Advertisements

ನಿಜಕ್ಕೂ ಮೊದಲ ಬಾರಿಗೆ ವಿಮಾನವನ್ನ ಕಂಡು ಹಿಡಿದವರು ಯಾರು ರೈಟ್ ಬ್ರದರ್ಸ್ ಸಾ.! ಹಾಗಾದ್ರೆ ಇವರು ಯಾರು?

Kannada Mahiti

ನಮಸ್ತೆ ಸ್ನೇಹಿತರೆ, ಆಕಾರದಲ್ಲಿ ಹಾರಾಡುವ ವಿಮಾನವನ್ನು ಕಂಡುಹಿಡಿದವರು ಯಾವುದೇ ಈ ಪ್ರಪಂಚದಲ್ಲಿ ಯಾರ ಬಳಿಯಾದರು ಕೇಳಿದರೆ ಅದಕ್ಕೆ ಉತ್ತರ ರೈಟ್ ಬ್ರದರ್ಸ್, ವಿಮಾನವನ್ನು ಕಂಡುಹಿಡಿದಿದ್ದು ಅಮೆರಿಕಾದ ರೈಟ್ ಬ್ರದರ್ಸ್ ಎನ್ನುವಂತಹ ಕಪಟ ಸತ್ಯವನ್ನ ಇಡೀ ಜಗತ್ತು ಒಪ್ಪಿಕೊಂಡಿದ್ದೆ, ಅಂದ್ರೆ ಸ್ನೇಹಿತರೆ ನಿಮಗಿದ್ದು ತಿಳಿದಿರಲಿಲ್ಲ ‌ಜಗತ್ತಿನಲ್ಲಿ‌ ಮೊದಲ ಬಾರಿಗೆ ಆಕಾಶದಲ್ಲಿ ವಿಮಾನ ಸಂಚರಿಸಿದ್ದು ತಮ್ಮ ಭಾರತದ ಮುಂಬೈನ ಕಡಲ ತೀರದಲ್ಲಿ, ಅದನ್ನು ತಯಾರು ಮಾಡಿದ್ದು ಶಿವಕರ್ ಬಾಪುಜಿ ತಲ್ಪಡೆ ಎನ್ನುವ ಒಬ್ಬ ಭಾರತೀಯ ವಿಜ್ಞಾನಿ.. ಇನ್ನೂ ಶಿವಕರ್ ಬಾಪುಜಿ ಅವರು ಆಧುನಿಕ ಜಗತ್ತಿನ ಮೊದಲ ವಿಮಾನವನ್ನ 1895 ರಲ್ಲಿ ತಯಾರು ಮಾಡಿ ಮುಂಬೈನ ಕಡಲ ತೀರದಲ್ಲಿ 1500 ಮೀಟರ್ ನಲ್ಲಿ‌ ಹರಿಸಿದರು..

[widget id=”custom_html-2″]

