Advertisements

ಜೇಮ್ಸ್ ಸಿನಿಮಾದಲ್ಲಿ ಅಪ್ಪು ಪಾತ್ರಕ್ಕೆ ಧ್ವನಿ ನೀಡಿದ ಶಿವಣ್ಣ! ಆದ್ರೆ ತೆರೆಮೇಲೆ ಅಪ್ಪು ಪೋಟೋ ನೋಡಿ ಕಣ್ಣೀರಿಟ್ಟ ಶಿವಣ್ಣ ಏನ್ ಹೇಳಿದ್ರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಮಗೆಲ್ಲ ಈಗಾಗಲೇ ಗೊತ್ತಿರುವಂತೆ ನಮ್ಮ‌ ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಿ’ಧನರಾಗಿ ಮೂರು ತಿಂಗಳು ಕಳೆಯುತ್ತಾ ಬಂದಿದೆ.. ಅದರೂ ಅಪ್ಪು ಅವರನ್ನ‌ ಯಾರಿಂದಲೂ ಮರೆಯಲು ಸಾಧ್ಯವಾಗಿಲ್ಲ.. ಇದೀಗ ಅಪ್ಪು ಅವರ ಕೊನೆಯದಾಗಿ ನಟನೆ ಮಾಡಿದ ಜೇಮ್ಸ್ ಸಿನಿಮಾದ ಪೋಸ್ಟರ್ ಗಳನ್ನ ನೋಡಿದಾಗ ಅಪ್ಪು ಅವರು ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಒಂದು ಒಳ್ಳೆಯ ಸಂದೇಶವನ್ನ ತಿಳಿಸಲಿದ್ದಾರೆ..

[widget id=”custom_html-2″]

ಆದ್ರೆ ಈ ಸಿನಿಮಾದ ಕೆಲವು ಡಬಿಂಗ್ ಕಾರ್ಯಗಳು ಹಾಗೆಯೇ ಉಳಿದಿದ್ದು ಅದಕ್ಕೆ ಶಿವಣ್ಣ ಅವರು ಅಪ್ಪು ಅವರ ಪಾತ್ರಕ್ಕೆ ಧ್ವನಿಯಾಗಿ ಡಬಿಂಗ್ ಮಾಡಲಿದ್ದಾರೆ.. ಹೌದು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಜೇಮ್ಸ್ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಪಾತ್ರಕ್ಕೆ ಧ್ವನಿಯನ್ನ ನೀಡಿದ್ದಾರೆ..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಈ ಕುರಿತು ಶಿವಣ್ಣ ಅವರೆ ಮಾತಾಡಿದ್ದಾರೆ.. ಹೌದು ಮಾರ್ಚ್ 17 ರಂದು ಡಾ// ರಾಜ್‌ಕುಮಾರ್ ಹಾಗು ಪಾರ್ವತಮ್ಮ ಕೊನೆಯ ಮಗನಾಗಿ ಪುನೀತ್ ರಾಜ್‍ಕುಮಾರ್ ಅವರು
ಜನಿಸಿದರು..‌ ಆ ದಿನವೇ ಅಪ್ಪು ಅವರು ಕೊನೆಯ ಬಾರಿಗೆ ನಟನೆ ಮಾಡಿದ ಜೇಮ್ಸ್ ಸಿನಿಮಾವನ್ನ ಬಿಡುಗಡೆ ಮಾಡಬೇಕು ಅಂತ ಚಿತ್ರತಂಡ ಈಗಾಗಲೇ ನಿರ್ಧಾರ ಮಾಡಿದ್ದು ದಿನಾಂಕವನ್ನು ಕೂಡ ರಿವಿಲ್ ಮಾಡಿದ್ರು.. ಇನ್ನು ಈ ಸಿನಿಮಾದ ನಿರ್ಮಾಪಕರು ಇದಕ್ಕೂ ಮೊದಲ್ಲೇ ಮಾಹಿತಿಯನ್ನ ನೀಡಿದ್ದರು.. ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಪಾತ್ರದ ಚಿತ್ರೀಕರಣ ಈ‌ ಹಿಂದೆಯೇ ಮುಕ್ತಾಯ ಆಗಿತ್ತು.. ಆದರೆ ಈ ಸಿನಿಮಾದ ಡಬಿಂಗ್ ಕೆಲಸಗಳು ಮಾತ್ರ ಅರ್ಧಕ್ಕೆ ನಿಂತಿತ್ತು.. ಈ ಒಂದು ಕಾರಣಕ್ಕೆ ಚಿತ್ರತಂಡ ಅಪ್ಪು ಪಾತ್ರಕ್ಕೆ ಯಾರು ಧ್ವನಿ ನೀಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು.. ಇದೀಗ ಈ ಒಂದ ಎಲ್ಲಾ ಕುತೂಹಲಕ್ಕೆ‌ ಉತ್ತರ ಸಿಕ್ಕಿದೆ..

