Advertisements

ಇದೇ ಮೊದಲ ಬಾರಿಗೆ ಅಪ್ಪು ಮಗಳು ದೃತಿ ಬಗ್ಗೆ ಬ’ಹಿರಂಗವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ ಶಿವಣ್ಣ! ಹೇಳಿದ್ದೇನು ನೋಡಿ..

Cinema

ನಮಸ್ತೆ ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಕ’ಳೆದುಕೊಂಡು ಮೂರು ತಿಂಗಳಿಗಿಂತ ಅಧಿಕವಾಗಿದೆ.. ಸದಾಕಾಲ ಆಕ್ಟಿವ್ ಆಗಿದಂತಹ ಪುನೀತ್ ರಾಜ್‍ಕುಮಾರ್ ಅವರನ್ನ‌ ನಾವು ದೈ’ಹಿಕವಾಗಿ ಕಳೆದುಕೊಂಡಿದ್ದೇವೆ ಎಂಬುದನ್ನ ಎಷ್ಟು ದಿನಗಳು ಕಳೆದರು ಕೂಡ ಆ ನೋ’ವನ್ನ ಹ’ರಗಿಸಿಕೊಳ್ಳಲು ಸಾಧ್ಯವಿಲ್ಲ.. ಪುನೀತ್ ರಾಜ್‍ಕುಮಾರ್ ಅವರು ನಿ’ಧನರಾಗಿ ಮೂರು ತಿಂಗಳು ಕಳೆದ ಹಿನ್ನಲೆಯಲ್ಲಿ ಅಪ್ಪು ಕುಟುಂಬಸ್ಥರು ಮೊನ್ನೆಯಷ್ಟೇ ಅಂದ್ರೆ ಜನವರಿ 29 ರಂದು ಕಂಠೀರವ ಸ್ಟುಡಿಯೋದಲ್ಲಿ ಇರುವ ಅಪ್ಪು ಸ’ಮಾಧಿ ಬಳಿ ಹೋಗಿ ಪೂಜೆಯನ್ನ ಸಲ್ಲಿಸಿದ್ದಾರೆ.. ಪುನೀತ್ ರಾಜ್‍ಕುಮಾರ್ ಇಲ್ಲವಾಗಿ ಹಲವು ದಿನಗಳು ಕಳೆದರು ಕೂಡ ಅಪ್ಪು ಸ’ಮಾಧಿಯ ಬಳಿ ಬರುವಂತಹ ಅಭಿಮಾನಿಗಳ ಸಂಖ್ಯೆ ಮಾತ್ರ ಇಂದಿಗೂ ಕಡಿಮೆ ಆಗಿಲ್ಲ..

Advertisements
Advertisements

ಆದ್ರೆ ಈ ಒಂದು ಸಂದರ್ಭದಲ್ಲಿ ಮಾದ್ಯಮದವರಿಗೆ ಶಿವಣ್ಣ ಹಲವಾರು ವಿಚಾರಗಳ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ.. ಪುನೀತ್ ರಾಜ್ ಅವರನ್ನ‌ ಇಂದಿಗೂ ಕೂಡ ಮರೆಯಲು ಸಾದ್ಯಾವಾಗುತ್ತಿಲ್ಲ ಎಂಬುದಾಗಿ ಶಿವಣ್ಣ ಹೇಳಿದ್ದಾರೆ.. ಅವರ ನೆನಪಿನಲ್ಲಿ ಮೈಸೂರಿನ ಬಳಿ ಇರುವಂತಹ ಶಕ್ತಿ ಧಾಮಕ್ಕೆ ಹೆಚ್ಚಾಗಿ ಇತ್ತಿಚಿನ ದಿನಗಳಲ್ಲಿ ಬೇಟಿ ಮಾಡುತ್ತಿದ್ದಾರೆ.. ಮೊನ್ನೆ ತಾನೆ ಶಿವಣ್ಣ ದಂಪತಿ ಮೈಸೂರಿನಲ್ಲಿ ಇರುವಂತಹ ಮಕ್ಕಳ ಜೊತೆ ಬಸ್ ನಲ್ಲಿ ಡ್ರೈವ್ ಮಾಡಿಕೊಂಡು ಚಿತ್ರೀಕರಣಕ್ಕೆ ಕರೆದುಕೊಂಡು ಹೋಗಿ ಮಕ್ಕಳ ಮನಸಿನಲ್ಲಿ ಹಾಗು ಮುಖದಲ್ಲಿ ಸಂತೋಷ ಹಾಗು ನಗು ಮುಡುವಂತೆ ಮಾಡಿದರು.. ಪುನೀತ್ ರಾಜ್‍ಕುಮಾರ್ ಅವರ ನಂತರ ಬಹುತೇಕ ಎಲ್ಲಾ ಜವಬ್ದಾರಿಗಳನ್ನ ಶಿವಣ್ಣ ಅವರು ತೆಗೆದುಕೊಂಡಿದ್ದಾರೆ ಎಂದು ಹೇಳಬಹುದು..

ಇನ್ನು ಶಿವಣ್ಣ ಅವರು ಪುನೀತ್ ಅವರ ಪ್ರೀತಿ ಇಬ್ಬರು ಮಕ್ಕಳಾದ ಧೃತಿ ಹಾಗು ವಂಧಿತ ಅವರ ಬಗ್ಗೆ ಮಾತಾನಾಡಿದ್ದಾರೆ.. ಧೃತಿ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಹಾಗು ವಂಧಿತ ಅವರು ಇಲ್ಲೇ ಬೆಂಗಳೂರಿನಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ.. ಇಬ್ಬರು ಕೂಡ ತುಂಬಾ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಅಪ್ಪು ಅವರ ಹೆಸರನ್ನ ಇನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಅಂತ ಮಾದ್ಯಮದ ಮೂಲಕ ಅಪ್ಪು ಮಕ್ಕಳಿಗೆ ಶಿವಣ್ಣ ಹೇಳಿದ್ದಾರೆ.. ಇಷ್ಟು ಮಾತ್ರವಲ್ಲದೇ ನಾವು ಅಪ್ಪು ಅವರನ್ನ ಅವರ ಮಕ್ಕಳಲ್ಲಿ ಕಾಣುತ್ತೇವೆ ಎಂದು ಶಿವಣ್ಣ ಭಾವುಕರಾಗಿ‌ ಹೇಳಿದ್ದಾರೆ.. ಸ್ನೇಹಿತರೆ ಶಿವಣ್ಣ ಹೇಳಿದ ಮಾತಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…