Advertisements

ರೈಲಿನ ಹಿಂಭಾಗದಲ್ಲಿ ಇರುವಂತಹ × ಅನ್ನೋ ಚಿಹ್ನೆಯನ್ನು ಗಮನಿಸಿದ್ದೀರಾ? ಯಾಕೆ ಈ ಚಿಹ್ನೆ ರೈಲಿನ ಹಿಂದೆ ಮಾತ್ರವೇ ಇರುತ್ತದೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ನಮ್ಮ‌ ದಿನನಿತ್ಯದ ಜೀವನದಲ್ಲಿ ನಾವು ಕಾರು ಬೈಕ್ ಈಗೆ‌ ಹಲವಾರು ಸಂಚಾರಿ ವಾಹನದಲ್ಲಿ ಪ್ರಯಾಣ ಬೆಳೆಸಿದರು ಸಹ ತಮ್ಮ‌ ದೇಶದಲ್ಲಿ ಕೋಟ್ಯಾಂತರ ಜನರು ಇವತ್ತಿಗೂ ಕೂಡ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವುದನ್ನ ನೋಡಿದ್ದೇವೆ.. ಇನ್ನೂ ಕೆಲವರು ಪ್ರತಿದಿನ ತಮ್ಮ ಕೆಲಸಕ್ಕಾಗಿ ಅಥವಾ ಇನ್ಯಾವುದೇ ರೀತಿಯ ಅವಶಕೋಸ್ತಾರ ತಮ್ಮ‌ ದಿನನಿತ್ಯದ ಜೀವನದಲ್ಲಿ ಟ್ರೈನ್ ಅನ್ನೇ ಒಂದು ಭಾಗವಾಗಿ ಪರಿವರ್ತನೆಯಾಗಿ ಮಾಡಿಕೊಂಡಿರುತ್ತಾರೆ.. ಅಂತಹವರಲ್ಲಿ ಟ್ರೈನ್ ಗಳಲ್ಲಿ ಪ್ರಾಯಣ ಮಾಡಿದ ಅಥವಾ ಮಾಡುತ್ತಿರುವ ಪ್ರತಿಯೊಬ್ಬರೂ ಕೂಡ ರೈಲಿನ ಹಿಂಭಾಗದಲ್ಲಿ ಇರುವಂತಹ × ಅನ್ನೊ ಚಿಹ್ನೆಯನ್ನ ಗಮನಿಸಿರುತ್ತೇವೆ.. ಹೌದು ರೈಲಿನ ಕೊನೆಯ ಭಾಗದಲ್ಲಿ ಇರುವಂತಹ ಚಿಹ್ನೆ ಯಾವುದನ್ನು ಸೂಚಿಸುತ್ತದೆ..

Advertisements
Advertisements

ಇದ್ದನ್ನ ರೈಲಿನ ಹಿಂಭಾಗದಲ್ಲಿ ಯಾಕೆ ಹಾಕಿರುತ್ತಾರೆ ಎಂಬ ಹಲವಾರು ಪ್ರಶ್ನೆಗಳು ನಮ್ಮ‌ ಮನಸಿನಲ್ಲಿ ಬಂದಿರುತ್ತದೆ.. ಅದಕ್ಕೆ ಸೂಕ್ತವಾದ ಉತ್ತರ ಕೆಲವು ವ್ಯಕ್ತಿಗಳಿಗೆ ತಿಳಿದಿರುತ್ತದೆ ಇನ್ನೂ ಕೆಲವು ವ್ಯಕ್ತಿಗಳಿಗೆ ತಿಳಿಯದೇ ಇರಬಹುದು! ಆಗಿದ್ದಾರೆ ಈ‌ × ಅನ್ನೋ ಚಿನ್ನೆ ಎನ್ನನ್ನು ಸೂಚಿಸುತ್ತದೆ ಎಂದು ನೋಡೋಣ ಬನ್ನಿ.. ಸಾಮನ್ಯ ನಾವು ಈ‌ ಚಿಹ್ನೆಯನ್ನು × ಅಂತ ಕರೆಯುತ್ತೇವೆ ಆದರೆ‌ ಈ‌ ಚಿಹ್ನೆಯನ್ನು ಕ್ರಾಸ್‌ ಅಂತಾನೇ ಕರೆಯುತ್ತಾರೆ.. ಅದರಲ್ಲೂ ಈ × ಅನ್ನೊ ಚಿಹ್ನೆಯನ್ನು ಹಳದಿ ಬಣ್ಣದಲ್ಲಿ ರೈಲಿನ‌ ಹಿಂಭಾಗದಲ್ಲಿ ಬರೆದಿರುತ್ತಾರೆ ಕಾರಣ ಏನೆಂದರೆ ಹಳದಿ ಬಣ್ಣ ಅನ್ನೊದು ಅ’ಟೆಂಕ್ಷನ್ ಅಂತ, ಅಂದರೆ ನಾವು ರಸ್ತೆಯಲ್ಲಿ ಪ್ರಾಯಣ ಮಾಡುವಾಗ

