Advertisements

ಶಿವರಾಜ್ ಕುಮಾರ್ ಅವರ ಮದುವೆಯ ಲಗ್ನ ಪತ್ರಿಕೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಡಾ.ಶಿವರಾಜ್‍ಕುಮಾರ್ ಕನ್ನಡದ ಖ್ಯಾತ ನಟ ಡಾ// ರಾಜ್‍ಕುಮಾರ್ ಅವರ ಹಿರಿಯಪುತ್ರ, ಶಿವಣ್ಣ ಎಂದೇ ಹೆಸರಾದ ಶಿವರಾಜ್‍ಕುಮಾರ್ ಅವರು ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನಗಳ ಕಾಲ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎನ್ನುವ ಬಿರುದು ಪಡೆದ ಹಿರಿಮೆ ಇವರದ್ದು.. ಇದೀಗ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೇ 19ರಂದು ತಮ್ಮ ಪತ್ನಿಯ ಜೊತೆ 35ನೇ ವರ್ಷದ ವೇಳೆ ವಿವಾಹ ವಾರ್ಷಿಕೋತ್ಸವವನ್ನು ಆವರಿಸಿಕೊಂಡಿರುವ..

[widget id=”custom_html-2″]

ಮೇ 19/1976 ರಂದು ಶಿವರಾಜ್ ಕುಮಾರ್ ಹಾಗು ಗೀತಾ ಅವರ ಮದುವೆ ನಡೆಯಿತು ಶಿವಣ್ಣ ಅವರು ಮದುವೆಯಾಗಿ ಇಂದಿಗೆ 35 ವರ್ಷ ಗಳೆದಿದೆ ಶಿವರಾಜ್ ಕುಮಾರ್ ಅವರು ತಮ್ಮ‌ ವಿವಾಹ ವಾರ್ಷಿಕೋತ್ಸವದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇನ್ನೂ‌ ಶಿವಣ್ಣ ಹಾಗು ಗೀತಾ ಅವರದ್ದು ಆರೇಂಜ್ ಮ್ಯಾರೇಜ್ ಶಿವಣ್ಣ ಅವರು ಮದುವೆ ಆದಾಗ ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು.. ಡಾ ರಾಜ್ ಕುಮಾರ್ ಅವರ ಕುಟುಂಬದ ಮೇಲೆ ಅಪಾರ ಪ್ರೀತಿ ಅಭಿಮಾನ‌ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರು ತಮ್ಮ ಮಗಳನ್ನು ಶಿವಣ್ಣ ಅವರ ಜೊತೆ ಮದುವೆ ಮಾಡಿ ಕೊಟ್ಟರು. ಇನ್ನೂ ಇವರ ಮದುವೆ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ತುಂಬಾನೇ ವಿಜೃಂಭಣೆಯಿಂದ ನಡೆದಿತ್ತು.. ಶಿವಣ್ಣ ಅವರ ಮದುವೆಗೆ ನಟ ಕಮಲಾ ಹಾಸನ್, ತಮಿಳು ನಾಡಿನ ಆರಾಧ್ಯ ದೈವ ಮೇರು ನಟ MJR, ಸುಪರ್ ಸ್ಟಾರ್ ರಜನಿಕಾಂತ್, ಹಾಗು ಭಾರತೀಯ ಚಿತ್ರರಂಗದ ಅನೇಕ ಕಲಾವಿದರ ಮದುವೆಗೆ ಬಂದು ಶಿವಣ್ಣ ಅವರಿಗೆ ಶುಭಾಶಯ ಕೋರಿ‌ ಹಾರೈಸಿದರು..

[widget id=”custom_html-2″]

ಇನ್ನೂ ರಾಜಕೀಯ ನಾಯಕರು ಅಸಂಖ್ಯಾತ ಅಭಿಮಾನಿಗಳು ಕೂಡ ನಟ‌‌ ಶಿವಣ್ಣ ಅವರ ಮದುವೆ ಪಾಲ್ಗೊಂಡಿದ್ದರು. ಇನ್ನೂ ನಟ ರಾಘವೇಂದ್ರ ರಾಜ್ ಕುಮಾರ್ ಪವಾರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಮ್ಮ ಅಣ್ಣನ ಮದುವೆಯ ವಾರ್ಷಿಕೋತ್ಸವಕ್ಕೆ‌ ಶುಭಾಶಯ ತಿಳಿಸಿದರು.. ಸಿನಿಮಾ ರಂಗದ ಅನೇಕ ನಟ ನಟಿಯರು ಹಾಗು ಅಭಿಮಾನಿಗಳು ಶಿವಣ್ಣ ಹಾಗು ಗೀತಾ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯವನ್ನ ತಿಳಿಸಿದರು.. ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ..

[widget id=”custom_html-2″]