Advertisements

ನೀರು ಆಹಾರ ಇಲ್ಲದೆ ತೊಂದರೆ ಅನುಭವಿಸುತ್ತಿದ್ದ ಕೋತಿಗಳಿಗೆ ಈ ಹಸು ಮಾಡಿದ್ದೇನು ಗೊತ್ತಾ.? ಆಶ್ಚರ್ಯ ಪಟ್ಟ ಅಲ್ಲಿನ ಜನ..

Kannada Mahiti

ನಮಸ್ತೆ ಸ್ನೇಹಿತರೆ, ದೇವರು ಬಂದು ಸಹಾಯ ಮಾಡೋದಕ್ಕೆ ಆಗುವುದಿಲ್ಲ ಎಂದು, ಬೇರೆ ಬೇರೆ ರೂಪದಲ್ಲಿ ಕಷ್ಟ ಪಡುತ್ತಿರುವ ಜೀವಿಗಳಿಗೆ‌ ನೆರವಾಗುತ್ತಾನೆ  ಎಂದು ನಮ್ಮ ಹಿರಿಯರು ಹೇಳುತ್ತಾರೆ.. ಆದರೆ ನಮ್ಮ‌ ಹಿರಿಯರು ಹೇಳಿದ ಮಾತು ಸತ್ಯ ಎನಿಸುತ್ತದೆ, ಯಾಕೆಂದರೆ ಈ ಒಂದು ಘಟನೆ ಸ್ಪಷ್ಟ ಉದಾಹರಣೆಯಾಗಿದೆ. ಸುಡುತ್ತಿರುವ ಭೀಕರ ಬಿಸಿಲಿನ ತಾಪಮಾನಕ್ಕೆ ಕುಡಿಯಲು ನೀರು ಆಹಾರ ಇಲ್ಲದೆ ತೊಂದರೆ ಅನುಭವಿಸುತ್ತಿದ್ದ ಕೋತ್ತಿಗಳಿಗೆ ಈ ಹಸು ಮಾಡಿದ ಕೆಲಸ ಏನು ಗೊತ್ತಾ.? ಅದರ ಸಂಪೂರ್ಣ ಮಾಹಿತಿಯನ್ನ ಇಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ಮರುಭೂಮಿ ಪ್ರದೇಶವಾಗಿರುವ ಈ ರಾಜಸ್ಥಾನದಲ್ಲಿ ಎಷ್ಟು ಬಿಸಿಲಿನಲ್ಲಿ ತಾಪಮಾನ ಇರುತ್ತದೆ ಎಂಬುದು ನಮ್ಮಗೆ ಗೊತ್ತಿರುವ ವಿಷಯ..

[widget id=”custom_html-2″]

Advertisements
Advertisements

ಇನ್ನೂ ರಾಜಸ್ಥಾನದಲ್ಲಿ ಬಿಸಿಲಿನಲ್ಲಿ ತಾಪಮಾನ‌‌ ಒಂದು ಕ್ಷಣ ಮಿತಿಮೀರಿದರೆ, ತುಂಬ ಜನ ಆ ಬಿಸಿಲಿನಲ್ಲಿ ತಾಪಮಾನ ತಡೆಯಲಾರದೆ ಸಾ’ವನ್ನಪ್ಪುತ್ತಾರೆ.. ಆದರೆ ನೀರಿಗಾಗಿ ಅಲ್ಲಿನ ಜನ ಪರದಾಡುವಾಗ, ಇನ್ನೂ ಅಲ್ಲಿನ ಮೂಕ ಪ್ರಾಣಿಗಳಿಗೆ ಕುಡಿಯಲು ನೀರು ತಾನೇ ಎಲ್ಲಿಂದ ಸಿಗುತ್ತದೆ ನೀವೇ ಹೇಳಿ.. ಈಗೆ ನೀರು ಆಹಾರ ಸಿಗದೆ ತೊಂದರೆ‌ ಅನುಭವಿಸುತ್ತಿದ್ದ ಅಲ್ಲಿನ ಕೋತಿಗಳಿಗೆ ಈ ಹಸು ಮಾಡಿದ ಕೆಲಸ ನೋಡಿ ಅಲ್ಲಿನ ಜನರ ಹೃದಯ ಕದಲುವಂತಾಗಿದೆ,‌ ಇನ್ನೂ ಈ ಒಂದು ದೃಶ್ಯ ಕಂಡುಬಂದಿದ್ದು ರಾಜಸ್ಥಾನದ ಸಿರೋಹಿ ಜಿಲ್ಲೆಯ ರೋಹಿಡ ಪ್ರದೇಶದಲ್ಲಿ,