ಟ್ರಾಫಿಕ್ ಲೈಟ್ ಗಳನ್ನ ಗಮನಿಸಿರುತ್ತೇವೆ ಅದರಲ್ಲಿ ಕೆಂಪು, ಹಳದಿ, ಹಸಿರು ಬಣ್ಣದಲ್ಲಿ ಇರುತ್ತದೆ ಅದರಲ್ಲಿ ಹಳದಿಯನ್ನ ಅ’ಟೆಂಕ್ಷನ್ ಅನ್ನ ಸೂಚಿಸುವುದಕ್ಕಾಗಿ ಆ ಬಣ್ಣವನ್ನ ಬಳಸಿರುತ್ತಾರೆ.. ಒಂದು ಸಮಾನ್ಯ ಸ್ಥಿತಿಯಲ್ಲಿ ಇರುವಂತಹ ರೈಲಿನಲ್ಲಿ ಯಾವುದೇ ರೀತಿಯಾದ ಸ’ಮಸ್ಯೆ ಇಲ್ಲ ಎಂಬುದನ್ನ ಈ × ಅನ್ನೊ ಚಿಹ್ನೆ ಸೂಚಿಸುತ್ತದೆ ಅಂದರೆ ಪ್ರತಿಯೊಂದು ರೈಲಿನ ಕೊನೆಯ ಬೋಗಿಯ ಹಿಂಭಾಗದಲ್ಲಿ ಈ × ಅನ್ನೋ ಚಿಹ್ನೆ ಇರುತ್ತದೆ. ಈ × ಅನ್ನೋ ಚಿಹ್ನೆ ಯಾರ ಬೋಗಿಯ ಹಿಂಭಾಗದಲ್ಲಿ ಇರುತ್ತದೇಯೋ ಅದು ಕೊನೆಯ ಬೋಗಿ ಅಂತ ಅರ್ಥ.. ಉದಾಹರಣೆಗೆ

ಒಂದು ರೈಲು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡುವಾಗ ಆ ಪ್ರಯಾಣದಲ್ಲಿ ಸಿಗುವಂತಹ ಪ್ರತಿಯೊಂದು ಪ್ರತಿಯೊಂದು ಸ್ಟೇಷನ್ ನಲ್ಲಿ ಪ್ರತಿಯೊಂದು ಡಿಪಾರ್ಟ್ಮೆಂಟ್ ನವರು ಬಂದು ಪರಿಶೀಲನೆ ಮಾಡುತ್ತಾರೆ.. ಅಂದರೆ ರೈಲಿನ ಎಲ್ಲಾ ಭಾಗಗಳು ಸರಿಯಾಗಿ ಇದೇಯಾ ಇಲ್ಲ ಮದ್ಯದಲ್ಲಿ ಯಾವುದಾದರೂ ಬೋಗಿ ಮಿಸ್ ಆಗಿದ್ಯಾ ಅನ್ನೋದನ್ನ ಈ × ಅನ್ನೋ ಚಿಹ್ನೆಯ ಮೂಲಕ ತಿಳಿಯುತ್ತಾರೆ.. ಆಗಾಗಿ‌‌ ಈ × ಅನ್ನೋ ಚಿಹ್ನೆ ರೈಲಿನ ಕೊನೆಯ ಬೋಗಿಯಲ್ಲಿ ಇರುವುದರಿಂದ ರೈಲು ಯಾವುದೇ ತೊಂದರೆ ಇಲ್ಲದೆ ಸೇ’ಪ್ ಆಗಿ ಹೋಗುತ್ತಿದೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಪ್ರಯಾಣ ಮಾಡುತ್ತಿದೆ ಅನ್ನೋದನ್ನ ಸೂಚಿಸುತ್ತದೆ ಅಂತ ಹೇಳಲಾಗಿದೆ..