Advertisements

ದೊಡ್ಮನೆ ಕುಟುಂಬ ಎರಡು ಭಾಗ ಮಾಡಿದ್ದು ಯಾರು ಅನ್ನೋ ಸತ್ಯವನ್ನ ಬಿಚ್ಚಿಟ್ಟ ರಾಘಣ್ಣ.! ಆದ್ರೆ ಮತ್ತೊಂದು ಮನೆ ಕಟ್ಟುವಾಗ ಅಪ್ಪು ಎನ್ ಮಾಡಿದ್ರು ಅಂತ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಫೇಮಸ್ ನಟ ‌ಅಭಿಮಾನಿಗಳ ಆರಾಧ್ಯ ದೈವ ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಮ್ಮನೆಲ್ಲ ಬಿಟ್ಟು ಹೋಗಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ.. ಆದರೆ ಪ್ರತಿದಿನ ಅಪ್ಪು ನೆನಪು ಮಾತ್ರ ಕಾಡುತ್ತಲೇ ಇರುತ್ತದೆ.. ಹೌದು ಕರುನಾಡಿನ ಯುವರತ್ನ ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಹೆಸರು ಕೇಳಿದ್ರೆ ಸಾಕು ಎಂತಹ ಕಲ್ಲು ಮನಸಿನವರಿಗೂ ಕೂಡ ಒಂದು ಕ್ಷಣ ಕಣ್ಣೀರು ಬರುತ್ತದೆ..

[widget id=”custom_html-2″]

ಅಂತಹಾ ಮಹಾನ್‌ ವ್ಯಕ್ತಿ ನಮ್ಮ‌ ಪುನೀತ್ ರಾಜ್‍ಕುಮಾರ್ ಅವರು.. ಜೀವನ ಪೂರ್ತಿ ಮತ್ತೊಬ್ಬರ ಕಷ್ಟಕ್ಕೆ ಸಂಧಿಸುತ್ತಿದಂತಹ ಜೀವ ಅದು.. ಇಂತಹ ವ್ಯಕ್ತಿಯ ಬಗ್ಗೆ ಪದಗಳಲ್ಲಿ ಎಷ್ಟು ಮಾತನಾಡಿದ್ದರು ಸಾಲದು.. ಯಾಕೆಂದ್ರೆ ಈಗಲೂ ಕೂಡ ಪುನೀತ್ ಅವರ ಪೋಟೋಗಳನ್ನ ನೋಡಿದ್ರೇ ಅಪ್ಪು ಸರ್ ಇಲ್ಲೇ ಎಲ್ಲೋ ನಮ್ಮ‌ ಜೊತೆಗೆ ಇದ್ದಾರೆ, ಯಾವುದೋ ಸಿನಿಮಾ ಚಿತ್ರೀಕರಣಕ್ಕಾಗಿ ಬೇರೆ ಕಡೆ ಹೋಗಿದ್ದಾರೆ ಅಂತ ಅನಿಸುತ್ತದೆ.. ಆದ್ರೆ ಪುನೀತ್ ಅವರು ದೈ’ಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನಸಿಕವಾಗಿ ಎಲ್ಲರ ಹೃದಯದಲ್ಲಿ ಮನೆ ಮಾಡಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇನ್ನು ರಾಘಣ್ಣ ಅವರು ಅಪ್ಪು ನಿ’ಧನರಾದ ದಿನದಿಂದ ಅಪ್ಪು ಬಗ್ಗೆ ಮಾತನಾಡುತ್ತಾ ಪ್ರತಿದಿನ ಅಪ್ಪು ಪೋಟೋ ಹಾಗು ಸಮಾಧಿಯನ್ನ ನೋಡಿ ಕಣ್ಣೀರು ಹಾಕಿತ್ತಾ ಅಪ್ಪು ಅವರಿಗೆ ಪೂಜೆ ಮಾಡ್ತಾರೆ.. ಇನ್ನು ಅಪ್ಪು ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರಗಳನ್ನ ರಾಘಣ್ಣ ಮಾದ್ಯಮದ ಮೂಲಕ ಹಂಚಿಕೊಂಡಿದ್ದಾರೆ.. ಕಾರ್ಯಕ್ರಮ ಒಂದಕ್ಕೆ ಮುಖ್ಯ ಅಥಿತಿಯಾಗಿ ರಾಘಣ್ಣ ಅವರು ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಸಾಕಷ್ಟು ವಿಚಾರಗಳನ್ನ ಮಾತಾನಾಡಿದ್ದಾರೆ.. ಇದೇ ಸಂಧರ್ಭದಲ್ಲಿ ದೊಡ್ಮನೆ ಯಾಕೆ ಮತ್ತು ಯಾರು ಎರಡು ಭಾಗ ಮಾಡಿದ್ರೂ ಅನ್ನೋ ವಿಚಾರವನ್ನ ಮಾದ್ಯಮದ ಮುಂದೆ ಹೇಳಿದ್ದಾರೆ.. ಹೌದು ನಮ್ಮ ತಂದೆ ಇದ್ದಾಗ ನಮ್ಮದು ಒಂದೇ ದೊಡ್ಮನೆ ಆಗಿತ್ತು ನಂತರ ಅದನ್ನು ಎರಡು ಭಾಗ ಮಾಡಿದ್ರೂ.. ಅದನ್ನ ನಮ್ಮ ತಾಯಿ ಮಾಡಿಕೊಟ್ಟಿದ್ದು ‘ನಾನು ಇದ್ದಾಗಲೇ ನಿಮಗೆ ಎರಡು ಮನೆ ಮಾಡಿಕೊಡುತ್ತೇನೆ.. ನಾನು ಹೋದಮೇಲೆ ನೀವು ಮಾಡಿಕೊಂಡರೆ ಆಸ್ತಿಗಾಗಿ ಬೇರೆ ಬೇರೆ ಆದರು ಅಂತ ಜನ ಹೇಳುತ್ತಾರೆ’

