Advertisements

ಕೊನೆಗೂ ಬಿಗ್ ಬಾಸ್ ನಲ್ಲಿ ಮಂಜು ಪಾವಗಡ ಅವರ ಕೊನೆಯ ಆಸೆಯನ್ನು ಈಡೇರಿಸಲು ಶಿವಣ್ಣ ಮಾಡಿದ್ದೇನು ಗೊತ್ತಾ?

Entertainment

ನಮಸ್ತೆ ಸ್ನೇಹಿತರೆ, ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಕೊನೆಯ ಹಂತಕ್ಕೆ ತಲುಪಿದ್ದು ಮುಂದಿನ ಮೂರು ದಿನಗಳಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು ಕಿಚ್ಚ ಸುದೀಪ್ ಅವರು ಇಬ್ಬರನ್ನ ವಿಜೇತರು ಅಂತ ಘೋಷಣೆ ಮಾಡಲಿದ್ದಾರೆ.. ಈಗಾಗಲೇ ಬಿಗ್ ಬಾಸ್ ನ ಟಾಪ್ ಐದು ಸ್ಪರ್ಧಿಗಳಾಗಿ ಅರವಿಂದ್ ಕೆಪಿ ಪ್ರಶಾಂತ್ ಸಂಭರ್ಗಿ, ದಿವ್ಯ ಉರುಡುಗ, ಹಾಗು ವೈಷ್ಣವು ಗೌಡ ಅವರು ಫಿನಾಲೆಗೆ ತಲುಪಿದ್ದು. ಫಿನಾಲೆಗು ಮೊದಲು ಎಲ್ಲರ ಆಸೆಯಂತೆ ಅವರ ಇಷ್ಟದ ಆಸೆಯನ್ನು ಬಿಗ್ ಬಾಸ್ ನೆರವೇರಿಸಿದ್ದಾರೆ.. ಇದ್ದಕ್ಕ ತಕ್ಕಂತೆ ಮಂಜು ಪಾವಗಡ ಅವರು ಶಿವಣ್ಣ ಅಭಿಮಾನಿ ಶಿವಣ್ಣನ ಆಶೀರ್ವಾದ ಬೇಕು ಅಂತ ಕೇಳಿಕೊಂಡಿದ್ರು ಮಂಜು ಕೇಳಿ ಮೂರು ದಿನ ಕಳೆದಿದ್ದು ಮಂಜುಗೆ ಶಾಕ್ ಕೊಟ್ಟಿರುವ ಶಿವಣ್ಣ ಏನ್ ಹೇಳಿದ್ದಾರೆ ಅಂತ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.

Advertisements
Advertisements

ಹೌದು ಮಂಜು ಬಗ್ಗೆ ನಮ್ಮ ಹ್ಯಾಟ್ರಿಕ್ ಹೀರೋ ಶಿವಣ್ಣ ಹೇಳಿದ್ದೇನು ನೋಡೋಣ ಬನ್ನಿ‌.. ಸದ್ಯಕ್ಕೆ ಬಿಗ್ ಬಾಸ್ ಎಲಿಮಿನೇಷನ್ ಗೊಂದಲದಲ್ಲಿ ಇದ್ದ ಎಲ್ಲ ಸ್ಪರ್ಧಿಗಳಿಗೂ ದಿವ್ಯ ಬಿಗ್ ಬಾಸ್ ನಿಂದ ಹೊರಗೆ ಬಂದ ಮೇಲೆ ಲವಲವಿಕೆಯಿಂದ ಇದ್ದಾರೆ ಎಲ್ಲರೂ ಸಹ ಎರಡು ಲಕ್ಷ ಟಾಸ್ಕ್ ಅನ್ನ‌ ತಮ್ಮದಾಗಿಸಿಕೊಳ್ಳುವ ಹೋರಾಟದಲ್ಲಿ ಇದ್ದಾರೆ ಇದರ ನಡುವೆ ಈಗಾಗಲೇ ಅರವಿಂದ್, ದಿವ್ಯ ಉರುಡುಗ, ಪ್ರಶಾಂತ್ ಸಂಭರ್ಗಿ, ವೈಷ್ಣವಿ ಅವರ ಆಸೆಯನ್ನ ನೆರವೇರಿಸಿದ ಬಿಗ್ ಬಾಸ್ ತಂಡ ಇದ್ದೀಗ ಮಂಜು ಪಾವಗಡ ಅವರ ಆಸೆಯನ್ನ ಇನ್ನೂ ಕೂಡ‌ ಈಡೇರಿಸಿಲ್ಲ‌ ಮಂಜುಗೆ ಶಿವಣ್ಣ ಆಶೀರ್ವಾದದ ಬಗ್ಗೆ ಮಾತನಾಡಿದ ಶಿವಣ್ಣನ ಮ್ಯಾನೇಜರ್‌‌ ಶಿವಣ್ಣ ಅವರು ಸಿನಿಮಾ‌ ಚಿತ್ರೀಕರಣದ ನಿಮಿತ್ತ ಅವರು ಹೊರಗೆ ಹೋಗಿದ್ದಾರೆ

ಇನ್ನೂ ಕೂಡ ಅವರು ಮನೆಗೆ ಬಂದಿಲ್ಲ ಬಿಗ್ ಬಾಸ್ ನಿಂದ ಬಂದಿರುವ‌ ವಿಷಯವನ್ನ ಅವರಿಗೆ ತಿಳಿಸಿಲ್ಲ ಅವರು ಬಂದ ಕೂಡಲೇ ಅದೆಷ್ಟು ಬೇಕಾ ಶಿವಣ್ಣ ಅವರಿಗೆ ಈ ವಿಷಯವನ್ನ ತಲುಪಿಸಿ‌ ಮಂಜು ಅವರ ಆಸೆಯನ್ನು ಈಡೇರಿಸುವಂತೆ ಮಾಡುತ್ತೇವೆ ಒಂದು ವೇಳೆ ವಿಡಿಯೋ ಮೂಲಕ ಅಲ್ಲದಿದ್ದರೂ ಆಡಿಯೋ ಸಂಭಾಷಣೆ ಮ‌ೂಲಕ ಒಂದು ಸಂದೇಶವನ್ನ ಕೊಟ್ಟೆ ಕೊಡುತ್ತಾರೆ ಅಂತ ಮಂಜು ಅವರಿಗೆ ಭರವಸೆಯನ್ನ ಕೊಟ್ಟಿದ್ದಾರೆ.. ಒಟ್ಟಿನಲ್ಲಿ ಎಲ್ಲರ ನಿರೀಕ್ಷೆಯಂತೆ ಈ ಬಾರಿಯ ವಿನರ್ ಕಣ್ಣು ಮಂಜು ಮತ್ತು ಅರವಿಂದ್ ಅವರ ಮೇಲೆ ಬಿದ್ದಿದೆ.. ಈ ಬಾರಿ ಬಿಗ್ ಬಾಸ್ ನಲ್ಲಿ ಯಾರು ಗೆಲ್ಲಬೇಕು