[widget id=”custom_html-2″]

ಅಲ್ಲಿರುವ ಮಹಾದೇವ ಮಂದಿರದಲ್ಲಿ ಅಲ್ಲಿ ತುಂಬಾ ವರ್ಷಗಳಿಂದ ಅಲ್ಲಿನ ಶಿವ ದೇವಸ್ಥಾನ ವಾಸಿಸುತ್ತಿರುವ ಈ ಹಸು ಕುಡಿಯಲು ನೀರು ಆಹಾರ ಸಿಗದೆ ತೊಂದರೆ ಅನುಭವಿಸುತ್ತಿದ್ದ ಅಲ್ಲಿನ ಕೋತಿಗಳಗೆ ತನ್ನ ಹಾಲನ್ನು ಆ ಕೋತಿಗಳಗೆ‌ ನೀಡುತ್ತಿದೆ.. ಆ ಕೋತಿಗಳಗೆ ತಾಯಿಯ ಹಾಗೆ ಹಾಲುಣಿಸುತ್ತಾ ಆ ಕೋತಿಗಳ ಹಸಿವು ಮತ್ತು ನೀರಿನ ದಾಹವನ್ನು ನೀಗಿಸುತ್ತಿದೆ ಶಿವ ದೇವಸ್ಥಾನದ ಬಳಿ ಇರುವ ಈ ಹಸು.. ಎಂತಹ ಅದ್ಬುತ ದೃಶ್ಯ ಅಲ್ಲವೇ ಮೂಕ ಪ್ರಾಣಿಗಳ ಕಷ್ಟ ಇನ್ನೊಂದು ಮೂಕ ಪ್ರಾಣಿಗೆ ಮಾತ್ರ ಅರ್ಥವಾಗೋದು ಅನ್ನೋದಕ್ಕೆ ಈ‌ ಹಸು ಸಾಕ್ಷಿಯಾಗಿದೆ..

ಇನ್ನೂ ಈ ಹಸು ತನ್ನ ಬಳಿ ಹಾಲು ಕುಡಿಯತ್ತಿರುವ ಕೋತಿಗಳನ್ನು ನೋಡಿ ಒಂದು ಚುರು‌ ಅಲುಗಾಡದೆ ನಿಂತಲ್ಲೇ ನಿಂತು ಆ ಕೋತಿಗಳಿಗೆ ಹಾಲು ನೀಡುತ್ತಿದ್ದೆ‌.‌.‌ ಇನ್ನೂ ಸುತ್ತಾ ಮುತ್ತಲಿನ ಜನರು ಅಲ್ಲಿಗೆ ಬಂದು ಇದು ಆ ಮಹದೇವನ ಪವಾಡ ಎಂದು ನಂಬಿದ್ದಾರೆ. ಇನ್ನೂ ತಾಯಿಯಂತೆ ಇರುವ ಹಸುವಿಗೆ ನಮಸ್ಕರಿಸುತ್ತಿದ್ದಾರೆ.. ಸ್ನೇಹಿತರೆ ಮಾನವೀಯತೆಗೆ ಪ್ರತಿಕವಾಗಿರುವ ಈ ಹಸು ಮಾಡಿದ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..