[widget id=”custom_html-2″]

ಪುನೀತ್ ರಾಜ್ ಅವರ ಪಾತ್ರಕ್ಕೆ ಶಿವಣ್ಣ ಅವರು ಡಬ್ ಮಾಡಿದ್ದಾರೆ.. ಕಳೆದ ಎರಡೂ ಮೂರು ದಿನಗಳಿಂದ ಅಪ್ಪು ಪಾತ್ರಕ್ಕೆ ಡಬಿಂಗ್ ಮಾಡಿದ ಶಿವಣ್ಣ ಅವರು ಇದೀಗ ಡಬಿಂಗ್ ಕೆಲಸವನ್ನ ಪೂರ್ಣ ಮಾಡಿದ್ದಾರೆ.. ಇದರ ಬಗ್ಗೆ ಮಾತಾನಾಡಿದ ಶಿವಣ್ಣ ಇದು ಬಹಳ ಕಷ್ಟಕರವಾಗಿತ್ತು, ಕಾರಣ ತೆರೆಯಮೇಲೆ ಅಪ್ಪು ಮುಖ ನೋಡಿ ಧ್ವನಿ ನೀಡುವುದು ಬಹಳ ಕಷ್ಟವಾದ ಕೆಲಸ.. ಆದ್ರೆ ಎಲ್ಲರು ಕೇಳಿದಾಗ ನನ್ನಿಂದ ಆಗಲ್ಲ ಎನ್ನಲು ಸಾಧ್ಯವಾಗಲಿಲ್ಲ.. ಮನಸಿನಲ್ಲಿ ಎಷ್ಟೇ ನೋ’ವು ಇದರೂ ಕೂಡ ಕೊನೆಯದಾಗಿ ಅಪ್ಪು ಪಾತ್ರಕ್ಕೆ ಧ್ವನಿಯನ್ನ ನೀಡಿದ್ದೇನೆ ಎಂದು ಶಿವಣ್ಣ ಭಾ’ವುಕರಾಗಿ ಮಾತಾನಾಡಿದ್ದಾರೆ.. ಇನ್ನು ಈ‌ ಚಿತ್ರಕ್ಕೆ ಚೇತನ್ ಕುಮಾರ್‌ ಅವರು ನಿರ್ದೇಶಕರಾಗಿದ್ದು ಪುನೀತ್ ರಾಜ್‍ಕುಮಾರ್ ಅವರಿಗೆ ಜೇಮ್ಸ್ ಸಿನಿಮಾದಲ್ಲಿ ಜೋಡಿಯಾಗಿ ಪ್ರೀತಿ ಆನಂದ್‌ ಕಾಣಿಸಿಕೊಂಡಿದ್ದಾರೆ.. ಸ್ನೇಹಿತರೆ ಜೇಮ್ಸ್ ಸಿನಿಮಾವನ್ನ ನೋಡಲು ನೀವು ಕೂಡ ಕಾಯುತ್ತಿದ್ದೀರಾ? ಕಾಮೆಂಟ್ ಮಾಡಿ…

[widget id=”custom_html-2″]