಅಂತ ಹೇಗೆ ಹೇಳಲ್ಲಿ.. ಆಗಾಗಿ ನಾನು ಈ ಪ್ರಯತ್ನ ಮಾಡಿದೆ.. ಕೇವಲ ಎರಡುವರೆ ದಿನದಲ್ಲಿ ಡಬಿಂಗ್ ಮುಗಿಸಿದ್ದೇನೆ.. ಅವನು ದ್ವನಿಯ ಜೊತೆಗೆ ನನ್ನ ದ್ವನಿ ಹೊಂದಾಣಿಕೆ ಮಾಡೋಕ್ಕೆ ಬಹಳಷ್ಟು ಕಷ್ಟ ಆಗಿತ್ತು ಅಂತ ಶಿವಣ್ಣ ಹೇಳಿದ್ದಾರೆ.. ಬೇರೆ ನಟನ ಪಾತ್ರಕ್ಕೆ ಡಬಿಂಗ್ ಮಾಡೋದು ತುಂಬಾನೇ ಕಷ್ಟ ಅದರಲ್ಲೂ ಒಬ್ಬ ನಾಯಕನಾಗಿ ಅವರ ಧ್ವನಿಯನ್ನ ಇಮಿಟೆಡ್ ಮಾಡೋದು ಬಹಳಷ್ಟು ಕಷ್ಟಕರ ಕೆಲಸ ಅಪ್ಪು ಧ್ವನಿಗೆ ಧ್ವನಿ ನೀಡೋದು ಸಾದ್ಯವಿಲ್ಲ ನೋಡೋಣ ಅದು ಎಲ್ಲರಿಗೂ ಇಷ್ಟ ಆಗುತ್ತೋ ಇಲ್ವೋ ಅಂತ ಹೇಳಿದ್ದಾರೆ ಶಿವಣ್ಣ.. ಸ್ನೇಹಿತರೆ ಅಪ್ಪು ಜೇಮ್ಸ್ ಚಿತ್ರದ ಟೀಸರ್ ಹೇಗಿದೆ ಶಿವಣ್ಣನ ಡಬಿಂಗ್ ಹಾಗು ಅಪ್ಪು ಪಾತ್ರ ಹೇಗಿದೆ ಕಾಮೆಂಟ್ ಮಾಡಿ ತಿಳಿಸಿ…