Advertisements
Advertisements

ಆದರೆ ಆ ವಿಮಾನದಲ್ಲಿ ಚಾಲಕ ಇರಲಿಲ್ಲ. ಅದು ಕೇವಲ ಚಾಲಕನಿಲ್ಲದ ವಿಮಾನವಾಗಿತ್ತು, ಅವರು ತಮ್ಮ ಪ್ರಥಮ ಪ್ರಯತ್ನದಲ್ಲಿ ಯಶಸ್ಸನ್ನೂ ಕಂಡಿದ್ದರು ಇವರು ಮುಂಬೈನ ಚೋಪಟ್ಟಿ ಬೀಚ್ ನಲ್ಲಿ ‌1500 ಅಡಿಗಳ ಎತ್ತರಕ್ಕೆ ಹರಿಸಿ ಅದರಲ್ಲಿ ಯಶಸ್ಸು ಸಾಧಿಸಿದ್ದರು.. ಮತ್ತು ಈ ಒಂದು ಕಾರ್ಯಕ್ಕೆ ಶಿವಕರ್ ಬಾಪುಜಿ ತಲ್ಪಡೆ ಅವರ ಪತ್ನಿ ಕೂಡ ಇವರ ಈ ಕೆಲಸಕ್ಕೆ ಸಹಕಾರ ನೀಡಿದರು.. ಇದಾದ ನಂತರ ಶಿವಕರ್ ಬಾಪುಜಿ ಅವರ ಪತ್ನಿ ಕಾರಣಾಂತರಗಳಿಂದ ಸಾ’ವನ್ನಪ್ಪಿದರು, ಆ ಒಂದು ಘ’ಟನೆ ಅವರಿಗೆ ಸಾಕಷ್ಟು ನೋ’ವನ್ನು ನೀಡಿತ್ತು.. ಅದಲ್ಲದೇ ವಿಮಾನವನ್ನು ಇನ್ನಷ್ಟು ವಿಭಿನ್ನ ರೀತಿಯಲ್ಲಿ ತಯಾರು ಮಾಡುವುದಕ್ಕೆ ಆರ್ಥಿಕವಾಗಿ ಸಫಲರಾಗಿಲ್ಲದ ಕಾರಣ ಮತ್ತು ಭಾರತದ ಪರಿಸ್ಥಿತಿಯನ್ನು ಅರಿತುಕೊಂಡ ಅಮೇರಿಕಾ ಕೂಡ,

[widget id=”custom_html-2″]

ವಿಮಾನದ ವೈಮಾನಿಕ ವಿನ್ಯಾಸ ಮಾಹಿತಿಯನ್ನ ಭಾರತದಿಂದ ಕಸಿದುಕೊಂಡು, ರೈಟ್ ಬ್ರದರ್ಸ್ ಗೆ ನೀಡಿತ್ತು.. ಈಗೆ ಹಲವಾರು‌ ಪ್ರಯತ್ನದಲ್ಲಿ ವಿಪುಲವಾದ ನಂತರ 1903 ರಲ್ಲಿ ಯಶಸ್ವಿ ವಿಮಾನ ಯಾನವನ್ನು ಕೈಗೊಂಡ ರೈಟ್ ಸಹೋದರರು ಅದನ್ನು ಸಂಶೋಧನೆ ಮಾಡಿದ ಕೀರ್ತಿಯನ್ನ ತಮ್ಮದಾಗಿಸಿಕೊಂಡರು.. ಆದರೆ ರೈಟ್ ಬ್ರದರ್ಸ್ ಗಿಂತ 8 ವರ್ಷ ಮೊದಲೇ ತಮ್ಮ‌ ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿ ವಿಮಾನವನ್ನು ಹರಿಸಿದ ಕೀರ್ತಿ ಮಾತ್ರ ನಮ್ಮ ಭಾರತ ದೇಶದ್ದು ಆದರೆ ಪ್ರಪಂಚ ಮಾತ್ರ ಈ ವಿಮಾನವನ್ನು ಕಂಡು ಹಿಡಿದಿದ್ದು ಯಾರು ಅಂತ ಕೇಳಿದರೆ ನಮಗೆ ಸಿಗುವ ಉತ್ತರ ರೈಟ್ ಬ್ರದರ್ಸ್ ಅಂತ ಇದು ನಾವು ತಿಳಿದುಕೊಂಡಿರುವ ಇತಿಹಾಸ.. ಸ್ನೇಹಿತರೆ ವಿಮಾನವನ್ನು ಮೊದಲ ಬಾರಿಗೆ ಆಕಾರದಲ್ಲಿ ಹರಿಸಿದ ಕೀರ್ತಿ ಯಾರಿಗೆ ಸೇರಬೇಕು ಅಮೇರಿಕಾಗ ಅಥವಾ ಭಾರತಕ್ಕ ನಿಮ್ಮ ಅನಿಸಿಕೆಯನ್ನು ತಿಳಿಸಿ..