[widget id=”custom_html-2″]

ಎಂದು ಅವರು ಈ ರೀತಿ ಮಾಡಿ ನಮಗೆ ಮನೆ ಕೊಟ್ಟು ಅವರು ನಮ್ಮನ್ನು ಬಿಟ್ಟು ಹೋದರು’ ಅಂತ ರಾಘಣ್ಣ ಹೇಳಿದ್ರು .. ಆಗ ಒಂದು ದಿನ ಅಮ್ಮ ನನ್ನನ್ನು ಕರೆದು ಹೇಳಿದ್ರು. ನಿನ್ನ ಎಡಗಡೆ, ನಿನ್ನ ಹೆಗಲಿಗೆ ನನ್ನ ಮಗುವನ್ನು ಹಾಕಿದ್ದೇನೆ. ಅವನ್ನನ್ನು ಚೆನ್ನಾಗಿ ನೋಡಿಕೋ ಅಂತ ಹೇಳಿದ್ರು. ಅಲ್ಲಿಂದ ‘ಅಪ್ಪು’ ಸಿನಿಮಾ ಶುರುವಾಯ್ತು. ನನಗೆ ಕೊನೆಗೆ ಏನು ಅನಿಸಿತು ಎಂದರೆ, ಅವನನ್ನು ನೋಡಿಕೊಳ್ಳಲು ನನಗೆ ಆಗಲಿಲ್ಲ.. ಆಗ ಅಮ್ಮ ಇವನನ್ನು ನೀವೇ ನೋಡಿಕೊಳ್ಳಿ ಅಂತ ಅವರ ಪಕ್ಕದಲ್ಲೇ ಮಲಗಿಸಿ ಬಂದುಬಿಟ್ಟೆ.. ಇದು ನನ್ನನ್ನು ತುಂಬಾ ಕಾಡುತ್ತಿದೆ’ ಎಂದಿದ್ದಾರೆ ರಾಘಣ್ಣ.. ಇನ್ನು ಇವರ ಮಾತಿನಂತೆ ದೊಡ್ಮನೆ ಎರಡು ಭಾಗ ಆಯಿತು ಅಪ್ಪುನೇ ಮುಂದೆ ನಿಂತು ಎರಡು ಮನೆ ಒಂದೇ ರೀತಿಯಾಗಿ ಇರುವಂತೆ ಅವಳಿ ಜವಳಿ ಎಂಬಂತೆ ಕಟ್ಟಿಸಿದ ಆದ್ರೆ ಅಪ್ಪು ಕಟ್ಟಿಸಿದ ಮನೆ ಈಗಲೂ ಇದೇ ಆದ್ರೆ ಅವನು ಮಾತ್ರ ಆ ಮನೆಯಲ್ಲಿ ಇಲ್ಲ ಅಂತ ಹೇಳಿ ರಾಘಣ್ಣ ಅಪ್ಪು ಅವರನ್ನ ನೆನೆದು ಕ’ಣ್ಣೀರಿಟ್ಟು ಭಾ’ವುಕರಾಗಿದ್ದಾರೆ… ಸ್ನೇಹಿತರೆ ದೊಡ್ಮನೆಯ ಈ ಒಗ್ಗಟ್ಟಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ… ಹಾಗೇಯೇ ಶೇರ್ ಕೂಡ ಮಾಡಿ..

[widget id=”custom_html-2″]